ಶ್ರೀ ರಾಮ ನವಮಿ: ದೇಶದ ಜನರಿಗೆ ರಾಷ್ಟ್ರಪತಿ ಮುರ್ಮು, ಮೋದಿ ಸೇರಿ ಗಣ್ಯರ ಶುಭಾಶಯ
ದೇಶದೆಲ್ಲೆಡೆ ಇಂದು (ಭಾನುವಾರ) ಶ್ರೀ ರಾಮ ನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.Last Updated 6 ಏಪ್ರಿಲ್ 2025, 4:15 IST