ಸೋಮವಾರ, 29 ಡಿಸೆಂಬರ್ 2025
×
ADVERTISEMENT

Rakshith Shetty

ADVERTISEMENT

VIDEO: ರಕ್ಷಿತ್ ರಿಷಬ್ ಜೊತೆ ಬಿರುಕು; ಮೌನ ಮುರಿದ ರಾಜ್!

Kannada Movie Trailer: ಅರ್ಜುನ್‌ ಜನ್ಯ ನಿರ್ದೇಶನದ 45 ಸಿನಿಮಾ ಡಿ.25ರಂದು ಬಿಡುಗಡೆಯಾಗಲಿದೆ. ಈಗಾಗಲೇ 45 ಟ್ರೇಲರ್‌ ಬಿಡುಗಡೆಯಾಗಿದ್ದು, ಜನರಿಗೆ 45 ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ನಟಿಸಿರುವ ರಾಜ್‌ ಬಿ ಶೆಟ್ಟಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2025, 20:10 IST
VIDEO: ರಕ್ಷಿತ್ ರಿಷಬ್ ಜೊತೆ ಬಿರುಕು; ಮೌನ ಮುರಿದ ರಾಜ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಕಿರಣ್ ರಾಜ್: ಶುಭಕೋರಿದ ರಕ್ಷಿತ್ ಶೆಟ್ಟಿ

777 Charlie Director: ‘777 ಚಾರ್ಲಿ’ ನಿರ್ದೇಶಕ ಕಿರಣ್ ರಾಜ್ ಅವರು ಅನಯಾ ವಸುಧಾ ಅವರ ಜತೆ ನಿನ್ನೆ ಕಾಸರಗೋಡಿನ ನಾರಂಪಾಡಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ
Last Updated 1 ಡಿಸೆಂಬರ್ 2025, 9:31 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಕಿರಣ್ ರಾಜ್: ಶುಭಕೋರಿದ ರಕ್ಷಿತ್ ಶೆಟ್ಟಿ

ಕಾಂತಾರ ಚಿತ್ರದಲ್ಲಿ ರಾಕೇಶ್ ಪೂಜಾರಿ ಜೊತೆಗಿನ ನೆನಪು ಹಂಚಿಕೊಂಡ ರಕ್ಷಿತ್ ಶೆಟ್ಟಿ

Rishab Shetty Film: ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ರಕ್ಷಿತ್ ಶೆಟ್ಟಿ ಅವರು ರಾಕೇಶ್ ಪೂಜಾರಿ ಜೊತೆಯ ಫೋಟೊ ಹಂಚಿಕೊಂಡು, "ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ ಮಗಾ ರಾಕಿ" ಎಂದು ಭಾವುಕರಾಗಿ ಸಂದೇಶ ಬರೆದಿದ್ದಾರೆ.
Last Updated 16 ಅಕ್ಟೋಬರ್ 2025, 7:40 IST
ಕಾಂತಾರ ಚಿತ್ರದಲ್ಲಿ ರಾಕೇಶ್ ಪೂಜಾರಿ ಜೊತೆಗಿನ ನೆನಪು ಹಂಚಿಕೊಂಡ ರಕ್ಷಿತ್ ಶೆಟ್ಟಿ
err

ಅತ್ಯುತ್ತಮ ನಟ ಪ್ರಶಸ್ತಿ: ಈ ಮೂವರಿಗೆ ಧನ್ಯವಾದ ತಿಳಿಸಿದ ರಕ್ಷಿತ್‌ ಶೆಟ್ಟಿ

Kannada Cinema: ‘ಚಾರ್ಲಿ 777’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಅವರು ನಿರ್ದೇಶಕ ಕಿರಣ್ ರಾಜ್ ಕೆ, ಸಂಕಲನಕಾರರು ಪ್ರತೀಕ್ ಹಾಗೂ ನಾಗಾರ್ಜುನ್ ಶರ್ಮಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Last Updated 4 ಅಕ್ಟೋಬರ್ 2025, 7:48 IST
ಅತ್ಯುತ್ತಮ ನಟ ಪ್ರಶಸ್ತಿ: ಈ ಮೂವರಿಗೆ ಧನ್ಯವಾದ ತಿಳಿಸಿದ ರಕ್ಷಿತ್‌ ಶೆಟ್ಟಿ

2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ:ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ

Kannada Film Awards: 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ, ಅರ್ಚನಾ ಜೋಯ್ಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಿಸಲಾಗಿದೆ. ‘ದೊಡ್ಡಹಟ್ಟಿ ಬೋರೇಗೌಡ’ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ.
Last Updated 3 ಅಕ್ಟೋಬರ್ 2025, 15:33 IST
2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ:ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ

Sandalwood | ಒಳ್ಳೆಯ ಕೆಲಸಕ್ಕೆ ಸಮಯ ಹಿಡಿಯುತ್ತೆ: ರಕ್ಷಿತ್‌ ಶೆಟ್ಟಿ

Kannada Cinema: ನಟ ರಕ್ಷಿತ್ ಶೆಟ್ಟಿ ಅಮೆರಿಕಾದ ಕನ್ನಡ ಸಮಾವೇಶದಲ್ಲಿ ಮಾತನಾಡಿ, ‘ರಿಚರ್ಡ್ ಆಂಟನಿ’ ಸೇರಿದಂತೆ ದೊಡ್ಡ ಸಿನಿಮಾಗಳಿಗೆ ಸಮಯ ಹಿಡಿಯುತ್ತದೆ, ಆದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಂತಹ ಕೆಲಸ ತರುತ್ತೇನೆ ಎಂದಿದ್ದಾರೆ
Last Updated 4 ಸೆಪ್ಟೆಂಬರ್ 2025, 23:30 IST
Sandalwood | ಒಳ್ಳೆಯ ಕೆಲಸಕ್ಕೆ ಸಮಯ ಹಿಡಿಯುತ್ತೆ: ರಕ್ಷಿತ್‌ ಶೆಟ್ಟಿ

ಒಟಿಟಿಗೆ ಬಂತು ‘ಇಬ್ಬನಿ ತಬ್ಬಿದ ಇಳೆಯಲಿ’

ವಿಹಾನ್‌, ಅಂಕಿತಾ ಅಮರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾವ್ಯಾತ್ಮಕ ದೃಶ್ಯರೂಪ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ ಒಟಿಟಿಗೆ ಬಂದಿದೆ.
Last Updated 1 ನವೆಂಬರ್ 2024, 5:30 IST
ಒಟಿಟಿಗೆ ಬಂತು ‘ಇಬ್ಬನಿ ತಬ್ಬಿದ ಇಳೆಯಲಿ’
ADVERTISEMENT

ಇಬ್ಬನಿ ತಬ್ಬಿದ ಇಳೆಯಲಿ; ಕನ್ನಡಕ್ಕೆ ಇಂತಹ ಫಿಲ್ಮ್‌ಮೇಕರ್ ಅವಶ್ಯವಿತ್ತು: ರಕ್ಷಿತ್

ರಕ್ಷಿತ್‌ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ, ಚಂದ್ರಜಿತ್‌ ಬೆಳ್ಯಪ್ಪ ನಿರ್ದೇಶದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸೆ.5ರಂದು ತೆರೆಕಾಣಲಿದ್ದು, ಚಿತ್ರದ ಟ್ರೇಲರ್‌ ಅನ್ನು ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ಬಿಡುಗಡೆಗೊಳಿಸಿದರು.
Last Updated 31 ಆಗಸ್ಟ್ 2024, 5:35 IST
ಇಬ್ಬನಿ ತಬ್ಬಿದ ಇಳೆಯಲಿ; ಕನ್ನಡಕ್ಕೆ ಇಂತಹ ಫಿಲ್ಮ್‌ಮೇಕರ್ ಅವಶ್ಯವಿತ್ತು: ರಕ್ಷಿತ್

ಯುಟ್ಯೂಬ್‌ನಲ್ಲಿ ಸಿನಿಮಾ: ಹೊಸ ಪ್ರಯೋಗ

ಇದು ನಟ ರಕ್ಷಿತ್‌ ಶೆಟ್ಟಿ ಮಾತು. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ ‘ಏಕಂ’ ವೆಬ್‌ ಸರಣಿಯನ್ನು ಒಟಿಟಿ ವೇದಿಕೆಗಳೂ ಪ್ರಸಾರ ಮಾಡಲು ಹಿಂದೇಟು ಹಾಕಿದಾಗ. ಈ ವೆಬ್‌ ಸರಣಿಯನ್ನು ಜನರ ಎದುರಿಗೆ ಇರಿಸಲು ಕೊನೆಗೆ ತಮ್ಮದೇ ಹೊಸ ದಾರಿ ಸೃಷ್ಟಿಸಿಕೊಂಡರು.
Last Updated 25 ಜುಲೈ 2024, 20:57 IST
ಯುಟ್ಯೂಬ್‌ನಲ್ಲಿ ಸಿನಿಮಾ: ಹೊಸ ಪ್ರಯೋಗ

ಕಾಪಿರೈಟ್ ಉಲ್ಲಂಘನೆ ಆರೋಪ: ನ್ಯಾಯಾಲಯದ ಮೊರೆ ಹೋಗಲು ರಕ್ಷಿತ್ ಶೆಟ್ಟಿ ನಿರ್ಧಾರ

ಎರಡು ಹಾಡುಗಳ ಹಕ್ಕು ಉಲ್ಲಂಘನೆ ಕುರಿತಂತೆ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ ಮಾಡಿರುವ ಆರೋಪಗಳ ಬಗ್ಗೆ ಪರಂವಃ ಸ್ಟುಡಿಯೊಸ್‌ ಪ್ರತಿಕ್ರಿಯೆ ನೀಡಿದೆ.
Last Updated 15 ಜುಲೈ 2024, 14:58 IST
ಕಾಪಿರೈಟ್ ಉಲ್ಲಂಘನೆ ಆರೋಪ: ನ್ಯಾಯಾಲಯದ ಮೊರೆ ಹೋಗಲು ರಕ್ಷಿತ್ ಶೆಟ್ಟಿ ನಿರ್ಧಾರ
ADVERTISEMENT
ADVERTISEMENT
ADVERTISEMENT