ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajyasabha elections

ADVERTISEMENT

ಹಿಮಾಚಲಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ: ಡಿಕೆಶಿ

ಶಿಮ್ಲಾ: ‘ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ. ಐದು ವರ್ಷಗಳ ಅಧಿಕಾರಾವಧಿಯನ್ನು ಪಕ್ಷ ಪೂರ್ಣಗೊಳಿಸಲಿದೆ’ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
Last Updated 29 ಫೆಬ್ರುವರಿ 2024, 12:29 IST
ಹಿಮಾಚಲಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ: ಡಿಕೆಶಿ

'ಎಲ್ಲಿಗೆ ಬೇಕಾದರೂ ಹೋಗಬಲ್ಲೆ': ಪಕ್ಷದ ನಾಯಕರಿಗೆ ಕಾಂಗ್ರೆಸ್‌ ಶಾಸಕ ತಿರುಗೇಟು

'ನಾನು ಎಲ್ಲಿಗೆ ಬೇಕಾದರೂ ಹೋಗಬಲ್ಲೆ' –ನಮ್ಮ ಶಾಸಕರನ್ನು ಬಿಜೆಪಿ ಅಪಹರಿಸಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿರುವುದಕ್ಕೆ, ಅದೇ (ಕಾಂಗ್ರೆಸ್‌) ಪಕ್ಷದ ಶಾಸಕ ರವಿ ಠಾಕೂರ್‌ ಪ್ರತಿಕ್ರಿಯಿಸಿದ್ದು ಹೀಗೆ.
Last Updated 28 ಫೆಬ್ರುವರಿ 2024, 3:17 IST
'ಎಲ್ಲಿಗೆ ಬೇಕಾದರೂ ಹೋಗಬಲ್ಲೆ': ಪಕ್ಷದ ನಾಯಕರಿಗೆ ಕಾಂಗ್ರೆಸ್‌ ಶಾಸಕ ತಿರುಗೇಟು

ರಾಜ್ಯಸಭೆ ಚುನಾವಣೆ: ನಾಸೀರ್ ಹುಸೇನ್‌ಗೆ 2ನೇ ಬಾರಿ ಅವಕಾಶ

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೈಯದ್ ನಾಸೀರ್ ಹುಸೇನ್ ಅವರು 47 ಮತಗಳನ್ನು ಪಡೆದು ಮರು ಆಯ್ಕೆಯಾಗಿದ್ದಾರೆ. ಈ ಮೊದಲು 2018ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು.
Last Updated 27 ಫೆಬ್ರುವರಿ 2024, 15:33 IST
ರಾಜ್ಯಸಭೆ ಚುನಾವಣೆ: ನಾಸೀರ್ ಹುಸೇನ್‌ಗೆ 2ನೇ ಬಾರಿ ಅವಕಾಶ

ರಾಜ್ಯಸಭೆ ಚುನಾವಣೆ | ಹನುಮಂತಯ್ಯಗೆ ‘ಕೈ’ ತಪ್ಪಿದ ಟಿಕೆಟ್‌: ಬಿಕೆಸಿ ಅಸಮಾಧಾನ

‘ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯಿಂದ ಎಲ್‌.ಹನುಮಂತಯ್ಯ ಅವರನ್ನು ಕೈಬಿಟ್ಟಿರುವುದು ಆಘಾತ ತಂದಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಚಂದ್ರಶೇಖರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2024, 15:53 IST
ರಾಜ್ಯಸಭೆ ಚುನಾವಣೆ | ಹನುಮಂತಯ್ಯಗೆ ‘ಕೈ’ ತಪ್ಪಿದ ಟಿಕೆಟ್‌: ಬಿಕೆಸಿ ಅಸಮಾಧಾನ

ಶಿವಸೇನಾ ಶಿಂದೆ ಬಣದಿಂದ ಕಾಂಗ್ರೆಸ್ X MP ಮಿಲಿಂದ್ ದಿಯೋರಾಗೆ ರಾಜ್ಯಸಭೆ ಟಿಕೆಟ್

ಮಿಲಿಂದ್ ದಿಯೋರಾ ಅವರು ಕಳೆದ ತಿಂಗಳಷ್ಟೇ ಕಾಂಗ್ರೆಸ್ ತೊರೆದು ಶಿಂದೆ ನೇತೃತ್ವದ ಶಿವಸೇನಾವನ್ನು ಸೇರಿದ್ದರು.
Last Updated 14 ಫೆಬ್ರುವರಿ 2024, 12:37 IST
ಶಿವಸೇನಾ ಶಿಂದೆ ಬಣದಿಂದ ಕಾಂಗ್ರೆಸ್ X MP ಮಿಲಿಂದ್ ದಿಯೋರಾಗೆ ರಾಜ್ಯಸಭೆ ಟಿಕೆಟ್

ರಾಜ್ಯಸಭೆಗೆ ಟಿಕೆಟ್: ಇಬ್ಬಗೆ ನೀತಿಯಿಂದ ಟ್ರೋಲ್ ಆದ ಪತ್ರಕರ್ತೆ ಸಾಗರಿಕಾ ಘೋಷ್

ಖ್ಯಾತ ಪತ್ರಕರ್ತೆ ಸಾಗರಿಕಾ ಘೋಷ್ (Sagarika Ghose) ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾಗ ಕೊಟ್ಟಿದ್ದ ಹೇಳಿಕೆ ಹಾಗೂ ಈಗಿನ ಅವರ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ
Last Updated 13 ಫೆಬ್ರುವರಿ 2024, 11:06 IST
ರಾಜ್ಯಸಭೆಗೆ ಟಿಕೆಟ್: ಇಬ್ಬಗೆ ನೀತಿಯಿಂದ ಟ್ರೋಲ್ ಆದ ಪತ್ರಕರ್ತೆ ಸಾಗರಿಕಾ ಘೋಷ್

ರಾಜ್ಯಸಭಾ ಚುನಾವಣೆ: ರಾಜೀವ್ ಚಂದ್ರಶೇಖರ್, ವಿ.ಸೋಮಣ್ಣ ಹೆಸರು ಶಿಫಾರಸು?

ರಾಜ್ಯಸಭಾ ಚುನಾವಣೆ: ನಡ್ಡಾ ಭೇಟಿಯಾದ ವಿಜಯೇಂದ್ರ
Last Updated 10 ಫೆಬ್ರುವರಿ 2024, 3:04 IST
ರಾಜ್ಯಸಭಾ ಚುನಾವಣೆ: ರಾಜೀವ್ ಚಂದ್ರಶೇಖರ್, ವಿ.ಸೋಮಣ್ಣ ಹೆಸರು ಶಿಫಾರಸು?
ADVERTISEMENT

ರಾಜ್ಯಸಭಾ ಟಿಕೆಟ್: ‘ಕೈ’ನಲ್ಲಿ ಹೆಚ್ಚಿದ ಲಾಬಿ

ರಾಜ್ಯಸಭಾ ಟಿಕೆಟ್: ‘ಕೈ’ನಲ್ಲಿ ಹೆಚ್ಚಿದ ಲಾಬಿ
Last Updated 9 ಫೆಬ್ರುವರಿ 2024, 18:46 IST
ರಾಜ್ಯಸಭಾ ಟಿಕೆಟ್: ‘ಕೈ’ನಲ್ಲಿ ಹೆಚ್ಚಿದ ಲಾಬಿ

ದೆಹಲಿ–3; ಸಿಕ್ಕಿಂ–1: ರಾಜ್ಯಸಭೆಯ 4 ಸ್ಥಾನಗಳಿಗೆ ಜ. 19ರಂದು ಚುನಾವಣೆ

ನವದೆಹಲಿ: ದೆಹಲಿಯ 3 ಹಾಗೂ ಸಿಕ್ಕಿಂನ ಒಂದು ಸ್ಥಾನ ಸೇರಿದಂತೆ ರಾಜ್ಯಸಭೆಯಲ್ಲಿ ತೆರವಾಗುವ ನಾಲ್ಕು ಸ್ಥಾನಗಳಿಗೆ ಜ. 19ರಂದು ಚುನಾವಣೆ ನಡೆಸುವುದಾಗಿ ಎಂದು ಚುನಾವಣಾ ಆಯೋಗ ಹೇಳಿದೆ.
Last Updated 22 ಡಿಸೆಂಬರ್ 2023, 12:20 IST
ದೆಹಲಿ–3; ಸಿಕ್ಕಿಂ–1: ರಾಜ್ಯಸಭೆಯ 4 ಸ್ಥಾನಗಳಿಗೆ ಜ. 19ರಂದು ಚುನಾವಣೆ

ತ್ರಿಪುರಾ: ರಾಜ್ಯಸಭೆ ಚುನಾವಣೆಗೆ ಬಿಪ್ಲವ್‌ ಕುಮಾರ್‌ ದೇವ್‌ ಬಿಜೆಪಿ ಅಭ್ಯರ್ಥಿ

ತ್ರಿಪುರಾದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿಪ್ಲವ್‌ ಕುಮಾರ್‌ ದೇವ್‌ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.
Last Updated 10 ಸೆಪ್ಟೆಂಬರ್ 2022, 2:43 IST
ತ್ರಿಪುರಾ: ರಾಜ್ಯಸಭೆ ಚುನಾವಣೆಗೆ ಬಿಪ್ಲವ್‌ ಕುಮಾರ್‌ ದೇವ್‌ ಬಿಜೆಪಿ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT