ಗುರುವಾರ, 3 ಜುಲೈ 2025
×
ADVERTISEMENT

rbi bank

ADVERTISEMENT

₹2 ಸಾವಿರ ಮುಖಬೆಲೆಯ 3 ಸಾವಿರ ನೋಟುಗಳು ಚಲಾವಣೆಯಲ್ಲಿವೆ: RBI

Rs 2000 Note Withdrawal: ₹ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದು ಎರಡು ವರ್ಷಗಳು ಕಳೆದಿದ್ದರೂ, ಮೂರು ಸಾವಿರಕ್ಕಿಂತ ಹೆಚ್ಚು ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಆರ್‌ಬಿಐ ತಿಳಿಸಿದೆ.
Last Updated 2 ಮೇ 2025, 11:01 IST
₹2 ಸಾವಿರ ಮುಖಬೆಲೆಯ 3 ಸಾವಿರ ನೋಟುಗಳು ಚಲಾವಣೆಯಲ್ಲಿವೆ: RBI

10 ವರ್ಷ ಮೀರಿದವರು ಸ್ವತಂತ್ರವಾಗಿ ಖಾತೆ ತೆರೆಯಬಹುದು: ಆರ್‌ಬಿಐ

RBI Update on Minors: 10 ವರ್ಷ ಮೀರಿದ ಅಪ್ರಾಪ್ತ ವಯಸ್ಕರಿಗೆ ಬ್ಯಾಂಕುಗಳಲ್ಲಿ ಉಳಿತಾಯ/ ಅವಧಿ ಠೇವಣಿ ಖಾತೆಗಳನ್ನು ಸ್ವತಂತ್ರವಾಗಿ ತೆರೆಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ಅನುಮತಿ ನೀಡಿದೆ.
Last Updated 21 ಏಪ್ರಿಲ್ 2025, 15:39 IST
10 ವರ್ಷ ಮೀರಿದವರು ಸ್ವತಂತ್ರವಾಗಿ ಖಾತೆ ತೆರೆಯಬಹುದು: ಆರ್‌ಬಿಐ

ದೇಶದ ವಾಣಿಜ್ಯ ಬ್ಯಾಂಕ್‌ಗಳ ಸಾಲ ನೀಡಿಕೆ, ಠೇವಣಿ ಸಂಗ್ರಹ ಇಳಿಕೆ: ಆರ್‌ಬಿಐ

2024–25ನೇ ಡಿಸೆಂಬರ್‌ ತ್ರೈಮಾಸಿಕದಲ್ಲಿ ದೇಶದ ವಾಣಿಜ್ಯ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣ ಹಾಗೂ ಠೇವಣಿ ಸಂಗ್ರಹದಲ್ಲಿ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.
Last Updated 22 ಫೆಬ್ರುವರಿ 2025, 13:20 IST
ದೇಶದ ವಾಣಿಜ್ಯ ಬ್ಯಾಂಕ್‌ಗಳ ಸಾಲ ನೀಡಿಕೆ, ಠೇವಣಿ ಸಂಗ್ರಹ ಇಳಿಕೆ: ಆರ್‌ಬಿಐ

₹2 ಸಾವಿರ ಮುಖಬೆಲೆಯ ಶೇ 98.15ರಷ್ಟು ನೋಟು ವಾಪಸ್: ಆರ್‌ಬಿಐ

₹2 ಸಾವಿರ ಮುಖಬೆಲೆಯ ಶೇ 98.15ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್‌ ಆಗಿವೆ. ಸಾರ್ವಜನಿಕರ ಹತ್ತಿರ ಇನ್ನೂ ₹6,557 ಕೋಟಿ ಮೌಲ್ಯದ ನೋಟು ಉಳಿದುಕೊಂಡಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ತಿಳಿಸಿದೆ.
Last Updated 4 ಫೆಬ್ರುವರಿ 2025, 15:37 IST
₹2 ಸಾವಿರ ಮುಖಬೆಲೆಯ ಶೇ 98.15ರಷ್ಟು ನೋಟು ವಾಪಸ್: ಆರ್‌ಬಿಐ

ಬೇಡಿಕೆ ಹೆಚ್ಚಳ, ಹೂಡಿಕೆ ಇದ್ದರೆ ಬೆಳವಣಿಗೆ: ಆರ್‌ಬಿಐ

ಸಾಂಕ್ರಾಮಿಕದ ಅಲೆಯು ತಗ್ಗಿದ ನಂತರದಲ್ಲಿ ಆರ್ಥಿಕ ಬೆಳವಣಿಗೆ ಸುಸ್ಥಿರ ಆಗಬೇಕು ಎಂದಾದರೆ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹೇಳಿದೆ.
Last Updated 27 ಮೇ 2021, 15:19 IST
ಬೇಡಿಕೆ ಹೆಚ್ಚಳ, ಹೂಡಿಕೆ ಇದ್ದರೆ ಬೆಳವಣಿಗೆ: ಆರ್‌ಬಿಐ

ಬ್ಯಾಂಕ್‌ ವಿಲೀನ: ಗ್ರಾಹಕರ ಸಮೀಕ್ಷೆಗೆ ಆರ್‌ಬಿಐ ನಿರ್ಧಾರ

ಈಚೆಗೆ ಆಗಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನವು ಗ್ರಾಹಕರಿಗೆ ಎಷ್ಟು ತೃಪ್ತಿ ನೀಡಿದೆ ಎನ್ನುವ ಕುರಿತು ಸಮೀಕ್ಷೆ ನಡೆಸಲು ಆರ್‌ಬಿಐ ನಿರ್ಧರಿಸಿದೆ.
Last Updated 26 ಏಪ್ರಿಲ್ 2021, 15:28 IST
ಬ್ಯಾಂಕ್‌ ವಿಲೀನ: ಗ್ರಾಹಕರ ಸಮೀಕ್ಷೆಗೆ ಆರ್‌ಬಿಐ ನಿರ್ಧಾರ

ಮೊಬಿಕ್ವಿಕ್ ಡಾಟಾ ಸೋರಿಕೆ ಆರೋಪ: ತನಿಖೆಗೆ ಆರ್‌ಬಿಐ ಆದೇಶ

ದತ್ತಾಂಶ ಸೋರಿಕೆಯನ್ನು ನಿರಾಕರಿಸುತ್ತಿರುವ ಮೊಬಿಕ್ವಿಕ್ ವಿರುದ್ಧ ಹೆಚ್ಚಿನ ಟೀಕೆ ಕೇಳಿಬಂದಿದೆ.
Last Updated 1 ಏಪ್ರಿಲ್ 2021, 15:04 IST
ಮೊಬಿಕ್ವಿಕ್ ಡಾಟಾ ಸೋರಿಕೆ ಆರೋಪ: ತನಿಖೆಗೆ ಆರ್‌ಬಿಐ ಆದೇಶ
ADVERTISEMENT

ರಿಟೇಲ್‌, ಎಸ್‌ಎಂಇ ಸಾಲ ಅಗ್ಗ

ಅಕ್ಟೋಬರ್‌ನಿಂದ ರೆಪೊ ದರ ಆಧರಿಸಿ ಬ್ಯಾಂಕ್‌ ಬಡ್ಡಿ ದರ ನಿಗದಿ
Last Updated 4 ಸೆಪ್ಟೆಂಬರ್ 2019, 18:19 IST
ರಿಟೇಲ್‌, ಎಸ್‌ಎಂಇ ಸಾಲ ಅಗ್ಗ
ADVERTISEMENT
ADVERTISEMENT
ADVERTISEMENT