ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Registration

ADVERTISEMENT

ಜನನ–ಮರಣ ನೋಂದಣಿ: ಗ್ರಾ.ಪಂ ಕಾರ್ಯದರ್ಶಿಗೆ ಅಧಿಕಾರ

ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ–ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
Last Updated 24 ಜೂನ್ 2024, 15:46 IST
ಜನನ–ಮರಣ ನೋಂದಣಿ: ಗ್ರಾ.ಪಂ ಕಾರ್ಯದರ್ಶಿಗೆ ಅಧಿಕಾರ

HSRP ನಂಬರ್ ಪ್ಲೇಟ್ ಗಡುವು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ

2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಆಳವಡಿಸುವ ಅವಧಿಯನ್ನು ರಾಜ್ಯ ಸರ್ಕಾರವು ಸೆಪ್ಟೆಂಬರ್ 15, 2024ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.
Last Updated 20 ಜೂನ್ 2024, 6:41 IST
HSRP ನಂಬರ್ ಪ್ಲೇಟ್ ಗಡುವು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ

ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ: ಇಂದು ನಿರ್ಧಾರ

ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಗಡುವು ವಿಸ್ತರಿಸಲು ಹೈಕೋರ್ಟ್‌ ಅನುಮತಿ ನೀಡಿದ್ದು, ಈ ಬಗ್ಗೆ ಜೂನ್‌ 13ರಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
Last Updated 13 ಜೂನ್ 2024, 0:00 IST
ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ: ಇಂದು ನಿರ್ಧಾರ

HSRP For Old Vehicles: ಜೂನ್‌ 12ರವರೆಗೆ ಅವಕಾಶ

ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಸಾರಿಗೆ ಇಲಾಖೆ ನೀಡಿದ ಗಡುವು ಹೈಕೋರ್ಟ್‌ ಆದೇಶದ ಅನ್ವಯ ಜೂನ್‌ 12ರವರೆಗೆ ಇರಲಿದೆ. ಅದರ ಒಳಗೆ ಎಲ್ಲ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.
Last Updated 30 ಮೇ 2024, 23:38 IST
HSRP For Old Vehicles: ಜೂನ್‌ 12ರವರೆಗೆ ಅವಕಾಶ

ಪೋಶೆ ಅಪಘಾತ: ಕಾರಿನ ನೋಂದಣಿ ರದ್ದು ಪ್ರಕ್ರಿಯೆ ಆರಂಭಿಸಿದ RTO ಅಧಿಕಾರಿಗಳು

ಅಪ್ರಾಪ್ತ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಪೋಶೆ ಕಾರಿನ ತಾತ್ಕಾಲಿಕ ನೋಂದಣಿಯನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 23 ಮೇ 2024, 10:47 IST
ಪೋಶೆ ಅಪಘಾತ: ಕಾರಿನ ನೋಂದಣಿ ರದ್ದು ಪ್ರಕ್ರಿಯೆ ಆರಂಭಿಸಿದ RTO ಅಧಿಕಾರಿಗಳು

ಎಚ್‌ಎಸ್‌ಆರ್‌ಪಿ: ನೀರಸ ಸ್ಪಂದನೆ

ಶೇ 80ಕ್ಕೂ ಅಧಿಕ ವಾಹನಗಳಿಗೆ ಅಳವಡಿಕೆಯಾಗದ ನೋಂದಣಿ ಫಲಕ
Last Updated 12 ಮೇ 2024, 0:30 IST
ಎಚ್‌ಎಸ್‌ಆರ್‌ಪಿ: ನೀರಸ ಸ್ಪಂದನೆ

ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ನೋಂದಣಿ ಇಂದು ರಾತ್ರಿ 9ಕ್ಕೆ ಆರಂಭ

ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ ಕೌನ್‌ ಬನೇಗಾ ಕರೋಡ್‌ಪತಿ (ಕೆಬಿಸಿ)ಯಲ್ಲಿ ಭಾಗವಹಿಸಲು ನೋಂದಣಿ ಇಂದು (ಏ.26) ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ ಎಂದು ಸೋನಿ ಲೈವ್‌ ಚಾನೆಲ್‌ ಘೋಷಿಸಿದೆ.
Last Updated 26 ಏಪ್ರಿಲ್ 2024, 14:01 IST
ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ನೋಂದಣಿ ಇಂದು ರಾತ್ರಿ 9ಕ್ಕೆ ಆರಂಭ
ADVERTISEMENT

ವಾರ್ಷಿಕ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭ: ಜೂನ್‌ 29ರಿಂದ ಯಾತ್ರೆ ಶುರು

ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ ತೆರಳುವ 52 ದಿನಗಳ ಯಾತ್ರೆಯು ಜೂನ್ 29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ ಎಂದು ಅಮರನಾಥ ಶ್ರೈನ್ ಬೋರ್ಡ್ (ಎಸ್‌ಎಎಸ್‌ಬಿ) ಪ್ರಕಟಣೆ ತಿಳಿಸಿದೆ.
Last Updated 15 ಏಪ್ರಿಲ್ 2024, 7:49 IST
ವಾರ್ಷಿಕ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭ: ಜೂನ್‌ 29ರಿಂದ ಯಾತ್ರೆ ಶುರು

ಭಾನುವಾರವೂ ತೆರೆದಿರಲಿವೆ ಜಿಲ್ಲೆಗೊಂದು ನೋಂದಣಿ ಕಚೇರಿ

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತಲಾ ಒಂದು ಉಪ ನೋಂದಣಿ ಕಚೇರಿ ಭಾನುವಾರವೂ ತೆರೆದಿರಲಿದೆ. ರಜಾ ದಿನಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸುವ ಈ ವ್ಯವಸ್ಥೆಯನ್ನು ರಾಜ್ಯದಾದ್ಯಂತ ವಿಸ್ತರಿಸಿ ಕಂದಾಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
Last Updated 16 ಮಾರ್ಚ್ 2024, 2:08 IST
ಭಾನುವಾರವೂ ತೆರೆದಿರಲಿವೆ ಜಿಲ್ಲೆಗೊಂದು ನೋಂದಣಿ ಕಚೇರಿ

ಐದು ಉಪ ನೋಂದಣಿ ಕಚೇರಿಗಳಲ್ಲಿ ರಜಾ ದಿನವೂ ನೋಂದಣಿ

ಆರ್ಥಿಕ ವರ್ಷ ಕೊನೆಗೊಳ್ಳುತ್ತಿರುವ ಹೊತ್ತಿನಲ್ಲಿ ನೋಂದಣಿ ವಹಿವಾಟಿನಲ್ಲಿ ಏರಿಕೆ ಆಗಿರುವುದರಿಂದ ನಗರದ ಐದು ಉಪ ನೋಂದಣಿ ಕಚೇರಿಗಳು ಈ ತಿಂಗಳ ಎಲ್ಲ ಶನಿವಾರ ಮತ್ತು ಭಾನುವಾರಗಳಂದು ತೆರೆದಿರಲಿವೆ.
Last Updated 8 ಮಾರ್ಚ್ 2024, 16:33 IST
ಐದು ಉಪ ನೋಂದಣಿ ಕಚೇರಿಗಳಲ್ಲಿ ರಜಾ ದಿನವೂ ನೋಂದಣಿ
ADVERTISEMENT
ADVERTISEMENT
ADVERTISEMENT