ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Rajyasabha

ADVERTISEMENT

ಮತದಾನ ಹೆಚ್ಚಳಕ್ಕೆ ಯುಎಸ್‌ಎಐಡಿ ನೆರವು ಪಡೆದಿಲ್ಲ: ರಾಜ್ಯಸಭೆಗೆ ಕೇಂದ್ರ

USAID Funding India: ನವದೆಹಲಿ: ಭಾರತದಲ್ಲಿ 2014ರಿಂದ 2024ರ ಅವಧಿಯಲ್ಲಿ ಮತದಾನದ ಪ್ರಮಾಣವನ್ನು ವೃದ್ಧಿಸಲು ಅಮೆರಿಕದ ಅಂತರರಾಷ್ಟ್ರೀಯ ನೆರವು ನಿಧಿಯು (ಯುಎಸ್‌ಎಐಡಿ) 21 ಮಿಲಿಯನ್‌ ಡಾಲರ್‌ನಷ್ಟು ಆರ್ಥಿಕ ನೆರವನ್ನು ಸ್ವೀಕರಿಸಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
Last Updated 22 ಆಗಸ್ಟ್ 2025, 13:44 IST
ಮತದಾನ ಹೆಚ್ಚಳಕ್ಕೆ ಯುಎಸ್‌ಎಐಡಿ ನೆರವು ಪಡೆದಿಲ್ಲ: ರಾಜ್ಯಸಭೆಗೆ ಕೇಂದ್ರ

ಲ್ಯಾಟರಲ್ ಎಂಟ್ರಿ ನೇಮಕಾತಿಗೆ ಮೀಸಲಾತಿ ಅನ್ವಯಿಸದು: ರಾಜ್ಯಸಭೆಗೆ ಕೇಂದ್ರದ ಮಾಹಿತಿ

Government Policy: ನೇರ ನೇಮಕಾತಿ (ಲ್ಯಾಟರಲ್ ಎಂಟ್ರಿ) ಮಾದರಿಯಲ್ಲಿ ನಡೆಯುವ ಹುದ್ದೆ ಭರ್ತಿಯಲ್ಲಿ ಮೀಸಲಾತಿ ಅನ್ವಯಿಸದು ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಗುರುವಾರ ಹೇಳಿದೆ.
Last Updated 21 ಆಗಸ್ಟ್ 2025, 11:16 IST
ಲ್ಯಾಟರಲ್ ಎಂಟ್ರಿ ನೇಮಕಾತಿಗೆ ಮೀಸಲಾತಿ ಅನ್ವಯಿಸದು: ರಾಜ್ಯಸಭೆಗೆ ಕೇಂದ್ರದ ಮಾಹಿತಿ

ಮುಂಗಾರು ಅಧಿವೇಶನ: ಲೋಕಸಭೆಯಲ್ಲಿ 12; ರಾಜ್ಯಸಭೆಯಲ್ಲಿ 14 ಮಸೂದೆಗಳ ಅಂಗೀಕಾರ

Parliament Bills: ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗಗಳ ನಡುವೆಯೇ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ 12 ಹಾಗೂ ರಾಜ್ಯಸಭೆಯಲ್ಲಿ 14 ಮಸೂದೆಗಳನ್ನು ಮಂಡಿಸಿದೆ.
Last Updated 21 ಆಗಸ್ಟ್ 2025, 6:17 IST
ಮುಂಗಾರು ಅಧಿವೇಶನ: ಲೋಕಸಭೆಯಲ್ಲಿ 12; ರಾಜ್ಯಸಭೆಯಲ್ಲಿ 14 ಮಸೂದೆಗಳ ಅಂಗೀಕಾರ

ದೆಹಲಿ | ಸುರಕ್ಷಿತ ನಗರ ಯೋಜನೆಗೆ ಮುಖ ಗುರುತಿಸುವ ವ್ಯವಸ್ಥೆ ಅನುಷ್ಠಾನ: ಕೇಂದ್ರ

CCTV Surveillance: ‘ಸುರಕ್ಷಿತ ನಗರ ಯೋಜನೆಗಾಗಿ ನಗರಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ದಾಖಲಾಗುವ ಸಂಶಯಾಸ್ಪದ ಹಾಗೂ ಅಪರಾಧಿ ಪ್ರವೃತ್ತಿಯುಳ್ಳವರ ಪತ್ತೆಗೆ ಮುಖ ಗುರುತಿಸುವಿಕೆ ವ್ಯವಸ್ಥೆ ಅನುಷ್ಠಾನಕ್ಕೆ ಕೇಂದ್ರ ಗೃಹ ಇಲಾಖೆ ಒಪ್ಪಿದೆ.
Last Updated 6 ಆಗಸ್ಟ್ 2025, 10:56 IST
ದೆಹಲಿ | ಸುರಕ್ಷಿತ ನಗರ ಯೋಜನೆಗೆ ಮುಖ ಗುರುತಿಸುವ ವ್ಯವಸ್ಥೆ ಅನುಷ್ಠಾನ: ಕೇಂದ್ರ

ರಾಜ್ಯಸಭೆ | ರಾಹುಲ್ ‘ಚೀನಾ ಗುರು’ ಎಂದು ಟೀಕಿಸಿದ ಸಚಿವ ಜೈಶಂಕರ್

Rahul Gandhi China Allegations: ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರು ರಾಹುಲ್ ಗಾಂಧಿಯನ್ನು ‘ಚೀನಾ ಗುರು’ ಎಂದು ತಿರುಗೇಟು ನೀಡಿದ್ದಾರೆ.
Last Updated 30 ಜುಲೈ 2025, 11:44 IST
ರಾಜ್ಯಸಭೆ | ರಾಹುಲ್ ‘ಚೀನಾ ಗುರು’ ಎಂದು ಟೀಕಿಸಿದ ಸಚಿವ ಜೈಶಂಕರ್

ಆಕ್ಷೇಪಾರ್ಹ ಪದ ಬಳಕೆ: ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಿದ ಜೆ.ಪಿ.ನಡ್ಡಾ

JP Nadda Apologize: ‘ಆಪರೇಷನ್‌ ಸಿಂಧೂರ’ ಚರ್ಚೆ ವೇಳೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಕ್ಕಾಗಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಜೆ.ಪಿ.ನಡ್ಡಾ ಅವರು ಕ್ಷಮೆಯಾಚಿಸಿದ್ದಾರೆ.
Last Updated 29 ಜುಲೈ 2025, 15:30 IST
ಆಕ್ಷೇಪಾರ್ಹ ಪದ ಬಳಕೆ: ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಿದ ಜೆ.ಪಿ.ನಡ್ಡಾ

ನ್ಯಾನೊ ಯೂರಿಯಾ, DAP ಬಳಕೆಗೆ ಉತ್ತೇಜನ; 3 ಹೊಸ ಘಟಕ ಸ್ಥಾಪನೆ: ಸಚಿವೆ ಅನುಪ್ರಿಯಾ

Fertiliser Companies: ನ್ಯಾನೊ ಯೂರಿಯಾ ತಯಾರಿಕೆ ಸಾಮರ್ಥ್ಯದ ಮೂರು ಘಟಕಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.
Last Updated 29 ಜುಲೈ 2025, 11:32 IST
ನ್ಯಾನೊ ಯೂರಿಯಾ, DAP ಬಳಕೆಗೆ ಉತ್ತೇಜನ; 3 ಹೊಸ ಘಟಕ ಸ್ಥಾಪನೆ: ಸಚಿವೆ ಅನುಪ್ರಿಯಾ
ADVERTISEMENT

SIR ಚರ್ಚೆಗೆ ವಿಪಕ್ಷಗಳ ಆಗ್ರಹ, ಗದ್ದಲ: ರಾಜ್ಯಸಭಾ ಕಲಾಪ ಮ.2ಕ್ಕೆ ಮುಂದೂಡಿಕೆ

ಬಿಹಾರದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಮತ್ತು ಇತರೆ ವಿಷಯಗಳ ಕುರಿತು ವಿರೋಧ ಪಕ್ಷಗಳು ನೀಡಿದ್ದ ನಿಲುವಳಿ ಸೂಚನೆ ತಿರಸ್ಕರಿಸಿರುವುದನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿಸಿದ್ದು, ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಲಾಗಿದೆ.
Last Updated 29 ಜುಲೈ 2025, 7:27 IST
SIR ಚರ್ಚೆಗೆ ವಿಪಕ್ಷಗಳ ಆಗ್ರಹ, ಗದ್ದಲ: ರಾಜ್ಯಸಭಾ ಕಲಾಪ ಮ.2ಕ್ಕೆ ಮುಂದೂಡಿಕೆ

Operation Sindoor ಚರ್ಚೆ: ಕಾಂಗ್ರೆಸ್ ಇಚ್ಛೆಗೆ ‘ಇಲ್ಲ‘ ಎಂದ ಸಂಸದ ಶಶಿ ತರೂರ್

Shashi Tharoor Lok Sabha Response: ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ತಮ್ಮದೇ ಕಾಂಗ್ರೆಸ್ ಪಕ್ಷದ ಕೋರಿಕೆಯನ್ನು ತಿರುವನಂತರಪುರದ ಸಂಸದ ಶಶಿ ತರೂರ್‌ ನಿರಾಕರಿಸಿದ್ದಾರೆ.
Last Updated 28 ಜುಲೈ 2025, 10:34 IST
Operation Sindoor ಚರ್ಚೆ: ಕಾಂಗ್ರೆಸ್ ಇಚ್ಛೆಗೆ ‘ಇಲ್ಲ‘ ಎಂದ ಸಂಸದ ಶಶಿ ತರೂರ್

SIR ಕುರಿತು ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು; ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ

Rajya Sabha Disruption: ಬಿಹಾರದಲ್ಲಿ ನಡೆಸಲಾದ ವಿಶೇಷ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ವಿರೋಧಿಸಿ ವಿರೋಧ ಪಕ್ಷಗಳು ಸದನದಲ್ಲಿ ಪ್ರತಿಭಟಿಸಿದ ಕಾರಣ ರಾಜ್ಯಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
Last Updated 28 ಜುಲೈ 2025, 9:28 IST
SIR ಕುರಿತು ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು; ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT