ICC Women's WC: ಜೆಮಿಮಾ, ಹರ್ಮನ್ ವೈಭವ; ಹಲವು ದಾಖಲೆ ಬರೆದ ಭಾರತ
Womens World Cup Final: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್ ಅಂತರದಿಂದ ಮಣಿಸಿದ ಭಾರತ, ಫೈನಲ್ಗೆ ಲಗ್ಗೆ ಇಟ್ಟಿದೆ. Last Updated 31 ಅಕ್ಟೋಬರ್ 2025, 2:27 IST