ಗುರುವಾರ, 29 ಜನವರಿ 2026
×
ADVERTISEMENT

Ranaveersingh

ADVERTISEMENT

ಬೆಂಗಳೂರು | ದೈವಕ್ಕೆ ಅಪಹಾಸ್ಯ: ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್

Ranveer Singh: ‘ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದಲ್ಲಿನ ‘ದೈವ’ ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಮೇರೆಗೆ ನಗರದ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
Last Updated 29 ಜನವರಿ 2026, 0:18 IST
ಬೆಂಗಳೂರು | ದೈವಕ್ಕೆ ಅಪಹಾಸ್ಯ: ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್

ಧುರಂಧರ್ 2 ಮಲ್ಟಿಸ್ಟಾರ್ ಸಿನಿಮಾವಾಗಲಿದೆ: ರಾಮ್‌ಗೋಪಾಲ್ ವರ್ಮಾ

Bollywood Big Budget: 2026ರ ಮಾರ್ಚ್‌ನಲ್ಲಿ ಬಿಡುಗಡೆಗೆ ತಯಾರಾಗಿರುವ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ‘ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುತಾರೆಯರು ನಟಿಸಿರುವ ಸಿನಿಮಾವಾಗಲಿದೆ‘ ಎಂದು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ.
Last Updated 19 ಜನವರಿ 2026, 8:24 IST
ಧುರಂಧರ್ 2 ಮಲ್ಟಿಸ್ಟಾರ್ ಸಿನಿಮಾವಾಗಲಿದೆ: ರಾಮ್‌ಗೋಪಾಲ್ ವರ್ಮಾ

ಭಾರತದಲ್ಲಿಯೇ ಹೆಚ್ಚು ಗಳಿಕೆ ಮಾಡುವ ಮೂಲಕ ದಾಖಲೆ ಬರೆದ ರಣವೀರ್‌ ನಟನೆಯ ಧುರಂಧರ್

Box Office Record: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ ₹831 ಕೋಟಿ ಗಳಿಸಿ ಹಿಂದಿ ಸಿನಿಮಾಗಳಲ್ಲಿ ಅತ್ಯಧಿಕ ಗಳಿಕೆ ಮಾಡಿದ ಚಿತ್ರ ಎಂಬ ಸಾಧನೆ ಮಾಡಿ, ಹಿಂದಿನ ದಾಖಲೆಯೆಲ್ಲವನ್ನೂ ಮಿಂದುತ್ತಿದೆ.
Last Updated 7 ಜನವರಿ 2026, 13:14 IST
ಭಾರತದಲ್ಲಿಯೇ ಹೆಚ್ಚು ಗಳಿಕೆ ಮಾಡುವ ಮೂಲಕ ದಾಖಲೆ ಬರೆದ ರಣವೀರ್‌ ನಟನೆಯ ಧುರಂಧರ್

Dhurandhar: ಭಾರತದಲ್ಲಿ ದಾಖಲೆಯ ಗಳಿಕೆ ಕಂಡ ರಣವೀರ್ ನಟನೆಯ ‘ಧುರಂಧರ್’

Ranveer Singh Film: ನಟ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ’ಧುರಂಧರ್’ ಭರ್ಜರಿ ಯಶಸ್ಸು ಗಳಿಸುತ್ತಿದೆ. ಮಾತ್ರವಲ್ಲ, ಬಾಕ್ಸ್ ಆಫೀಸ್ ಗಳಿಕೆಯಲ್ಲೂ ವಿಶೇಷ ಮೈಲುಗಲ್ಲು ತಲುಪಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 20 ಡಿಸೆಂಬರ್ 2025, 7:20 IST
Dhurandhar: ಭಾರತದಲ್ಲಿ ದಾಖಲೆಯ ಗಳಿಕೆ ಕಂಡ ರಣವೀರ್ ನಟನೆಯ ‘ಧುರಂಧರ್’

ವಿವಾದದ ನಡುವೆಯೂ ಯಶಸ್ಸು: ₹ 300 ಕೋಟಿ ಬಾಚಿಕೊಂಡ ರಣವೀರ್ ಸಿಂಗ್ 'ಧುರಂಧರ್'

Dhurandhar First Week Collection: ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಿಡುಗೆಯಾಗಿ ಒಂದು ವಾರ ಕಳೆದಿದೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರದ ಅಬ್ಬರ ಕಡಿಮೆಯಾಗಿಲ್ಲ. ಇದೀಗ ಸಿನಿಮಾದ ಮೊದಲ ವಾರದ ಗಳಿಕೆಯ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
Last Updated 15 ಡಿಸೆಂಬರ್ 2025, 7:05 IST
ವಿವಾದದ ನಡುವೆಯೂ ಯಶಸ್ಸು: ₹ 300 ಕೋಟಿ ಬಾಚಿಕೊಂಡ ರಣವೀರ್ ಸಿಂಗ್ 'ಧುರಂಧರ್'

ಚಿತ್ರಮಂದಿರಗಳಲ್ಲಿ ‘ಧುರಂಧರ್’ ಅಬ್ಬರ

Ranveer Singh Movie: ರಣವೀರ್ ಸಿಂಗ್ ಅಭಿನಯದ ಧುರಂಧರ್ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ. ದೇಶಭಕ್ತಿ, ಬೇಹುಗಾರಿಕೆ ಹಾಗೂ ಪಾಕಿಸ್ತಾನದ ಭೂಗತ ಜಗತ್ತು ನೆಲೆಯಲ್ಲಿ ರೂಪುಗೊಂಡ ಚಿತ್ರ...
Last Updated 15 ಡಿಸೆಂಬರ್ 2025, 0:25 IST
ಚಿತ್ರಮಂದಿರಗಳಲ್ಲಿ ‘ಧುರಂಧರ್’ ಅಬ್ಬರ

ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಪ್ರದರ್ಶನ ತಡೆಹಿಡಿದ ಕೊಲ್ಲಿ ದೇಶಗಳು

Dhurandhar Ban Report: ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರವನ್ನು ಯುಎಇ, ಸೌದಿ ಅರೇಬಿಯಾ, ಕತಾರ್, ಬಹರೇನ್, ಕುವೈತ್ ಮತ್ತು ಒಮಾನ್ ದೇಶಗಳಲ್ಲಿ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.
Last Updated 12 ಡಿಸೆಂಬರ್ 2025, 11:12 IST
ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಪ್ರದರ್ಶನ ತಡೆಹಿಡಿದ ಕೊಲ್ಲಿ ದೇಶಗಳು
ADVERTISEMENT

Video|‘ಧುರಂಧರ್’ ಸಿನಿಮಾದ ಟ್ರೇಲರ್ ಬಿಡುಗಡೆ: ಗೂಢಾಚಾರಿ ಪಾತ್ರದಲ್ಲಿ ರಣವೀರ್

ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾದ ಟ್ರೇಲರ್ ಅನ್ನು ನವೆಂಬರ್ 18ರಂದು ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ.
Last Updated 18 ನವೆಂಬರ್ 2025, 10:51 IST
Video|‘ಧುರಂಧರ್’ ಸಿನಿಮಾದ ಟ್ರೇಲರ್ ಬಿಡುಗಡೆ: ಗೂಢಾಚಾರಿ ಪಾತ್ರದಲ್ಲಿ ರಣವೀರ್

ವದಂತಿಗಳ ಕುರಿತು ಮೌನಮುರಿದ ದೀಪಿಕಾ

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಾಂಪತ್ಯದ ಬಗೆಗಿನ ವದಂತಿಗಳ ಕುರಿತು ದೀಪಿಕಾ ಕೊನೆಗೂ ಮೌನ ಮುರಿದಿದ್ದಾರೆ. ತಾನು ಪತಿಯೊಂದಿಗೆ ಸಂತಸದಿಂದ ಇರುವುದಾಗಿ ಹೇಳಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2022, 5:53 IST
ವದಂತಿಗಳ ಕುರಿತು ಮೌನಮುರಿದ ದೀಪಿಕಾ

'83' ಚಿತ್ರಕ್ಕೆ ಯಾವುದೇ ತೆರಿಗೆ ಇಲ್ಲ: ದೆಹಲಿ ಸರ್ಕಾರ ಘೋಷಣೆ

ಕಬೀರ್ ಖಾನ್ ನಿರ್ದೇಶನದ ಬಹುನಿರೀಕ್ಷಿತ '83‘ ಚಿತ್ರಕ್ಕೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ ಎಂದು ದೆಹಲಿ ಸರ್ಕಾರ ಘೋಷಿಸಿದೆ.
Last Updated 22 ಡಿಸೆಂಬರ್ 2021, 5:47 IST
'83' ಚಿತ್ರಕ್ಕೆ ಯಾವುದೇ ತೆರಿಗೆ ಇಲ್ಲ: ದೆಹಲಿ ಸರ್ಕಾರ ಘೋಷಣೆ
ADVERTISEMENT
ADVERTISEMENT
ADVERTISEMENT