ಗುರುವಾರ, 3 ಜುಲೈ 2025
×
ADVERTISEMENT

recruitmen

ADVERTISEMENT

KPSC ಪರೀಕ್ಷೆ ಮುಂದೂಡಿಕೆ: ಪರಿಷ್ಕೃತ ದಿನಾಂಕ ಶೀಘ್ರದಲ್ಲೇ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ), 2023–24ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಗ್ರೂಪ್‌ 'ಎ' ಮತ್ತು 'ಬಿ' ವೃಂದದ 384 ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆಗೆ ನಿಗದಿ ಮಾಡಿದ್ದ ದಿನಾಂಕವನ್ನು ಮುಂದೂಡಿರುವುದಾಗಿ ತಿಳಿಸಿದೆ.
Last Updated 21 ಮಾರ್ಚ್ 2025, 12:47 IST
KPSC ಪರೀಕ್ಷೆ ಮುಂದೂಡಿಕೆ: ಪರಿಷ್ಕೃತ ದಿನಾಂಕ ಶೀಘ್ರದಲ್ಲೇ ಪ್ರಕಟ

ಕಾನೂನು ಸಮರ; ‘ಶಿಕ್ಷಕಿ’ ಹುದ್ದೆ ಅತಂತ್ರ

ಬಗೆಹರಿಯದ ತಂದೆ–ಪತಿ ಆದಾಯ ಪ್ರಮಾಣ ಪತ್ರ ವಿವಾದ
Last Updated 16 ಅಕ್ಟೋಬರ್ 2024, 0:55 IST
ಕಾನೂನು ಸಮರ; ‘ಶಿಕ್ಷಕಿ’ ಹುದ್ದೆ ಅತಂತ್ರ

ಪಶ್ಚಿಮ ಬಂಗಾಳ: 2016ರ ಶಾಲಾ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿದ ಹೈಕೋರ್ಟ್‌

ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ನಡೆದಿದ್ದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016 (ಎಸ್‌ಎಲ್‌ಎಸ್‌ಟಿ) ಅನ್ನು ಅನೂರ್ಜಿತಗೊಳಿಸಿ ಕಲ್ಕತ್ತ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಈ ಮೂಲಕ ಮಾಡಲಾದ ಎಲ್ಲ ನೇಮಕಾತಿಗಳನ್ನು ರದ್ದುಗೊಳಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
Last Updated 22 ಏಪ್ರಿಲ್ 2024, 7:46 IST
ಪಶ್ಚಿಮ ಬಂಗಾಳ: 2016ರ ಶಾಲಾ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿದ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT