ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramdev

ADVERTISEMENT

ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ

ಯೋಗ ಗುರು ಬಾಬಾ ರಾಮದೇವ ಮತ್ತು ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇವರಿಬ್ಬರಿಗೂ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.
Last Updated 19 ಮಾರ್ಚ್ 2024, 14:31 IST
ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ

ಲೈಂಗಿಕ ಕಿರುಕುಳ ಆರೋಪ | ಬ್ರಿಜ್‌ಭೂಷಣ್‌ರನ್ನು ಜೈಲಿಗೆ ಹಾಕಿ: ರಾಮ್‌ದೇವ್‌

ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ ಇಲ್ಲಿ ಮಾತನಾಡಿದ ಯೋಗ ಗುರು ರಾಮ್‌ದೇವ್‌, ‘ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಜೈಲಿಗೆ ಹಾಕಬೇಕು’ ಎಂದಿದ್ದಾರೆ.
Last Updated 27 ಮೇ 2023, 15:58 IST
ಲೈಂಗಿಕ ಕಿರುಕುಳ ಆರೋಪ | ಬ್ರಿಜ್‌ಭೂಷಣ್‌ರನ್ನು ಜೈಲಿಗೆ ಹಾಕಿ: ರಾಮ್‌ದೇವ್‌

ರಾಜಸ್ಥಾನ: ರಾಮ್‌ದೇವ್‌ ವಿರುದ್ಧ ಎಫ್‌ಐಆರ್‌

ರಾಜಸ್ಥಾನದ ಬರ್ಮೆರ್‌ ಜಿಲ್ಲೆಯಲ್ಲಿ ನಡೆದ ಸನ್ಯಾಸಿಗಳ ಸಭೆಯಲ್ಲಿ ದ್ವೇಷ ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರಿತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಯೋಗ ಗುರು ರಾಮ್‌ದೇವ್‌ ವಿರುದ್ಧ ಭಾನುವಾರ ಎಫ್‌ಐಆರ್‌ ದಾಖಲಾಗಿದೆ.
Last Updated 5 ಫೆಬ್ರುವರಿ 2023, 14:38 IST
ರಾಜಸ್ಥಾನ: ರಾಮ್‌ದೇವ್‌ ವಿರುದ್ಧ ಎಫ್‌ಐಆರ್‌

ಮುಸ್ಲಿಮರಿಂದ ಹಿಂದೂ ಮಹಿಳೆಯರ ಅಪಹರಣ: ಯೋಗ ಗುರು ರಾಮದೇವ್ ಆರೋಪ

‘ಮುಸ್ಲಿಮರು ಭಯೋತ್ಪಾದನೆ ಆಶ್ರಯಿಸುತ್ತಿದ್ದಾರೆ ಮತ್ತು ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ’ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದಾರೆ.
Last Updated 3 ಫೆಬ್ರುವರಿ 2023, 15:38 IST
ಮುಸ್ಲಿಮರಿಂದ ಹಿಂದೂ ಮಹಿಳೆಯರ ಅಪಹರಣ: ಯೋಗ ಗುರು ರಾಮದೇವ್ ಆರೋಪ

ಜೈಪುರದಲ್ಲಿ 25ರಿಂದ ಎಬಿವಿಪಿ 68ನೇ ರಾಷ್ಟ್ರೀಯ ಸಮ್ಮೇಳನ

ರಾಜಸ್ಥಾನದ ಜೈಪುರದಲ್ಲಿ ನವೆಂಬರ್‌ 25ರಂದು ಆರಂಭವಾಗಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 68ನೇ ರಾಷ್ಟ್ರೀಯ ಸಮ್ಮೇಳನವನ್ನು ಯೋಗ ಗುರು ರಾಮದೇವ್‌ ಅವರು ಉದ್ಘಾಟಿಸಲಿದ್ದಾರೆ.
Last Updated 21 ನವೆಂಬರ್ 2022, 12:40 IST
ಜೈಪುರದಲ್ಲಿ  25ರಿಂದ ಎಬಿವಿಪಿ 68ನೇ ರಾಷ್ಟ್ರೀಯ ಸಮ್ಮೇಳನ

ಅಲೋಪಥಿ ವೈದ್ಯರಿಗೆ ಅವಮಾನಿಸುವ ರೀತಿ ಜಾಹೀರಾತು: ರಾಮದೇವ್‌ಗೆ ‘ಸುಪ್ರೀಂ’ ತರಾಟೆ

ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ಅಲೋಪಥಿ ಚಿಕಿತ್ಸಾಪದ್ಧತಿ ಹಾಗೂ ಈ ಪದ್ಧತಿಯ ವೈದ್ಯರಿಗೆ ಅವಮಾನಿಸುವ ರೀತಿಯಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಯೋಗ ಗುರು ಬಾಬಾ ರಾಮದೇವ್‌ ಅವರನ್ನು ಸುಪ್ರೀಂಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
Last Updated 23 ಆಗಸ್ಟ್ 2022, 19:44 IST
ಅಲೋಪಥಿ ವೈದ್ಯರಿಗೆ ಅವಮಾನಿಸುವ ರೀತಿ ಜಾಹೀರಾತು: ರಾಮದೇವ್‌ಗೆ ‘ಸುಪ್ರೀಂ’ ತರಾಟೆ

ಕೋವಿಡ್ ಔಷಧಿ ಬಗ್ಗೆ ಸುಳ್ಳು ಮಾಹಿತಿ: ಯೋಗ ಗುರು ರಾಮ್‌ದೇವ್‌ ವಿರುದ್ಧ ಎಫ್‌ಐಆರ್

ಕೋವಿಡ್‌–19 ಚಿಕಿತ್ಸೆಗೆ ಬಳಸುತ್ತಿರುವ ಔಷಧಿ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬ ಆರೋಪದಡಿ ಯೋಗ ಗುರು ರಾಮ್‌ದೇವ್‌ ವಿರುದ್ಧ ಛತ್ತೀಸಗಢದ ರಾಯಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.
Last Updated 17 ಜೂನ್ 2021, 11:42 IST
ಕೋವಿಡ್ ಔಷಧಿ ಬಗ್ಗೆ ಸುಳ್ಳು ಮಾಹಿತಿ: ಯೋಗ ಗುರು ರಾಮ್‌ದೇವ್‌ ವಿರುದ್ಧ ಎಫ್‌ಐಆರ್
ADVERTISEMENT

ಶೀಘ್ರದಲ್ಲೇ ಲಸಿಕೆ ಪಡೆಯುತ್ತೇನೆ: ರಾಮ್‌ದೇವ್

ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ತನಗೆ ಕೋವಿಡ್‌ ಲಸಿಕೆ ಅಗತ್ಯವಿಲ್ಲ ಎಂದು ಹೇಳಿದ್ದ ಯೋಗ ಗುರು ರಾಮ್‌ದೇವ್‌ ಅವರು ಇದೀಗ ಮನಸ್ಸು ಬದಲಿಸಿದ್ದು, ಶೀಘ್ರದಲ್ಲಿಯೇ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ ವೈದ್ಯರನ್ನು ‘‘ಭೂಮಿಯ ಮೇಲಿನ ‘ದೇವರ’ ದೂತರು’’ ಎಂದು ಕರೆದಿದ್ದಾರೆ.
Last Updated 10 ಜೂನ್ 2021, 18:55 IST
ಶೀಘ್ರದಲ್ಲೇ ಲಸಿಕೆ ಪಡೆಯುತ್ತೇನೆ: ರಾಮ್‌ದೇವ್

ಅಮೀರ್ ವಿರುದ್ಧ ಪ್ರತಿಭಟಿಸುವ ಧೈರ್ಯವಿದೆಯೇ? ವೈದ್ಯಕೀಯ ಮಾಫಿಯಾಗೆ ರಾಮದೇವ್ ಸವಾಲು

ಬಾಲಿವುಡ್ ನಟ ಅಮೀರ್ ಖಾನ್ ಅವರ 'ಸತ್ಯಮೇವ ಜಯತೆ' ಹಳೆಯ ವಿಡಿಯೋವನ್ನು ಹಂಚಿರುವ ಯೋಗಗುರು ಬಾಬಾ ರಾಮದೇವ್, ವೈದ್ಯಕೀಯ ಮಾಫಿಯಾಗಳಿಗೆ ಜನಪ್ರಿಯ ನಟನ ವಿರುದ್ಧ ಪ್ರತಿಭಟಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
Last Updated 30 ಮೇ 2021, 10:22 IST
ಅಮೀರ್ ವಿರುದ್ಧ ಪ್ರತಿಭಟಿಸುವ ಧೈರ್ಯವಿದೆಯೇ? ವೈದ್ಯಕೀಯ ಮಾಫಿಯಾಗೆ ರಾಮದೇವ್ ಸವಾಲು

ರಾಮದೇವ್‌ ಬಹಿರಂಗ ಚರ್ಚೆಗೆ ಬರಲಿ: ಭಾರತೀಯ ವೈದ್ಯಕೀಯ ಮಂಡಳಿ ಸವಾಲು

ಅಲೋಪಥಿ ಮತ್ತು ವೈಜ್ಞಾನಿಕ ವೈದಕೀಯ ಪದ್ಧತಿಯ ವಿರುದ್ಧ ಹೇಳಿಕೆಯನ್ನು ನೀಡಿರುವ ಯೋಗಗುರು ರಾಮದೇವ್ ಅವರಿಗೆ ಉತ್ತರಾಖಂಡದ ಭಾರತೀಯ ವೈದ್ಯಕೀಯ ಮಂಡಳಿಯು (ಐಎಂಎ) ಸಾರ್ವಜನಿಕ ವೇದಿಕೆಯಲ್ಲಿ ಮುಕ್ತ ಚರ್ಚೆಗೆ ಆಹ್ವಾನಿಸುವ ಮೂಲಕ ಸವಾಲೆಸೆದಿದೆ.
Last Updated 29 ಮೇ 2021, 7:57 IST
ರಾಮದೇವ್‌ ಬಹಿರಂಗ ಚರ್ಚೆಗೆ ಬರಲಿ: ಭಾರತೀಯ ವೈದ್ಯಕೀಯ ಮಂಡಳಿ ಸವಾಲು
ADVERTISEMENT
ADVERTISEMENT
ADVERTISEMENT