ಭಾನುವಾರ, 7 ಡಿಸೆಂಬರ್ 2025
×
ADVERTISEMENT

RDX

ADVERTISEMENT

Explainer | ವಾರದಲ್ಲಿ ಎರಡು ಸ್ಫೋಟ: ಅಮೋನಿಯಂ ನೈಟ್ರೇಟ್‌ RDXಗಿಂತ ಪ್ರಬಲವೇ?

RDX vs Ammonium Nitrate: ದೆಹಲಿ ಕೆಂಪುಕೋಟೆ ಬಳಿ, ಇದೀಗ ಫರೀದಾಬಾದ್‌ನಲ್ಲಿ ಐದು ದಿನಗಳ ಒಳಗಾಗಿ ಸಂಭವಿಸಿದ ಎರಡು ಸ್ಫೋಟಗಳಿಗೆ 22 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
Last Updated 15 ನವೆಂಬರ್ 2025, 6:51 IST
Explainer | ವಾರದಲ್ಲಿ ಎರಡು ಸ್ಫೋಟ: ಅಮೋನಿಯಂ ನೈಟ್ರೇಟ್‌ RDXಗಿಂತ ಪ್ರಬಲವೇ?

ಫರಿದಾಬಾದ್‌ನ ಆಸ್ಪತ್ರೆಯಲ್ಲಿ ಪೊಲೀಸರ ಕಾರ್ಯಾಚರಣೆ: 300 ಕೆ.ಜಿ ಆರ್‌ಡಿಎಕ್ಸ್ ವಶ

RDX Seizure: ರಾಷ್ಟ್ರ ರಾಜಧಾನಿ ವಲಯದಲ್ಲಿರುವ ಫರಿದಾಬಾದ್‌ನ ಆಸ್ಪತ್ರೆಯಲ್ಲಿ ಕಾರ್ಯಾಚರಣೆ ನಡೆಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು 300 ಕೆ.ಜಿ ಆರ್‌ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ನವೆಂಬರ್ 2025, 7:00 IST
ಫರಿದಾಬಾದ್‌ನ ಆಸ್ಪತ್ರೆಯಲ್ಲಿ ಪೊಲೀಸರ ಕಾರ್ಯಾಚರಣೆ: 300 ಕೆ.ಜಿ ಆರ್‌ಡಿಎಕ್ಸ್ ವಶ

ಮುಂಬೈ | 14 ಭಯೋತ್ಪಾದಕರು, 400 kg RDX: ವದಂತಿ ಆಧರಿಸಿ ಪೊಲೀಸ್ ಕಾರ್ಯಾಚರಣೆ

WhatsApp Terror Threat: ಮುಂಬೈಗೆ 14 ಶಸ್ತ್ರಸಜ್ಜಿತ ಭಯೋತ್ಪಾದಕರು 400 ಕೆ.ಜಿ. ಆರ್‌ಡಿಎಕ್ಸ್ ತುಂಬಿದ ವಾಹನಗಳೊಂದಿಗೆ ಪ್ರವೇಶಿಸಿದ್ದಾರೆ ಎಂಬ ಸಂದೇಶದ ಆಧಾರಿಸಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
Last Updated 5 ಸೆಪ್ಟೆಂಬರ್ 2025, 13:44 IST
ಮುಂಬೈ | 14 ಭಯೋತ್ಪಾದಕರು, 400 kg RDX: ವದಂತಿ ಆಧರಿಸಿ ಪೊಲೀಸ್ ಕಾರ್ಯಾಚರಣೆ

ಶ್ರಮಜೀವಿ ಎಕ್ಸ್‌ಪ್ರೆಸ್‌ ರೈಲು ಸ್ಫೋಟ: ಇಬ್ಬರಿಗೆ ಮರಣದಂಡನೆ; ₹ 5ಲಕ್ಷ ದಂಡ

ಜಾನ್ಪುರ್: 14 ಜನರ ಸಾವಿಗೆ ಕಾರಣವಾಗಿದ್ದ 2005ರಲ್ಲಿ ನಡೆದದ್ದ ಶ್ರಮಜೀವಿ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದಲ್ಲಿ ಬಾಂಗ್ಲಾದೇಶದ ಒಬ್ಬ ಸೇರಿದಂತೆ ಇಬ್ಬರಿಗೆ ಸೆಷನ್ಸ್ ನ್ಯಾಯಾಲಯ ಬುಧವಾರ ಮರಣದಂಡನೆ ವಿಧಿಸಿದೆ.
Last Updated 3 ಜನವರಿ 2024, 15:37 IST
ಶ್ರಮಜೀವಿ ಎಕ್ಸ್‌ಪ್ರೆಸ್‌ ರೈಲು ಸ್ಫೋಟ: ಇಬ್ಬರಿಗೆ ಮರಣದಂಡನೆ; ₹ 5ಲಕ್ಷ ದಂಡ

ಗುರುದಾಸ್‌ಪುರ: ಒಂದು ಕೆಜಿ ಆರ್‌ಡಿಎಕ್ಸ್‌ ಪತ್ತೆ

ಚಂಡೀಗಢ (ಪಿಟಿಐ): ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಅಮೃತಸರ ನಿವಾಸಿಯಿಂದ ಒಂದು ಕೆಜಿ ಆರ್‌ಡಿಎಕ್ಸ್‌ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2021, 12:15 IST
ಗುರುದಾಸ್‌ಪುರ: ಒಂದು ಕೆಜಿ ಆರ್‌ಡಿಎಕ್ಸ್‌ ಪತ್ತೆ

ಅಮೃತಸರ| ಊಟದ ಡಬ್ಬಿ ಬಾಂಬ್‌ ಪತ್ತೆ: ಪಾಕ್‌ನಿಂದ ಡ್ರೋನ್‌ನಲ್ಲಿ ಬಂದಿರುವ ಶಂಕೆ

ಅಮೃತಸರದ ಹಳ್ಳಿಯಲ್ಲಿ 2 ಕೆ.ಜಿಯಷ್ಟು ಆರ್‌ಡಿಎಕ್ಸ್‌ ತುಂಬಿದ್ದ ಊಟದ ಡಬ್ಬಿಯೊಂದು ಪತ್ತೆಯಾಗಿದೆ. ಇದನ್ನು ಪಾಕಿಸ್ತಾನದ ಕಡೆಯಿಂದ ಡ್ರೋನ್‌ನಿಂದ ತಂದು ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 9 ಆಗಸ್ಟ್ 2021, 9:59 IST
ಅಮೃತಸರ| ಊಟದ ಡಬ್ಬಿ ಬಾಂಬ್‌ ಪತ್ತೆ: ಪಾಕ್‌ನಿಂದ ಡ್ರೋನ್‌ನಲ್ಲಿ ಬಂದಿರುವ ಶಂಕೆ

ಆರ್‌ಡಿಎಕ್ಸ್‌ಗೆ ಮಾಸ್ತಿಯ ಡೈಲಾಗ್‌ ಸ್ಪರ್ಶ

ಕನ್ನಡದ ಖ್ಯಾತ ಸಂಭಾಷಣೆಕಾರ ಮಾಸ್ತಿ ಅವರು ‘ಆರ್‌ಡಿಎಕ್ಸ್‌’ಗೆ ಸಂಭಾಷಣೆ ಬರೆಯುವ ಮೂಲಕ ಈ ಚಿತ್ರದ ಭಾಗವಾಗಿದ್ದಾರೆ.
Last Updated 13 ಮಾರ್ಚ್ 2020, 19:30 IST
ಆರ್‌ಡಿಎಕ್ಸ್‌ಗೆ ಮಾಸ್ತಿಯ ಡೈಲಾಗ್‌ ಸ್ಪರ್ಶ
ADVERTISEMENT

ಶಿವರಾಜ್‌ಕುಮಾರ್‌ ನಟನೆಯ ಹೊಸ ಚಿತ್ರದ ಹೆಸರು ‘ಆರ್‌.ಡಿ.ಎಕ್ಸ್‌’

‘ಸೆಂಚುರಿ ಸ್ಟಾರ್‌’ ಶಿವರಾಜ್‌ಕುಮಾರ್‌ ಅವರು ಕಾಲಿವುಡ್‌ನ ಚಿತ್ರ ನಿರ್ಮಾಣ ಸಂಸ್ಥೆಯಾದ ಸತ್ಯ ಜ್ಯೋತಿ ಫಿಲ್ಮ್‌ ನಿರ್ಮಿಸುತ್ತಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈಗ ಈ ಸಿನಿಮಾದ ಶೀರ್ಷಿಕೆಯೂ ಅಧಿಕೃತಗೊಂಡಿದೆ. ಚಿತ್ರಕ್ಕೆ ‘ಆರ್‌.ಡಿ.ಎಕ್ಸ್‌’ ಎಂದು ಹೆಸರಿಡಲಾಗಿದೆ.
Last Updated 6 ಜನವರಿ 2020, 9:46 IST
ಶಿವರಾಜ್‌ಕುಮಾರ್‌ ನಟನೆಯ ಹೊಸ ಚಿತ್ರದ ಹೆಸರು ‘ಆರ್‌.ಡಿ.ಎಕ್ಸ್‌’
ADVERTISEMENT
ADVERTISEMENT
ADVERTISEMENT