ಗುರುವಾರ, 3 ಜುಲೈ 2025
×
ADVERTISEMENT

Rambhapuri swamiji

ADVERTISEMENT

ಜಾತಿಗಣತಿಯಲ್ಲಿ ಒಳ ಪಂಗಡಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸಿ: ರಂಭಾಪುರಿ ಶ್ರೀ

ಜಾತಿಗಣತಿಯಲ್ಲಿ ಹಿಂದೂ ಧರ್ಮದ ಜತೆಗೆ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದು ರಂಭಾಪುರಿ ಶ್ರೀಗಳು ಕರೆ ನೀಡಿದರು.
Last Updated 7 ಮೇ 2025, 18:33 IST
ಜಾತಿಗಣತಿಯಲ್ಲಿ ಒಳ ಪಂಗಡಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸಿ: ರಂಭಾಪುರಿ ಶ್ರೀ

ಧರ್ಮದ ನಡೆಯಿಂದ ಸರ್ವ ಶುದ್ಧಿ: ರಂಭಾಪುರಿ ಶ್ರೀ

ಸುರಗಿ ಸಮಾರಾಧನೆಯೊಂದಿಗೆ ರೇಣುಕಾಚಾರ್ಯ ಜಯಂತಿ ಸಮಾರೋಪ
Last Updated 14 ಮಾರ್ಚ್ 2025, 23:30 IST
ಧರ್ಮದ ನಡೆಯಿಂದ ಸರ್ವ ಶುದ್ಧಿ: ರಂಭಾಪುರಿ ಶ್ರೀ

ಧರ್ಮಾಚರಣೆ ಮರೆತರೆ ಅಪಾಯ: ರಂಭಾಪುರಿ ಶ್ರೀ

ಹರಿಹರ: ಮಾನವನ ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಎಲ್ಲರೂ ಧರ್ಮಪಾಲನೆ ಮಾಡಬೇಕಿದ್ದು, ನಿರ್ಲಕ್ಷ್ಯ ತೋರಿದರೆ ಅಪಾಯ ತಪ್ಪಿದ್ದಲ್ಲ ಎಂದು ರಂಭಾಪುರಿ ಶ್ರೀ ಅಭಿಪ್ರಾಯಪಟ್ಟರು.
Last Updated 11 ಜುಲೈ 2024, 15:29 IST
ಧರ್ಮಾಚರಣೆ ಮರೆತರೆ ಅಪಾಯ: ರಂಭಾಪುರಿ ಶ್ರೀ

ಕಲಾದಗಿ | ರಂಭಾಪುರಿ ಶ್ರೀ ವಿರುದ್ಧ ಪ್ರತಿಭಟನೆ: 59 ಜನರ ವಿರುದ್ಧ ಪ್ರಕರಣ

‘ಗ್ರಾಮದಲ್ಲಿ ಶನಿವಾರ ನಡೆದ ರಂಭಾಪುರಿ ಶ್ರೀಗಳ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದಂತೆ 59 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರಡ್ಡಿ ಹೇಳಿದರು.
Last Updated 18 ಫೆಬ್ರುವರಿ 2024, 15:40 IST
ಕಲಾದಗಿ | ರಂಭಾಪುರಿ ಶ್ರೀ ವಿರುದ್ಧ ಪ್ರತಿಭಟನೆ: 59 ಜನರ ವಿರುದ್ಧ ಪ್ರಕರಣ

ಬಾಗಲಕೋಟೆ: ಕಲಾದಗಿಯಲ್ಲಿ ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ

ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಮಠದ ಪೀಠಾಧಿಪತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದ ವಿವಾದ ತಾರಕಕ್ಕೇರಿದ್ದು, ಬಾಳೆಹೊನ್ನುರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಮಠದ ಭಕ್ತರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 17 ಫೆಬ್ರುವರಿ 2024, 10:59 IST
ಬಾಗಲಕೋಟೆ: ಕಲಾದಗಿಯಲ್ಲಿ ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ

ಉಚಿತ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ: ರಂಭಾಪುರಿ ಶ್ರೀ

‘ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
Last Updated 9 ಡಿಸೆಂಬರ್ 2023, 18:39 IST
ಉಚಿತ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ: ರಂಭಾಪುರಿ ಶ್ರೀ

‘ಗ್ಯಾರಂಟಿ’ ಬದಲು ಸ್ವಾವಲಂಬಿ ಬದುಕು ಕಲ್ಪಿಸಿ: ಸರ್ಕಾರಕ್ಕೆ ರಂಭಾಪುರಿ ಸ್ವಾಮೀಜಿ ಮನವಿ

ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯ
Last Updated 14 ಜುಲೈ 2023, 13:17 IST
‘ಗ್ಯಾರಂಟಿ’ ಬದಲು ಸ್ವಾವಲಂಬಿ ಬದುಕು ಕಲ್ಪಿಸಿ: 
ಸರ್ಕಾರಕ್ಕೆ ರಂಭಾಪುರಿ ಸ್ವಾಮೀಜಿ ಮನವಿ
ADVERTISEMENT

ಧರ್ಮ ನಾಶ ಎಂದಿಗೂ ಸಾಧ್ಯವಿಲ್ಲ: ರಂಭಾಪುರಿ ವೀರಸೋಮೇಶ್ವರ ಶ್ರೀ

‘ಭಾರತ ದೇಶ ಧರ್ಮ, ಸಂಸ್ಕೃತಿ, ಪರಂಪರೆಗಳ ಆದರ್ಶ ನಾಡು. ಮತ, ಧರ್ಮಗಳು ಬೇರೆಯಾದರೂ ಗುರಿ ಮಾತ್ರ ಒಂದೇ. ವೀರಶೈವ ಧರ್ಮವು ವೇದ, ಆಗಮ, ಉಪನಿಷತ್ ಕಾಲದಷ್ಟೇ ಪುರಾತನವಾದ ಧರ್ಮವಾಗಿದೆ’ ಎಂದು ರಂಭಾಪುರಿ ವೀರಸೋಮೇಶ್ವರ ಶ್ರೀ ಹೇಳಿದ್ದಾರೆ.
Last Updated 18 ಜೂನ್ 2023, 10:55 IST
ಧರ್ಮ ನಾಶ ಎಂದಿಗೂ ಸಾಧ್ಯವಿಲ್ಲ:  ರಂಭಾಪುರಿ ವೀರಸೋಮೇಶ್ವರ ಶ್ರೀ

ನಂಬಿಕೆಯ ಫಲ ಅದ್ಭುತವಾದುದು: ಶ್ರಾವಣ ಪೂಜಾನುಷ್ಠಾನದಲ್ಲಿ ರಂಭಾಪುರಿ ಸ್ವಾಮೀಜಿ

ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದೆ ಇದ್ದರೂ ಅವುಗಳಿಂದ ಸಿಗುವ ಫಲ ಅದ್ಭುತವಾದುದು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
Last Updated 23 ಆಗಸ್ಟ್ 2022, 2:36 IST
ನಂಬಿಕೆಯ ಫಲ ಅದ್ಭುತವಾದುದು: ಶ್ರಾವಣ ಪೂಜಾನುಷ್ಠಾನದಲ್ಲಿ ರಂಭಾಪುರಿ ಸ್ವಾಮೀಜಿ

ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ: ರಂಭಾಪುರಿಶ್ರೀ

ಸಿದ್ದರಾಮಯ್ಯ ಅವರು ಶೃಂಗೇರಿಯಲ್ಲಿ ಶಾರದಾಂಬೆ ದರ್ಶನ ಮಾಡಿ, ಪೂಜೆ ಸಲ್ಲಿಸಿದರು. ನಂತರ ಶಾರದಾ ಪೀಠದಲ್ಲಿ ವಿಧುಶೇಖರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
Last Updated 19 ಆಗಸ್ಟ್ 2022, 22:09 IST
ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ: ರಂಭಾಪುರಿಶ್ರೀ
ADVERTISEMENT
ADVERTISEMENT
ADVERTISEMENT