ಉತ್ತರ ಅಮೆರಿಕ ಖಂಡದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಕೆನಡಾದಲ್ಲಿ ಪ್ರತಿಷ್ಠಾಪನೆ
Tallest Ram Idol in North America: ಕೆನಡಾದ ಮಿಸ್ಸಿಸೌಗಾ ನಗರದಲ್ಲಿ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಇದು ಹತ್ತಾರು ಭಕ್ತರನ್ನು ಆಕರ್ಷಿಸಿದ್ದ spirituality event ಆಗಿತ್ತು.Last Updated 6 ಆಗಸ್ಟ್ 2025, 13:52 IST