ಸೋಮವಾರ, 18 ಆಗಸ್ಟ್ 2025
×
ADVERTISEMENT

Ranjan Gogoi

ADVERTISEMENT

ರಾಷ್ಟ್ರೀಯ ಭಾವೈಕ್ಯಕ್ಕೆ ಯುಸಿಸಿ ಬೇಕು: ರಂಜನ್ ಗೊಗೊಯಿ

ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ರಾಷ್ಟ್ರೀಯ ಭಾವೈಕ್ಯ ಮತ್ತು ಸಾಮಾಜಿಕ ನ್ಯಾಯದ ಸಾಕಾರಕ್ಕೆ ಇರಿಸಿರುವ ಪ್ರಮುಖ ಹೆಜ್ಜೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ), ರಾಜ್ಯಸಭಾ ಸದಸ್ಯ ರಂಜನ್ ಗೊಗೊಯಿ ಹೇಳಿದ್ದಾರೆ.
Last Updated 19 ಜನವರಿ 2025, 15:53 IST
ರಾಷ್ಟ್ರೀಯ ಭಾವೈಕ್ಯಕ್ಕೆ ಯುಸಿಸಿ ಬೇಕು: ರಂಜನ್ ಗೊಗೊಯಿ

ಗೊಗೊಯಿ ವಿರುದ್ಧದ ಅರ್ಜಿ ವಜಾ, ಅರ್ಜಿದಾರನನ್ನು ಹೊರಕಳುಹಿಸಲು ಸೂಚಿಸಿದ ಪೀಠ 

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲ ಮತ್ತು ಸುಪ್ರೀಂ ಕೋರ್ಟ್‌ ಪೀಠದ ನಡುವೆ ಮಂಗಳವಾರ ತೀವ್ರ ವಾದ–ವಿವಾದ ನಡೆಯಿತು.
Last Updated 15 ಅಕ್ಟೋಬರ್ 2024, 14:33 IST
ಗೊಗೊಯಿ ವಿರುದ್ಧದ ಅರ್ಜಿ ವಜಾ, ಅರ್ಜಿದಾರನನ್ನು ಹೊರಕಳುಹಿಸಲು ಸೂಚಿಸಿದ ಪೀಠ 

ರಾಮಜನ್ಮಭೂಮಿ: ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಟ್ರಸ್ಟ್‌ ಆಹ್ವಾನ

ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ನೀಡಿದ ಸಂವಿಧಾನ ಪೀಠದ ಐವರು ನ್ಯಾಯಮೂರ್ತಿಗಳು ಹಾಗೂ ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಜ. 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಟ್ರಸ್ಟ್‌ ಆಹ್ವಾನ ನೀಡಿದೆ.
Last Updated 19 ಜನವರಿ 2024, 14:15 IST
ರಾಮಜನ್ಮಭೂಮಿ: ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಟ್ರಸ್ಟ್‌ ಆಹ್ವಾನ

ರಾಜ್ಯಸಭೆ: ಮತ್ತಷ್ಟು ವಿರೋಧ ಪಕ್ಷಗಳಿಂದ ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ರಾಜ್ಯಸಭೆಯಲ್ಲಿ ಮತ್ತಷ್ಟು ವಿರೋಧ ಪಕ್ಷಗಳ ಸಂಸದರು ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
Last Updated 15 ಡಿಸೆಂಬರ್ 2021, 6:54 IST
ರಾಜ್ಯಸಭೆ: ಮತ್ತಷ್ಟು ವಿರೋಧ ಪಕ್ಷಗಳಿಂದ ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

‘ರಾಜ್ಯಸಭೆಗೆ ಹೋಗಬೇಕು ಅನ್ನಿಸಿದಾಗ ಹೋಗುತ್ತೇನೆ’ ಎಂದಿದ್ದ ನಿವೃತ್ತ ನ್ಯಾಯಮೂರ್ತಿ
Last Updated 13 ಡಿಸೆಂಬರ್ 2021, 21:44 IST
ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

ಧರ್ಮವಲ್ಲ, ಕಾನೂನು ಪ್ರಕಾರ ಅಯೋಧ್ಯೆ ತೀರ್ಪು ನೀಡಿದ್ದೆ : ನಿವೃತ್ತ ಸಿಜೆಐ ಗೊಗೊಯಿ

ರಾಮ ಜನ್ಮಭೂಮಿ ವಿವಾದ
Last Updated 30 ನವೆಂಬರ್ 2021, 14:15 IST
ಧರ್ಮವಲ್ಲ, ಕಾನೂನು ಪ್ರಕಾರ ಅಯೋಧ್ಯೆ ತೀರ್ಪು ನೀಡಿದ್ದೆ : ನಿವೃತ್ತ ಸಿಜೆಐ ಗೊಗೊಯಿ

Fact Check | ರಂಜನ್ ಗೊಗೊಯಿ ಹೆಸರಿನಲ್ಲಿ ಕಿಡಿಗೇಡಿಗಳ ಟ್ವೀಟ್

‘ದೇಶದಲ್ಲಿ ಮುಸ್ಲಿಮರು, ಕ್ರೈಸ್ತಧರ್ಮೀಯರು ಮತ್ತು ಬೌದ್ಧರು ಹಬ್ಬಗಳನ್ನು ಆಚರಿಸುವುದನ್ನು ಆಯಾ ಧರ್ಮದ ಗುರುಗಳು ನಿರ್ಧರಿಸುತ್ತಾರೆ. ಆದರೆ ಹಿಂದೂಗಳ ಹಬ್ಬವನ್ನು ನ್ಯಾಯಾಲಯಗಳು ನಿರ್ಧರಿಸುತ್ತವೆ. ಇದು ತಾರತಮ್ಯವಲ್ಲವೇ?
Last Updated 23 ಜೂನ್ 2021, 19:45 IST
Fact Check | ರಂಜನ್ ಗೊಗೊಯಿ ಹೆಸರಿನಲ್ಲಿ ಕಿಡಿಗೇಡಿಗಳ ಟ್ವೀಟ್
ADVERTISEMENT

ನಿವೃತ್ತ ಸಿಜೆಐ ವಿರುದ್ಧ ಆರೋಪ: ಪ್ರಕರಣ ದಾಖಲಿಸಲು ಅನುಮತಿ ನಿರಾಕರಣೆ

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಹಾಗೂ ರಾಜ್ಯಸಭಾ ಸದಸ್ಯ ರಂಜನ್‌ ಗೊಗೊಯಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಸಂಬಂಧ ಅನುಮತಿ ನೀಡಲು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ನಿರಾಕರಿಸಿದ್ದಾರೆ.
Last Updated 27 ಫೆಬ್ರುವರಿ 2021, 22:19 IST
ನಿವೃತ್ತ ಸಿಜೆಐ ವಿರುದ್ಧ ಆರೋಪ: ಪ್ರಕರಣ ದಾಖಲಿಸಲು ಅನುಮತಿ ನಿರಾಕರಣೆ

ಗೊಗೊಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಪ್ರಕರಣ ದಾಖಲಿಸಲು ಅನುಮತಿ ನೀಡದ ಎ.ಜಿ

ನಿವೃತ್ತ ಸಿಜೆಐ ಗೊಗೊಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ
Last Updated 27 ಫೆಬ್ರುವರಿ 2021, 8:37 IST
ಗೊಗೊಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಪ್ರಕರಣ ದಾಖಲಿಸಲು ಅನುಮತಿ ನೀಡದ ಎ.ಜಿ

ಗೊಗೋಯಿ ವಿರುದ್ಧ ಸಂಚು: ಪ್ರಕರಣ ರದ್ದುಪಡಿಸಿದ ’ಸುಪ್ರೀಂ‘

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸುವ ‘ವಿಸ್ತೃತ ಸಂಚಿನ’ ಕುರಿತು ತಾನು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣವನ್ನು ಸುಪ್ರೀಂಕೋರ್ಟ್‌ ಗುರುವಾರ ರದ್ದುಪಡಿಸಿದೆ.
Last Updated 18 ಫೆಬ್ರುವರಿ 2021, 9:07 IST
ಗೊಗೋಯಿ ವಿರುದ್ಧ ಸಂಚು: ಪ್ರಕರಣ ರದ್ದುಪಡಿಸಿದ ’ಸುಪ್ರೀಂ‘
ADVERTISEMENT
ADVERTISEMENT
ADVERTISEMENT