ಪ್ರತಿ ಕ್ಷಣ ಆಸ್ವಾದಿಸಿ, ಪ್ರೀತಿ–ಸ್ನೇಹ, ವಿದ್ಯೆಗೆ ತಲೆಬಾಗಿ: ನಟ ರವಿಚಂದ್ರನ್
ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಲೇ ಪ್ರೀತಿ, ಸ್ನೇಹ ಮತ್ತು ವಿದ್ಯೆಗೆ ನಾವು ತಲೆಬಾಗಬೇಕು. ಮಹಿಳೆಯರ ಬಗ್ಗೆ ಗೌರವದಿಂದಿರಬೇಕು. ಆಗ ಮಾತ್ರವೇ ನಾವು ಮನುಷ್ಯರಾಗಲು ಸಾಧ್ಯ’ ಎಂದು ನಟ ರವಿಚಂದ್ರನ್ ಹೇಳಿದರು.Last Updated 4 ಏಪ್ರಿಲ್ 2025, 15:13 IST