ಗುರುವಾರ, 3 ಜುಲೈ 2025
×
ADVERTISEMENT

Raju Kage

ADVERTISEMENT

ಸುರ್ಜೇವಾಲಾರನ್ನು ನಾಳೆ ಭೇಟಿಯಾಗುವೆ: ಶಾಸಕ ರಾಜು ಕಾಗೆ

‘ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಭೇಟಿಯಾಗಿ, ನನ್ನ ಸಮಸ್ಯೆ ಹೇಳಿಕೊಳ್ಳುತ್ತೇನೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.
Last Updated 30 ಜೂನ್ 2025, 11:50 IST
ಸುರ್ಜೇವಾಲಾರನ್ನು ನಾಳೆ ಭೇಟಿಯಾಗುವೆ: ಶಾಸಕ ರಾಜು ಕಾಗೆ

ಯಾವ ಪುರುಷಾರ್ಥಕ್ಕೆ ಶಾಸಕರಾಗಿರಬೇಕು: ಶಾಸಕ ರಾಜು ಕಾಗೆ

ಸಚಿವರು ನಮ್ಮ ‌ಪತ್ರವನ್ನೇ ನೋಡುವುದಿಲ್ಲ- ಶಾಸಕ ರಾಜು ಕಾಗೆ ಮತ್ತೆ ಕಿಡಿ
Last Updated 24 ಜೂನ್ 2025, 15:32 IST
ಯಾವ ಪುರುಷಾರ್ಥಕ್ಕೆ ಶಾಸಕರಾಗಿರಬೇಕು: ಶಾಸಕ ರಾಜು ಕಾಗೆ

ನೀವು ಲಂಚ ಕೊಟ್ಟಿಲ್ಲ: ಅನುದಾನ ಬಿಡುಗಡೆಯಾಗಿಲ್ಲ; ಶಾಸಕ ಅಭಯ ಪಾಟೀಲ ಲೇವಡಿ

Political Satire Abhay Patil vs Raju Kage | ಮುಖ್ಯಮಂತ್ರಿಗಳು ನಿಮಗೆ ಬೋಗಸ್ ಪತ್ರ ನೀಡಿ ಸಮಾಧಾನದಿಂದ ಇರುವಂತೆ ಹೇಳಿದ್ದಾರೆ. ಒಂದುವೇಳೆ ಅನುದಾನ ನೀಡಿದ್ದು ನಿಜವಾಗಿದ್ದರೆ, ನೀವು ಲಂಚ ಕೊಟ್ಟಿಲ್ಲ. ಅದಕ್ಕಾಗಿ ಹಣ ಬಿಡುಗಡೆಯಾಗಿಲ್ಲ’ ಎಂದು ಶಾಸಕ ಅಭಯ ಪಾಟೀಲ ಲೇವಡಿ ಮಾಡಿದರು.
Last Updated 23 ಜೂನ್ 2025, 10:37 IST
ನೀವು ಲಂಚ ಕೊಟ್ಟಿಲ್ಲ: ಅನುದಾನ ಬಿಡುಗಡೆಯಾಗಿಲ್ಲ; ಶಾಸಕ ಅಭಯ ಪಾಟೀಲ ಲೇವಡಿ

ಕಾಂಗ್ರೆಸ್‌ ಶಾಸಕರಿಂದಲೇ ಭ್ರಷ್ಟಾಚಾರ ಬಹಿರಂಗ: ಸಂಸದ ಜಗದೀಶ ಶೆಟ್ಟರ್‌

Corruption Allegations | ಶಾಸಕ ಬಿ.ಆರ್.ಪಾಟೀಲ ನೀಡಿದ ಹೇಳಿಕೆ ಹಾಗೂ ಮುಂದಿನ ಎರಡ್ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿರುವುದಾಗಿ ಶಾಸಕ ರಾಜು ಕಾಗೆ ನೀಡಿದ ಹೇಳಿಕೆ ಕಾಂಗ್ರೆಸ್‌ ಸರ್ಕಾರದಲ್ಲಿನ ಭ್ರಷ್ಟಾಚಾರ ಬಹಿರಂಗಪಡಿಸಿವೆ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು.
Last Updated 23 ಜೂನ್ 2025, 10:21 IST
ಕಾಂಗ್ರೆಸ್‌ ಶಾಸಕರಿಂದಲೇ ಭ್ರಷ್ಟಾಚಾರ ಬಹಿರಂಗ: ಸಂಸದ ಜಗದೀಶ ಶೆಟ್ಟರ್‌

ಆಡಳಿತ ಸಂಪೂರ್ಣ ವಿಫಲ: ಸರ್ಕಾರದ ವಿರುದ್ಧವೇ ಕಿಡಿ ಕಾರಿದ ಕಾಂಗ್ರೆಸ್ ಶಾಸಕ

ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಮಾಡಿದ ಭ್ರಷ್ಟಾಚಾರ ಆರೋಪ ಸತ್ಯವಿದೆ. ನನಗೂ ಅಂಥದ್ದೇ ಪರಿಸ್ಥಿತಿ ಬಂದಿದೆ. ಒಂದೂ ಕೆಲಸ ಆಗುತ್ತಿಲ್ಲ. ಇದನ್ನು ಖಂಡಿಸಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಕಿಡಿ ಕಾರಿದರು.
Last Updated 23 ಜೂನ್ 2025, 8:19 IST
ಆಡಳಿತ ಸಂಪೂರ್ಣ ವಿಫಲ: ಸರ್ಕಾರದ ವಿರುದ್ಧವೇ ಕಿಡಿ ಕಾರಿದ ಕಾಂಗ್ರೆಸ್ ಶಾಸಕ

ಕಾಗವಾಡ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

‘ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಮತಕ್ಷೇತ್ರದಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.
Last Updated 5 ಮೇ 2025, 15:30 IST
ಕಾಗವಾಡ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ನೀರಾವರಿ ಯೋಜನೆ ಹಿನ್ನಡೆಯಿಂದ ಅಭಿವೃದ್ಧಿ ಕುಂಠಿತ: ಶಾಸಕ ರಾಜು ಕಾಗೆ

ಸ್ವಾತಂತ್ರ್ಯ ಸಿಕ್ಕು ಹಲವು ವರ್ಷಗಳೇ ಕಳೆದರೂ ರೈತರು ಇನ್ನೂ ಬಡತನದಲ್ಲಿ ಇದ್ದಾರೆ. ಇದಕ್ಕೆ ನೀರಾವರಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಕಾರಣ ಎಂದು ಭರಮಗೌಡ (ರಾಜು) ಕಾಗೆ ಹೇಳಿದರು.  
Last Updated 23 ಮಾರ್ಚ್ 2025, 15:59 IST
ನೀರಾವರಿ ಯೋಜನೆ ಹಿನ್ನಡೆಯಿಂದ ಅಭಿವೃದ್ಧಿ ಕುಂಠಿತ:  ಶಾಸಕ ರಾಜು ಕಾಗೆ
ADVERTISEMENT

ಕಾಗವಾಡ: ನದಿ ತೀರದ ಗ್ರಾಮಗಳಿಗೆ ಶಾಸಕ ರಾಜು ಕಾಗೆ ಭೇಟಿ

ಕಾಗವಾಡ ತಾಲ್ಲೂಕಿನ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಶನಿವಾರ ಕೂಡಾ ಏರಿಕೆಯಾಗಿದ್ದು, ನದಿ ತೀರದ ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳಿಗೆ ಕಾಗವಾಡ ಶಾಸಕ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
Last Updated 27 ಜುಲೈ 2024, 14:05 IST
ಕಾಗವಾಡ: ನದಿ ತೀರದ ಗ್ರಾಮಗಳಿಗೆ ಶಾಸಕ ರಾಜು ಕಾಗೆ ಭೇಟಿ

ಪ್ರಧಾನಿ ಸಾವು, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ಕಾಗೆಗೆ ಚುನಾವಣೆ ಆಯೋಗ ನೋಟಿಸ್‌

‍‍ಪ್ರಧಾನಿ ಸಾವು ಹಾಗೂ ಕಾಂಗ್ರೆಸ್‌ಗೆ ಮತ ನೀಡದಿದ್ದರೆ ವಿದ್ಯುತ್‌ ಕಡಿತ ಮಾಡುವ ಹೇಳಿಕೆ ನೀಡಿದ ಶಾಸಕ ಭರಮಗೌಡ (ರಾಜು) ಕಾಗೆ ಅವರಿಗೆ ಚಿಕ್ಕೊಡಿ ಜಿಲ್ಲಾ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರು ‘ನೀತಿ ಸಂಹಿತೆ ಉಲ್ಲಂಘನೆ’ ಅಡಿ ಬುಧವಾರ ನೋಟಿಸ್‌ ನೀಡಿದ್ದಾರೆ.
Last Updated 2 ಮೇ 2024, 5:24 IST
ಪ್ರಧಾನಿ ಸಾವು, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ಕಾಗೆಗೆ ಚುನಾವಣೆ ಆಯೋಗ ನೋಟಿಸ್‌

ಮೈಸೂರು ಪ್ರವಾಸಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಶಾಸಕ ರಾಜು ಕಾಗೆ

‘ನಾನು ಹುಟ್ಟಿದಾಗಿನಿಂದ ಮೈಸೂರು ದಸರಾ ನೋಡಿರಲಿಲ್ಲ. ಹೀಗಾಗಿ, ನಾನೂ ಸೇರಿ ನಾಲ್ವರು ಶಾಸಕರು ಮೈಸೂರು ಪ್ರವಾಸ ಮಾಡಿ ಬಂದಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಹೇಳಿದರು.
Last Updated 20 ಅಕ್ಟೋಬರ್ 2023, 14:01 IST
ಮೈಸೂರು ಪ್ರವಾಸಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಶಾಸಕ ರಾಜು ಕಾಗೆ
ADVERTISEMENT
ADVERTISEMENT
ADVERTISEMENT