ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ–3; ಸಿಕ್ಕಿಂ–1: ರಾಜ್ಯಸಭೆಯ 4 ಸ್ಥಾನಗಳಿಗೆ ಜ. 19ರಂದು ಚುನಾವಣೆ

Published 22 ಡಿಸೆಂಬರ್ 2023, 11:33 IST
Last Updated 22 ಡಿಸೆಂಬರ್ 2023, 12:20 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ 3 ಹಾಗೂ ಸಿಕ್ಕಿಂನ ಒಂದು ಸ್ಥಾನ ಸೇರಿದಂತೆ ರಾಜ್ಯಸಭೆಯಲ್ಲಿ ತೆರವಾಗುವ ನಾಲ್ಕು ಸ್ಥಾನಗಳಿಗೆ ಜ. 19ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಹೇಳಿದೆ.

ಆಮ್‌ ಆದ್ಮಿ ಪಕ್ಷದ ಸಂಜಯ್ ಸಿಂಗ್‌, ಸುಶೀಲ್ ಕುಮಾರ್ ಗುಪ್ತಾ ಹಾಗೂ ನಾರಾಯಣ್ ದಾಸ್ ಗುಪ್ತಾ ಅವರ ಆರು ವರ್ಷಗಳ ಅವಧಿ 2024ರ ಜ. 27ರಂದು ಕೊನೆಗೊಳ್ಳಲಿದೆ.

ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ನ ಹಿಷೇ ಲಾಚುಂಗ್ಪಾ ಅವರ ಅವಧಿ ಫೆ. 23ರಂದು ಕೊನೆಗೊಳ್ಳಲಿದೆ. ತೆರವಾಗಲಿರುವ ಸ್ಥಾನಗಳಿಗೆ ಜ. 19ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT