ಗುರುವಾರ, 3 ಜುಲೈ 2025
×
ADVERTISEMENT

Rebel MLAs

ADVERTISEMENT

ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ! ಬಿ.ವೈ. ವಿಜಯೇಂದ್ರ ಮೊದಲ ಪ್ರತಿಕ್ರಿಯೆ

ಪಕ್ಷದ ಶಿಸ್ತು ಉಲ್ಲಂಘನೆಯ ಕಾರಣಕ್ಕೆ ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದ ಹೈಕಮಾಂಡ್ ಇಂದು ಆರು ವರ್ಷದ ಅವಧಿಗೆ ಉಚ್ಛಾಟನೆ ಮಾಡಿದೆ.
Last Updated 26 ಮಾರ್ಚ್ 2025, 12:33 IST
ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ! ಬಿ.ವೈ. ವಿಜಯೇಂದ್ರ ಮೊದಲ ಪ್ರತಿಕ್ರಿಯೆ

ಬಜೆಟ್‌ ಅಧಿವೇಶನದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ: BY ವಿಜಯೇಂದ್ರ

ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗೋಷ್ಠಿ
Last Updated 4 ಜನವರಿ 2025, 9:25 IST
ಬಜೆಟ್‌ ಅಧಿವೇಶನದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ: BY ವಿಜಯೇಂದ್ರ

ಮೈಸೂರಿನಲ್ಲಿ‌ ಬಿ.ವೈ. ವಿಜಯೇಂದ್ರ ಬಣದ ಶಕ್ತಿ ಪ್ರದರ್ಶನ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಣದ 38 ಮಾಜಿ ಸಚಿವ- ಶಾಸಕರ ತಂಡವು ಶನಿವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಶಕ್ತಿ ಪ್ರದರ್ಶನ ನಡೆಸಿತು.
Last Updated 30 ನವೆಂಬರ್ 2024, 6:21 IST
ಮೈಸೂರಿನಲ್ಲಿ‌ ಬಿ.ವೈ. ವಿಜಯೇಂದ್ರ ಬಣದ ಶಕ್ತಿ ಪ್ರದರ್ಶನ

ಉತ್ತರಾಖಂಡಕ್ಕೆ ಬಂದ ಹಿಮಾಚಲಪ್ರದೇಶದ ಬಂಡಾಯ ಶಾಸಕರು: ಬಿರುಸಿನ ರಾಜಕೀಯ ಚಟುವಟಿಕೆ

ಹಿಮಾಚಲಪ್ರದೇಶದ 6 ಕಾಂಗ್ರೆಸ್‌ನಿಂದ ಅನರ್ಹಗೊಂಡ ಶಾಸಕರನ್ನು ಒಳಗೊಂಡಂತೆ 11 ಶಾಸಕರು, ಬಿಜೆಪಿ ಆಡಳಿತವಿರುವ ಉತ್ತರಾಖಂಡಕ್ಕೆ ಶನಿವಾರ ಬಂದಿಳಿದಿದ್ದು, ಹಿಮಾಲಯದ ತಪ್ಪಲಿನ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
Last Updated 9 ಮಾರ್ಚ್ 2024, 11:32 IST
ಉತ್ತರಾಖಂಡಕ್ಕೆ ಬಂದ ಹಿಮಾಚಲಪ್ರದೇಶದ ಬಂಡಾಯ ಶಾಸಕರು: ಬಿರುಸಿನ ರಾಜಕೀಯ ಚಟುವಟಿಕೆ

ಮೈತ್ರಿ ಸರ್ಕಾರ ಉರುಳಿಸಿದವರಲ್ಲಿ ಗೆದ್ದವರ್‍ಯಾರು, ಸೋತವರ್‍ಯಾರು?

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 136 ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ಸಾಧಿಸಿರುವ ಕಾಂಗ್ರೆಸ್‌, ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ.
Last Updated 13 ಮೇ 2023, 12:26 IST
ಮೈತ್ರಿ ಸರ್ಕಾರ ಉರುಳಿಸಿದವರಲ್ಲಿ ಗೆದ್ದವರ್‍ಯಾರು, ಸೋತವರ್‍ಯಾರು?

ಬಂಡಾಯ ಶಾಸಕರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ಆದಿತ್ಯ ಠಾಕ್ರೆ

ಬಂಡಾಯ ಶಾಸಕರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣವನ್ನು ಉದ್ದೇಶಿಸಿ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಭಾನುವಾರ ಟೀಕಿಸಿದ್ದಾರೆ.
Last Updated 3 ಜುಲೈ 2022, 11:05 IST
ಬಂಡಾಯ ಶಾಸಕರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ಆದಿತ್ಯ ಠಾಕ್ರೆ

ಬಂಡಾಯದ ಬಲ ಪ್ರದರ್ಶಿಸಿದ ಶಿಂಧೆ; ಗುವಾಹಟಿಯಲ್ಲಿ 42 ‘ಮಹಾ‘ ಶಾಸಕರು ಪ್ರತ್ಯಕ್ಷ

ಗುವಾಹಟಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಭಾಗವಾಗಿದ್ದ ಶಿವಸೇನಾದ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಅಸ್ಸಾಂನ ಗುವಾಹಟಿ ಸೇರಿದ್ದಾರೆ. ಇದೇ ಮೊದಲ ಬಾರಿಗೆ ಶಿವಸೇನಾದ ಎಲ್ಲ ಬಂಡಾಯ ಶಾಸಕರು ಒಟ್ಟಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಒಟ್ಟು 42 ಮಂದಿ ಬಂಡಾಯ ಶಾಸಕರಿದ್ದಾರೆ.
Last Updated 23 ಜೂನ್ 2022, 10:09 IST
ಬಂಡಾಯದ ಬಲ ಪ್ರದರ್ಶಿಸಿದ ಶಿಂಧೆ; ಗುವಾಹಟಿಯಲ್ಲಿ 42 ‘ಮಹಾ‘ ಶಾಸಕರು ಪ್ರತ್ಯಕ್ಷ
ADVERTISEMENT

ಪಕ್ಷದಲ್ಲಿ ಬೆಳೆದು, ಹೊರಹೋಗಿ ತೆಗಳಿದರೆ ಸುಮ್ಮನಿರುವುದಿಲ್ಲ: ಕುಮಾರಸ್ವಾಮಿ

ಜೆಡಿಎಸ್‌ನ ಮೂರ್ನಾಲ್ಕು ಶಾಸಕರು ಪಕ್ಷ ತೊರೆಯಲು ಸಿದ್ಧತೆ ನಡೆಸಿದ್ದು, ಅಂತಹ ಕ್ಷೇತ್ರಗಳಲ್ಲಿ ಈಗಾಗಲೇ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿಕೊಂಡಿದ್ದೇವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 3 ಅಕ್ಟೋಬರ್ 2021, 9:43 IST
ಪಕ್ಷದಲ್ಲಿ ಬೆಳೆದು, ಹೊರಹೋಗಿ ತೆಗಳಿದರೆ ಸುಮ್ಮನಿರುವುದಿಲ್ಲ: ಕುಮಾರಸ್ವಾಮಿ

ಭಾವೀ ಶಾಸಕರು, ಭಾವೀ ಸಚಿವರಿಗೆ ಅಭಿನಂದನೆ: ಬಿ.ಎಸ್‌.ಯಡಿಯೂರಪ್ಪ

ಬಿಜೆಪಿಗೆ ಅನರ್ಹ ಶಾಸಕರು
Last Updated 14 ನವೆಂಬರ್ 2019, 8:09 IST
ಭಾವೀ ಶಾಸಕರು, ಭಾವೀ ಸಚಿವರಿಗೆ ಅಭಿನಂದನೆ: ಬಿ.ಎಸ್‌.ಯಡಿಯೂರಪ್ಪ

ಅನರ್ಹ ಶಾಸಕರೆಲ್ಲ ಗೆದ್ದು ಸಚಿವರಾಗುತ್ತಾರೆ: ಸಚಿವ ನಾಗೇಶ್ ಭವಿಷ್ಯ

ಅಬಕಾರಿ ಸಚಿವಎಚ್. ನಾಗೇಶ್, ಕುಟುಂಬ ಸಮತರಾಗಿ ಮಂಗಳವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದರು.
Last Updated 1 ಅಕ್ಟೋಬರ್ 2019, 11:27 IST
ಅನರ್ಹ ಶಾಸಕರೆಲ್ಲ ಗೆದ್ದು  ಸಚಿವರಾಗುತ್ತಾರೆ: ಸಚಿವ ನಾಗೇಶ್ ಭವಿಷ್ಯ
ADVERTISEMENT
ADVERTISEMENT
ADVERTISEMENT