ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Ramesh Babu

ADVERTISEMENT

ಶೂ ಎಸೆಯಲು ಯತ್ನ: ಕುತಂತ್ರ ಬಹಿರಂಗಗೊಳ್ಳಲಿ; ರಮೇಶ್‌ ಬಾಬು

Judicial Attack Probe: ಬೆಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನವಾದ ಘಟನೆಗೆ ಸಂಬಂಧಿಸಿ ಅದರ ಹಿಂದಿರುವ ಶಡ್ಯಂತ್ರ ಬಹಿರಂಗಗೊಳ್ಳಬೇಕೆಂದು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ ಎಂದು ರಮೇಶ್ ಬಾಬು ಹೇಳಿದರು.
Last Updated 8 ಅಕ್ಟೋಬರ್ 2025, 15:44 IST
ಶೂ ಎಸೆಯಲು ಯತ್ನ: ಕುತಂತ್ರ ಬಹಿರಂಗಗೊಳ್ಳಲಿ; ರಮೇಶ್‌ ಬಾಬು

ವಿಧಾನ ಪರಿಷತ್‌ | ಮೇಲ್ಮನೆಗೆ ರಮೇಶ್‌ಬಾಬು, ಆರತಿ ಕೃಷ್ಣ ಸೇರಿ ನಾಲ್ವರ ನೇಮಕ

Karnataka Politics: ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಹಲವು ತಿಂಗಳಿಂದ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ಆರತಿ ಕೃಷ್ಣ, ರಮೇಶ್ ಬಾಬು, ಎಫ್‌.ಎಚ್. ಜಕ್ಕಪ್ಪನವರ್ ಮತ್ತು ಶಿವಕುಮಾರ್‌ ಅವರನ್ನು ನಾಮನಿರ್ದೇಶನ ಮಾಡಿ
Last Updated 7 ಸೆಪ್ಟೆಂಬರ್ 2025, 10:13 IST
ವಿಧಾನ ಪರಿಷತ್‌ | ಮೇಲ್ಮನೆಗೆ ರಮೇಶ್‌ಬಾಬು, ಆರತಿ ಕೃಷ್ಣ ಸೇರಿ ನಾಲ್ವರ ನೇಮಕ

ಸ್ಮಾರ್ಟ್ ಮೀಟರ್: ಬಿಜೆಪಿಯಿಂದ ಅಪಪ್ರಚಾರ; ರಮೇಶ್ ಬಾಬು

‘ಸ್ಮಾರ್ಟ್‌ ಮೀಟರ್‌ ಟೆಂಡರ್‌ನಲ್ಲಿ ಭಾಗವಹಿಸಿದ್ದ ಸಹ್ಯಾದ್ರಿ ಸಂಸ್ಥೆಗೂ ನಿಮಗೂ ಏನು ಸಂಬಂಧ? ಆ ಸಂಸ್ಥೆಯ ಟೆಂಡರ್ ಅರ್ಜಿ ವಜಾಗೊಂಡ ನಂತರ ನೀವು ಕೆಂಡಾಮಂಡಲವಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದೀರಲ್ಲಾ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
Last Updated 27 ಮೇ 2025, 16:32 IST
ಸ್ಮಾರ್ಟ್ ಮೀಟರ್: ಬಿಜೆಪಿಯಿಂದ ಅಪಪ್ರಚಾರ; ರಮೇಶ್ ಬಾಬು

‘ಭಾಗ್ಯಲಕ್ಷ್ಮಿ’ಯಲ್ಲಿ ₹23 ಕೋಟಿ ಅಕ್ರಮ; ಎಸ್‌ಐಟಿ ರಚಿಸಿ: ರಮೇಶ್ ಬಾಬು

2010–11ರಲ್ಲಿ ಅವ್ಯವಹಾರ ನಡೆದಿರುವುದಾಗಿ ಮುಖ್ಯಮಂತ್ರಿಗೆ ಕಾಂಗ್ರೆಸ್ ಪತ್ರ
Last Updated 5 ಸೆಪ್ಟೆಂಬರ್ 2024, 16:01 IST
‘ಭಾಗ್ಯಲಕ್ಷ್ಮಿ’ಯಲ್ಲಿ ₹23 ಕೋಟಿ ಅಕ್ರಮ; ಎಸ್‌ಐಟಿ ರಚಿಸಿ: ರಮೇಶ್ ಬಾಬು

ಖರ್ಗೆ ಕುಟುಂಬಕ್ಕೆ ಮಸಿ ಬಳಿಯಲು ಲಹರ್‌ ಸಿಂಗ್‌ ಯತ್ನ: ರಮೇಶ್ ಬಾಬು

‘ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ನಾಗರಿಕ ಸೌಲಭ್ಯದ ನಿವೇಶನ ನಿಯಮ ಪ್ರಕಾರವೇ ಹಂಚಿಕೆ ಆಗಿದ್ದರೂ, ಖರ್ಗೆ ಕುಟುಂಬಕ್ಕೆ ಮಸಿ ಬಳಿಯಲು ಬಿಜೆಪಿ ನಾಯಕ ಲಹರ್‌ ಸಿಂಗ್‌ ಸಿರೋಯ ಜಾತಿಯ ಬಣ್ಣ ಲೇಪಿಸಿದ್ದಾರೆ’- ರಮೇಶ್ ಬಾಬು.
Last Updated 26 ಆಗಸ್ಟ್ 2024, 16:21 IST
ಖರ್ಗೆ ಕುಟುಂಬಕ್ಕೆ ಮಸಿ ಬಳಿಯಲು ಲಹರ್‌ ಸಿಂಗ್‌ ಯತ್ನ:  ರಮೇಶ್ ಬಾಬು

ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಟ್ರಕ್‌ ಟರ್ಮಿನಲ್‌ ಅಧ್ಯಕ್ಷ

ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರನ್ನು ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
Last Updated 14 ಮಾರ್ಚ್ 2024, 15:35 IST
ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಟ್ರಕ್‌ ಟರ್ಮಿನಲ್‌ ಅಧ್ಯಕ್ಷ

ಹಗರಣ ಮುಚ್ಚಿಕೊಳ್ಳಲು ಕಿಮ್ಮನೆ ವಿರುದ್ಧ ಷಡ್ಯಂತ್ರ: ರಮೇಶ್‌ ಬಾಬು ಆರೋಪ

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣ, ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಅಕ್ರಮ, ಸ್ಯಾಂಟ್ರೊ ರವಿ ಜತೆಗಿನ ನಂಟಿನ ಆರೋಪಗಳಿಂದ ತಪ್ಪಿಸಿಕೊಳ್ಳಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ್‌ ವಿರುದ್ಧ ಸುಳ್ಳು ಆರೋಪ ಹೊರಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಆರೋಪಿಸಿದರು.
Last Updated 13 ಜನವರಿ 2023, 15:59 IST
fallback
ADVERTISEMENT

‘ಐಪಿಎಸ್‌ ಅಧಿಕಾರಿಗಳ ತಿಕ್ಕಾಟಕ್ಕೆ ಆಡಳಿತ ವೈಫಲ್ಯ ಕಾರಣ’

‘ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯವೇ ಕಾರಣವಾಗಿದ್ದು, ಅಡಳಿತ ಯಂತ್ರದ ಕುಸಿತಕ್ಕೆ ಸಾಕ್ಷಿಯಾಗಿದೆ. ನಿವೃತ್ತಿ ಅಂಚಿನಲ್ಲಿರುವ ಮುಖ್ಯ ಕಾರ್ಯದರ್ಶಿ, ಈ ಅಧಿಕಾರಿಗಳ ತಿಕ್ಕಾಟವನ್ನು ನಿರ್ವಹಿಸಲು ವಿಫಲರಾಗಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಹೇಳಿದ್ದಾರೆ.
Last Updated 26 ಡಿಸೆಂಬರ್ 2020, 20:42 IST
‘ಐಪಿಎಸ್‌ ಅಧಿಕಾರಿಗಳ ತಿಕ್ಕಾಟಕ್ಕೆ ಆಡಳಿತ ವೈಫಲ್ಯ ಕಾರಣ’

ನಿರುದ್ಯೋಗ ಸಮಸ್ಯೆ ಬಗೆಹರಿಸದ ಬಿಜೆಪಿ: ರಮೇಶ ಬಾಬು

ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರೋಪ
Last Updated 13 ಅಕ್ಟೋಬರ್ 2020, 12:29 IST
ನಿರುದ್ಯೋಗ ಸಮಸ್ಯೆ ಬಗೆಹರಿಸದ ಬಿಜೆಪಿ: ರಮೇಶ ಬಾಬು

‘ಕಟ್ಟಡ ಕಾರ್ಮಿಕರಿಗೆ ₹5 ಸಾವಿರ ಕೊಡಿ’

ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು ಎಲ್ಲ ಕಟ್ಟಡ ಕಾರ್ಮಿಕರು ಮತ್ತು ಉಪಕಾರ್ಮಿಕರಿಗೆ ತಲಾ ₹ 5 ಸಾವಿರವನ್ನು ತಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಒತ್ತಾಯಿಸಿದ್ದಾರೆ.
Last Updated 12 ಜೂನ್ 2020, 21:20 IST
‘ಕಟ್ಟಡ ಕಾರ್ಮಿಕರಿಗೆ ₹5 ಸಾವಿರ ಕೊಡಿ’
ADVERTISEMENT
ADVERTISEMENT
ADVERTISEMENT