ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rana Kapoor

ADVERTISEMENT

ಯೆಸ್‌ ಬ್ಯಾಂಕ್ ಹಗರಣ: ₹127 ಕೋಟಿ ಮೌಲ್ಯದ ರಾಣಾ ಕಪೂರ್‌ ಫ್ಲ್ಯಾಟ್ ಜಪ್ತಿ

ಅಕ್ರಮ ಹಣ ವರ್ಗಾವಣೆ ತನಿಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿ ಯೆಸ್‌ ಬ್ಯಾಂಕ್‌ ಸಹ ಸಂಸ್ಥಾಪಕ ರಾಣಾ ಕಪೂರ್ ಅವರ ₹ 127 ಕೋಟಿಯ ಫ್ಲ್ಯಾಟ್‌ನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ ಎಂದು ಕೇಂದ್ರ ಸಂಸ್ಥೆ ಶುಕ್ರವಾರ ತಿಳಿಸಿದೆ.
Last Updated 25 ಸೆಪ್ಟೆಂಬರ್ 2020, 12:34 IST
ಯೆಸ್‌ ಬ್ಯಾಂಕ್ ಹಗರಣ: ₹127 ಕೋಟಿ ಮೌಲ್ಯದ ರಾಣಾ ಕಪೂರ್‌  ಫ್ಲ್ಯಾಟ್ ಜಪ್ತಿ

ಯೆಸ್ ಬ್ಯಾಂಕ್: ರಾಣಾ ಕಪೂರ್ ಅರ್ಜಿ ತಿರಸ್ಕಾರ

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
Last Updated 3 ಏಪ್ರಿಲ್ 2020, 22:05 IST
ಯೆಸ್ ಬ್ಯಾಂಕ್: ರಾಣಾ ಕಪೂರ್ ಅರ್ಜಿ ತಿರಸ್ಕಾರ

ಯೆಸ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ಅಂಬಾನಿಗೆ ಇಡಿ ಸಮನ್ಸ್

ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಮತ್ತು ಇತರರ ವಿರುದ್ಧವಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಿಲಾಯನ್ಸ್ ಗ್ರೂಪ್ ಚೇರ್‌ಮೆನ್ ಅನಿಲ್ ಅಂಬಾನಿಗೆ ಜಾರಿ ನಿರ್ದೇಶನಾಲಯ ಸಮನ್ಸ್
Last Updated 16 ಮಾರ್ಚ್ 2020, 5:29 IST
ಯೆಸ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ಅಂಬಾನಿಗೆ ಇಡಿ ಸಮನ್ಸ್

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮಾರ್ಚ್ 16ವರೆಗೂ ಇಡಿ ವಶಕ್ಕೆ 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರ ಬಂಧನ ಅವಧಿಯನ್ನು ಮಾರ್ಚ್ 16ರವರೆಗೆವಿಸ್ತರಿಸಲಾಗಿದೆ.
Last Updated 11 ಮಾರ್ಚ್ 2020, 13:56 IST
ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮಾರ್ಚ್ 16ವರೆಗೂ ಇಡಿ ವಶಕ್ಕೆ 

‘ಕೆಲ ಸಂಸ್ಥೆಗಳಿಂದ ಲಾಭ ಪಡೆದಿದ್ದ ರಾಣಾ’

ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ ಅವರು, ದಿವಾನ್‌ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌ (ಡಿಎಚ್‌ ಎಫ್‌ಎಲ್‌) ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸಾಲ ನೀಡುವ ಮೂಲಕ ತಮ್ಮ ಕುಟುಂಬ ದವರ ಕಂಪನಿಗಳಿಗೆ ಪರೋಕ್ಷವಾಗಿ ಲಾಭ ಪಡೆದುಕೊಂಡಿದ್ದಾರೆ ಎಂದು ಸಿಬಿಐ ಶಂಕಿಸಿದೆ.
Last Updated 9 ಮಾರ್ಚ್ 2020, 23:29 IST
‘ಕೆಲ ಸಂಸ್ಥೆಗಳಿಂದ ಲಾಭ ಪಡೆದಿದ್ದ ರಾಣಾ’

ಚಿನಕುರಳಿ | ಮಂಗಳವಾರ, ಮಾರ್ಚ್‌ 10, 2020

ಚಿನಕುರಳಿ
Last Updated 9 ಮಾರ್ಚ್ 2020, 19:45 IST
ಚಿನಕುರಳಿ | ಮಂಗಳವಾರ, ಮಾರ್ಚ್‌ 10, 2020

ಡಿಎಚ್‌ಎಫ್‌ಎಲ್‌ನಿಂದ ಕಿಕ್‌ಬ್ಯಾಕ್‌ ಪಡೆದಿದ್ದ ರಾಣಾ ಕಪೂರ್: ಸಿಬಿಐ ಶಂಕೆ

ರಾಣಾಕಪೂರ್, ಪತ್ನಿ ಬಿಂದು, ಮೂವರು ಪುತ್ರಿಯರು ಹಾಗೂ ಡಿಎಚ್‌ಎಫ್‌ಎಲ್‌ ನಿರ್ದೇಶಕ ಕಪಿಲ್‌ ವಾಧವನ್‌ ಮತ್ತು ಸಹೋದರ ಧೀರಜ್‌ ಸೇರಿದಂತೆ 12 ಮಂದಿ ಹಾಗೂ ಕಂಪನಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.
Last Updated 9 ಮಾರ್ಚ್ 2020, 13:56 IST
ಡಿಎಚ್‌ಎಫ್‌ಎಲ್‌ನಿಂದ ಕಿಕ್‌ಬ್ಯಾಕ್‌ ಪಡೆದಿದ್ದ ರಾಣಾ ಕಪೂರ್: ಸಿಬಿಐ ಶಂಕೆ
ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ ಬಂಧನ

ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದರು. ಕೋರ್ಟ್‌ ಮಾರ್ಚ್‌ 11ರವರೆಗೆ ಅವರನ್ನು ಇ.ಡಿ ವಶಕ್ಕೆ ಒಪ್ಪಿಸಿತು.
Last Updated 8 ಮಾರ್ಚ್ 2020, 19:27 IST
ಅಕ್ರಮ ಹಣ ವರ್ಗಾವಣೆ ಪ್ರಕರಣ: ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ ಬಂಧನ

ಅಕ್ರಮ ಹಣ ವರ್ಗಾವಣೆ: ಮಾರ್ಚ್ 11ರವರೆಗೂ ಇಡಿ ವಶಕ್ಕೆ ಯೆಸ್ ಬ್ಯಾಂಕ್ ಸ್ಥಾಪಕ

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರನ್ನು ಮುಂಬೈನ ವಿಶೇಷ ರಜಾ ನ್ಯಾಯಾಲಯವು ಮಾರ್ಚ್ 11ರವರೆಗೂ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಆದೇಶಿಸಿದೆ.
Last Updated 8 ಮಾರ್ಚ್ 2020, 9:11 IST
ಅಕ್ರಮ ಹಣ ವರ್ಗಾವಣೆ: ಮಾರ್ಚ್ 11ರವರೆಗೂ ಇಡಿ ವಶಕ್ಕೆ ಯೆಸ್ ಬ್ಯಾಂಕ್ ಸ್ಥಾಪಕ

ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಣಾ ಕಪೂರ್‌ ವಿಚಾರಣೆ

ಜಾರಿ ನಿರ್ದೇಶನಾಲಯದ ಕ್ರಮ
Last Updated 7 ಮಾರ್ಚ್ 2020, 20:00 IST
ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಣಾ ಕಪೂರ್‌ ವಿಚಾರಣೆ
ADVERTISEMENT
ADVERTISEMENT
ADVERTISEMENT