ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramkumar Ramanathan

ADVERTISEMENT

Bengaluru Open | ಸಾಕೇತ್‌–ರಾಮಕುಮಾರ್‌ಗೆ ಡಬಲ್ಸ್ ಪ್ರಶಸ್ತಿ

ಭಾರತದ ಸಾಕೇತ್ ಮೈನೇನಿ ಮತ್ತು ರಾಮಕುಮಾರ್ ರಾಮನಾಥನ್ ಜೋಡಿ ಫ್ರಾನ್ಸ್‌ನ ಕಾನ್ಸ್ಟಾಂಟಿನ್ ಕೌಜ್ಮೈನ್ ಮತ್ತು ಮ್ಯಾಕ್ಸಿಮ್‌ ಜಾನ್ವಿಯರ್ ಅವರನ್ನು ಸೋಲಿಸಿ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.
Last Updated 18 ಫೆಬ್ರುವರಿ 2024, 0:00 IST
Bengaluru Open | ಸಾಕೇತ್‌–ರಾಮಕುಮಾರ್‌ಗೆ ಡಬಲ್ಸ್ ಪ್ರಶಸ್ತಿ

Bengaluru Open: ರಾಮಕುಮಾರ್‌ ನಿರ್ಗಮನ

ಭಾರತದ ರಾಮಕುಮಾರ್‌ ರಾಮನಾಥನ್‌ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು. ಅವರು 5–7, 7–5, 4–6ರಿಂದ ದಕ್ಷಿಣ ಕೊರಿಯಾದ ಹಾಂಗ್ ಸಿಯೊಂಗ್‌ ಚಾನ್ ಅವರಿಗೆ ಮಣಿದರು.
Last Updated 17 ಫೆಬ್ರುವರಿ 2024, 0:18 IST
Bengaluru Open: ರಾಮಕುಮಾರ್‌ ನಿರ್ಗಮನ

Bengaluru Open | ಕ್ವಾರ್ಟರ್‌ಫೈನಲ್‌ಗೆ ರಾಮಕುಮಾರ್

ಬೆಂಗಳೂರು ಓಪನ್‌ ಟೆನಿಸ್‌: ಅಗ್ರ ಶ್ರೇಯಾಂಕದ ನಾರ್ಡಿ ನಿರ್ಗಮನ
Last Updated 15 ಫೆಬ್ರುವರಿ 2024, 0:10 IST
Bengaluru Open | ಕ್ವಾರ್ಟರ್‌ಫೈನಲ್‌ಗೆ ರಾಮಕುಮಾರ್

Bengaluru Open | ಎರಡನೇ ಸುತ್ತಿಗೆ ರಾಮಕುಮಾರ್

ಬೆಂಗಳೂರು ಓಪನ್‌ ಟೆನಿಸ್ ಟೂರ್ನಿ: ಸುಮಿತ್‌ ಕಣಕ್ಕೆ ಇಂದು
Last Updated 12 ಫೆಬ್ರುವರಿ 2024, 23:22 IST
Bengaluru Open | ಎರಡನೇ ಸುತ್ತಿಗೆ ರಾಮಕುಮಾರ್

ಅಡಿಲೇಡ್ ಎಟಿಪಿ ಟೂರ್ನಿ ಪ್ರಶಸ್ತಿ ಮುಡಿಗೇರಿಸಿದ ಬೋಪಣ್ಣ-ರಾಮ್‌ಕುಮಾರ್ ಜೋಡಿ

ಭಾರತದ ರೋಹನ್ ಬೋಪಣ್ಣ ಹಾಗೂ ರಾಮ್‌ಕುಮಾರ್ ರಾಮನಾಥನ್ ಜೋಡಿ, ಅಡಿಲೇಡ್ ಇಂಟರ್‌ನ್ಯಾಷನಲ್ ಎಟಿಪಿ 250 ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
Last Updated 9 ಜನವರಿ 2022, 6:35 IST
ಅಡಿಲೇಡ್ ಎಟಿಪಿ ಟೂರ್ನಿ ಪ್ರಶಸ್ತಿ ಮುಡಿಗೇರಿಸಿದ ಬೋಪಣ್ಣ-ರಾಮ್‌ಕುಮಾರ್ ಜೋಡಿ

ಎಟಿಪಿ ಟೆನಿಸ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ಬೋಪಣ್ಣ– ರಾಮ್‌ಕುಮಾರ್‌

ಉತ್ತಮ ಸಾಮರ್ಥ್ಯ ಮುಂದುವರಿಸಿದ ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಅಡಿಲೇಡ್‌ ಇಂಟರ್‌ನ್ಯಾಷನಲ್‌ ಎಟಿಪಿ 250 ಟೆನಿಸ್ ಟೂರ್ನಿಯ ಫೈನಲ್‌ ತಲುಪಿದ್ದಾರೆ.
Last Updated 8 ಜನವರಿ 2022, 11:43 IST
ಎಟಿಪಿ ಟೆನಿಸ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ಬೋಪಣ್ಣ– ರಾಮ್‌ಕುಮಾರ್‌

ಅಡಿಲೇಡ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ರೋಹನ್ ಬೋಪಣ್ಣ- ರಾಮ್‌ಕುಮಾರ್

ಸಾನಿಯಾ–ನಾದಿಯಾಗೆ ನಿರಾಸೆ
Last Updated 7 ಜನವರಿ 2022, 13:30 IST
ಅಡಿಲೇಡ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ರೋಹನ್ ಬೋಪಣ್ಣ- ರಾಮ್‌ಕುಮಾರ್
ADVERTISEMENT

ಎಂಟರಘಟ್ಟಕ್ಕೆ ಬೋಪಣ್ಣ– ರಾಮ್‌ಕುಮಾರ್‌

ಅಡಿಲೇಡ್ ಇಂಟರ್‌ನ್ಯಾಷನಲ್‌ 1 ಎಟಿಪಿ ಟೂರ್ನಿ
Last Updated 5 ಜನವರಿ 2022, 12:21 IST
ಎಂಟರಘಟ್ಟಕ್ಕೆ ಬೋಪಣ್ಣ– ರಾಮ್‌ಕುಮಾರ್‌

ಲಭ್ಯತೆ ಖಚಿತಪಡಿಸಿದ ಸುಮಿತ್‌ ನಗಾಲ್‌

ಪಾಕಿಸ್ತಾನ ವಿರುದ್ಧದ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ: ಭಾರತ ತಂಡದಲ್ಲಿ ರಾಮಕುಮಾರ್‌
Last Updated 8 ನವೆಂಬರ್ 2019, 19:32 IST
ಲಭ್ಯತೆ ಖಚಿತಪಡಿಸಿದ ಸುಮಿತ್‌ ನಗಾಲ್‌

ಅಟ್ಲಾಂಟಾ ಓಪನ್‌ ಟೆನಿಸ್‌: ರಾಮಕುಮಾರ್‌ಗೆ ಮೊದಲ ಸುತ್ತಿನಲ್ಲೇ ನಿರಾಸೆ

‌ಡಬಲ್ಸ್‌ ವಿಭಾಗದಲ್ಲಿ ಪೇಸ್‌–ಕೆರೆಟಾನಿ ಜೋಡಿಗೆ ಸೋಲು
Last Updated 25 ಜುಲೈ 2018, 12:11 IST
ಅಟ್ಲಾಂಟಾ ಓಪನ್‌ ಟೆನಿಸ್‌: ರಾಮಕುಮಾರ್‌ಗೆ ಮೊದಲ ಸುತ್ತಿನಲ್ಲೇ ನಿರಾಸೆ
ADVERTISEMENT
ADVERTISEMENT
ADVERTISEMENT