ಬಿಗ್ಬಾಸ್ಗೆ ರಕ್ಷಾ ಎಂಟ್ರಿ: ಯಾರು ಈಕೆ? ನೆಟ್ಟಿಗರ ಹುಡುಕಾಟ
ಚಿಕ್ಕಮಗಳೂರಿನ ಪ್ರತಿಭೆಯಾದ ಡಾನ್ಸರ್ ಕಿಶನ್ ಮತ್ತು ನಟಿ ರಕ್ಷಾ ಸೋಮಶೇಖರ್ ಅವರ ‘ಪ್ರೇಮ್ ಕಹಾನಿ’ ಬಿಗ್ಬಾಸ್ ಮನೆಯಲ್ಲಿ ಯಾವ ರೀತಿ ನಡೆಯಲಿದೆ, ಪ್ರೇಕ್ಷಕರನ್ನು ಹೇಗೆ ಮನಗೆಲ್ಲಲಿದ್ದಾರೆ, ಉಳಿದ ಸ್ಪರ್ಧಿಗಳನ್ನು ಹೇಗೆ ‘ಕುರಿ’ಯಾಗಿಸಲಿದ್ದಾರೆ ಎನ್ನುವ ಕುತೂಹಲ ಗರಿಗೆದರಿದೆ.Last Updated 26 ನವೆಂಬರ್ 2019, 10:09 IST