ಶುಕ್ರವಾರ, 4 ಜುಲೈ 2025
×
ADVERTISEMENT

RAW

ADVERTISEMENT

ಗೂಢಚಾರ ಸಂಸ್ಥೆ ‘ರಾ’ ಮುಖ್ಯಸ್ಥರಾಗಿ ಪರಾಗ್ ಜೈನ್ ನೇಮಕ

RAW Chief Appointment: ‘ಆಪರೇಷನ್‌ ಸಿಂಧೂರ’ ಯೋಜನೆಯಲ್ಲಿ ಪ್ರಮುಖ ಪಾತ್ರ ಹಿಸಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಪರಾಗ್‌ ಜೈನ್‌ ಅವರನ್ನು ದೇಶದ ಗುಪ್ತಚರ ಸಂಸ್ಥೆ ‘ರಿಸರ್ಚ್‌ ಆ್ಯಂಡ್‌ ಅನಲಿಸಿಸ್‌ ವಿಂಗ್’ನ (ರಾ) ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
Last Updated 28 ಜೂನ್ 2025, 10:04 IST
ಗೂಢಚಾರ ಸಂಸ್ಥೆ ‘ರಾ’ ಮುಖ್ಯಸ್ಥರಾಗಿ ಪರಾಗ್ ಜೈನ್ ನೇಮಕ

ಪನ್ನು ಹತ್ಯೆ ಸಂಚಿನಲ್ಲಿ ವಿಕ್ರಂ ಯಾದವ್ ಪಾತ್ರ– ವಾಷಿಂಗ್ಟನ್ ಪೋಸ್ಟ್

‘ಅಮೆರಿಕದಲ್ಲಿ ನಡೆದಿದ್ದ, ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್ ಪನ್ನೂ ಹತ್ಯೆಯ ಸಂಚಿನಲ್ಲಿ ‘ರಾ’ ಅಧಿಕಾರಿ ವಿಕ್ರಂ ಯಾದವ್ ಅವರು ಭಾಗಿಯಾಗಿದ್ದರು’ ಎಂದು ಸ್ಥಳೀಯ ‘ವಾಷಿಂಗ್ಟನ್‌ ಪೋಸ್ಟ್’ ದೈನಿಕ ವರದಿ ಮಾಡಿದೆ.
Last Updated 29 ಏಪ್ರಿಲ್ 2024, 19:49 IST
ಪನ್ನು ಹತ್ಯೆ ಸಂಚಿನಲ್ಲಿ ವಿಕ್ರಂ ಯಾದವ್
ಪಾತ್ರ– ವಾಷಿಂಗ್ಟನ್ ಪೋಸ್ಟ್

ಸಂಕಷ್ಟದಿಂದ ಪಾರಾಗಲು ಪಾಕ್‌ಗೆ ಮೋದಿ ನೆರವು: ರಾ ಮಾಜಿ ಮುಖ್ಯಸ್ಥ ದುಲತ್‌ ವಿಶ್ವಾಸ

‘ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಈ ವರ್ಷಾಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೆರವು ಒದಗಿಸುತ್ತಾರೆ ಎಂಬ ಬಲವಾದ ಭಾವನೆ ನನ್ನದು’ ಎಂದು ‘ರಾ’ (ಆರ್‌ಎಡಬ್ಲ್ಯು) ಮಾಜಿ ಮುಖ್ಯಸ್ಥ ಅಮರಜಿತ್‌ ಸಿಂಗ್‌ ದುಲತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 25 ಫೆಬ್ರುವರಿ 2023, 11:36 IST
ಸಂಕಷ್ಟದಿಂದ ಪಾರಾಗಲು ಪಾಕ್‌ಗೆ ಮೋದಿ ನೆರವು: ರಾ ಮಾಜಿ ಮುಖ್ಯಸ್ಥ ದುಲತ್‌ ವಿಶ್ವಾಸ

ಭಾರತ್‌ ಜೋಡೊ ಯಾತ್ರೆಯಲ್ಲಿ ‘ರಾ‘ ಮಾಜಿ ಮುಖ್ಯಸ್ಥ ಅಮರಜೀತ್‌ ಭಾಗಿ

ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಭಾಗಿ
Last Updated 3 ಜನವರಿ 2023, 12:30 IST
ಭಾರತ್‌ ಜೋಡೊ ಯಾತ್ರೆಯಲ್ಲಿ ‘ರಾ‘ ಮಾಜಿ ಮುಖ್ಯಸ್ಥ ಅಮರಜೀತ್‌ ಭಾಗಿ

ಕಾಸಿಗಾಗಿ ಪೋಸ್ಟಿಂಗ್ | ಇನ್‌ಸ್ಪೆಕ್ಟರ್‌ ಹುದ್ದೆಗೆ ₹80 ಲಕ್ಷ: ಎಂಟಿಬಿ

ಉನ್ನತ ಮಟ್ಟದ ತನಿಖೆಗೆ ಆಗ್ರಹ
Last Updated 28 ಅಕ್ಟೋಬರ್ 2022, 21:16 IST
ಕಾಸಿಗಾಗಿ ಪೋಸ್ಟಿಂಗ್ | ಇನ್‌ಸ್ಪೆಕ್ಟರ್‌ ಹುದ್ದೆಗೆ ₹80 ಲಕ್ಷ: ಎಂಟಿಬಿ

ವಾಚಕರ ವಾಣಿ: ಬಾಂಗ್ಲಾ ವಿಮೋಚನೆಯಲ್ಲಿ ‘ರಾ’ ಮಹತ್ವದ ಪಾತ್ರ

‘ಇಂದಿರಾ ಬೆನ್ನಿಗಿದ್ದ ಚಾಣಕ್ಯ’ ಎಂಬ ಸುಧೀಂದ್ರ ಬುಧ್ಯ ಅವರ ಲೇಖನದಲ್ಲಿ (ಪ್ರ.ವಾ., ಡಿ. 1), ಬಾಂಗ್ಲಾ ದೇಶದ ಉದಯದಲ್ಲಿ ‘ರಾ’ದ ಕೊಡುಗೆಯನ್ನೂ ಸೇರಿಸಬೇಕಿತ್ತು. ಪ್ರಧಾನಿ ಇಂದಿರಾ ಗಾಂಧಿಯವರು ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸುವ ನಿರ್ಧಾರ ಮಾಡಿದ್ದಕ್ಕೆ ಕಾರಣ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯಾದ ಐಎಸ್‍ಐ ಭಾರತದ ಸಾರ್ವಭೌಮತೆಯ ವಿರುದ್ಧ ಪೂರ್ವೋತ್ತರ ಭಾಗದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆ.
Last Updated 1 ಡಿಸೆಂಬರ್ 2021, 19:31 IST
fallback

ಹಫೀಜ್ ಮನೆ ಬಳಿ ಸ್ಫೋಟದ ಹಿಂದೆ ಭಾರತದ 'ರಾ' ಕೈವಾಡ: ಪಾಕ್

2008ರ ಮುಂಬೈನ ಉಗ್ರರ ದಾಳಿ ಪ್ರಕರಣದ ಸೂತ್ರಧಾರಿ, ನಿಷೇಧಿತ ಜಮಾತ್ ಉದ್‌ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಿವಾಸದ ಸಮೀಪದ ಕಳೆದ ತಿಂಗಳು ನಡೆದ ಸ್ಫೋಟದ ಹಿಂದೆ ಭಾರತೀಯ ನಾಗರಿಕನ ಕೈವಾಡವಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಆರೋಪಿಸಿದ್ದಾರೆ.
Last Updated 5 ಜುಲೈ 2021, 3:16 IST
ಹಫೀಜ್ ಮನೆ ಬಳಿ ಸ್ಫೋಟದ ಹಿಂದೆ ಭಾರತದ 'ರಾ' ಕೈವಾಡ: ಪಾಕ್
ADVERTISEMENT

ಗುಪ್ತದಳದ ಕಾವ್‌ ಪಾತ್ರದಲ್ಲಿ ಪಾಟೇಕರ್

ಆರ್.ಎನ್. ಕಾವ್ ಕುರಿತ ವೆಬ್ ಸರಣಿ
Last Updated 8 ಜುಲೈ 2020, 8:09 IST
ಗುಪ್ತದಳದ ಕಾವ್‌ ಪಾತ್ರದಲ್ಲಿ ಪಾಟೇಕರ್

ಐಬಿ, ರಾ ಮುಖ್ಯಸ್ಥರ ನೇಮಕ

ಹಿರಿಯ ಐಪಿಎಸ್‌ ಅಧಿಕಾರಿಗಳಾದ ಅರವಿಂದ ಕುಮಾರ್‌ ಮತ್ತು ಸಮಂತ್‌ ಕುಮಾರ್‌ ಗೋಯೆಲ್‌ ಅವರನ್ನು ಕ್ರಮವಾಗಿ ಗುಪ್ತಚರ ದಳ (ಐಬಿ) ಮತ್ತು ರಿಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌ನ (ರಾ) ನೂತನ ಮುಖ್ಯಸ್ಥರನ್ನಾಗಿ ಸರ್ಕಾರ ಬುಧವಾರ ನೇಮಿಸಿದೆ.
Last Updated 26 ಜೂನ್ 2019, 19:45 IST
fallback

ಬಾಲಾಕೋಟ್ ದಾಳಿಯ ಪ್ರಮುಖ ಸೂತ್ರಧಾರ ಸಮಂತ್ ಗೋಯಲ್ ‘ರಾ’ ನೂತನ ಮುಖ್ಯಸ್ಥ

ಗುಪ್ತಚರ ದಳಕ್ಕೆ (ಐಬಿ) ಅರವಿಂದ ಕುಮಾರ್ ನಿರ್ದೇಶಕ
Last Updated 26 ಜೂನ್ 2019, 9:41 IST
ಬಾಲಾಕೋಟ್ ದಾಳಿಯ ಪ್ರಮುಖ ಸೂತ್ರಧಾರ ಸಮಂತ್ ಗೋಯಲ್ ‘ರಾ’ ನೂತನ ಮುಖ್ಯಸ್ಥ
ADVERTISEMENT
ADVERTISEMENT
ADVERTISEMENT