ಪ್ರತಿಕ್ರಿಯೆ | ಇಲ್ಲದಿರುವ ವ್ಯಕ್ತಿಯ ನಿಂದನೆ, ಆರೋಪ ಹೇಯ: ಅನುರಾಧ ಅನಂತಮೂರ್ತಿ
ನ. 24ರ ಭಾನುವಾರದ ಪುರವಣಿಯಲ್ಲಿ ನನ್ನ ತಂದೆ ಯು. ಆರ್. ಅನಂತಮೂರ್ತಿಯವರ ಬಗ್ಗೆ ತಾನು ಆರೋಪಗಳನ್ನು ಮಾಡಿಲ್ಲ ಎನ್ನುತ್ತಲೇ ನಟರಾಜ್ ಹುಳಿಯಾರರು ತಮ್ಮ ಮೂಲ ಲೇಖನದಲ್ಲಿಲ್ಲದ ವಿಷಯಗಳನ್ನು ಎತ್ತಿಕೊಂಡು ಮತ್ತಷ್ಟು ಆರೋಪಗಳನ್ನು ಮಾಡಿರುವುದರಿಂದ ಈ ಪ್ರತಿಕ್ರಿಯೆ.Last Updated 1 ಡಿಸೆಂಬರ್ 2024, 0:30 IST