ಜಮ್ಮು | 17 ಮಂದಿ ನಿಗೂಢ ಸಾವು ಪ್ರಕರಣ; ಸಿಗದ ಸುಳಿವು, ಕೀಟನಾಶಕ ಮಳಿಗೆಗಳಿಗೆ ಬೀಗ
ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಾಔರಿಯ ಬಧಾಲ್ ಗ್ರಾಮದಲ್ಲಿ 17 ಜನರು ಮೃತಪಟ್ಟಿರುವುದಕ್ಕೆ ಕಾರಣ ಏನು ಎಂಬುದಕ್ಕೆ ನಿಗೂಢತೆ ಮುಂದುವರಿದಿದ್ದು, ಇನ್ನು ಸುಳಿವು ಸಿಕ್ಕಿಲ್ಲ. Last Updated 6 ಫೆಬ್ರುವರಿ 2025, 2:37 IST