ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rehana Fathima

ADVERTISEMENT

ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಪೇಂಟ್‌: ಫಾತಿಮಾಗೆ ಜಾಮೀನು ನಿರಾಕರಿಸಿದ ಸುಪ್ರೀಂ

ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 7 ಆಗಸ್ಟ್ 2020, 9:00 IST
ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಪೇಂಟ್‌: ಫಾತಿಮಾಗೆ ಜಾಮೀನು ನಿರಾಕರಿಸಿದ ಸುಪ್ರೀಂ

ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೆಹಾನಾ ಫಾತಿಮಾ

ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 28 ಜುಲೈ 2020, 13:32 IST
ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೆಹಾನಾ ಫಾತಿಮಾ

ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಪೇಂಟಿಂಗ್ ಮಾಡಿಸಿಕೊಂಡ ರೆಹಾನಾ: ಜಾಮೀನಿಗೆ ಅರ್ಜಿ

ಅರೆನಗ್ನವಾಗಿ ಮಲಗಿರುವ ರೆಹಾನಾ ದೇಹದ ಮೇಲೆ ಇಬ್ಬರು ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
Last Updated 26 ಜೂನ್ 2020, 11:28 IST
ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಪೇಂಟಿಂಗ್ ಮಾಡಿಸಿಕೊಂಡ ರೆಹಾನಾ: ಜಾಮೀನಿಗೆ ಅರ್ಜಿ

ಅಯ್ಯಪ್ಪ ಭಕ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್: ರೆಹನಾ ಫಾತಿಮಾಗೆ ಜಾಮೀನು

ಸಾಮಾಜಿಕ ಮಾಧ್ಯಮದಲ್ಲಿ ಅಯ್ಯಪ್ಪ ಭಕ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರಿಗೆ ಕೇರಳ ಹೈಕೋರ್ಟ್‌ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.
Last Updated 14 ಡಿಸೆಂಬರ್ 2018, 13:02 IST
ಅಯ್ಯಪ್ಪ ಭಕ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್: ರೆಹನಾ ಫಾತಿಮಾಗೆ ಜಾಮೀನು

ಶಬರಿಮಲೆ ಹೋರಾಟಗಾರ್ತಿ ರೆಹಾನಾ ಬಂಧನ

ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪ
Last Updated 27 ನವೆಂಬರ್ 2018, 19:43 IST
ಶಬರಿಮಲೆ ಹೋರಾಟಗಾರ್ತಿ ರೆಹಾನಾ ಬಂಧನ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ರೆಹಾನಾ ಫಾತಿಮಾ ವಿರುದ್ಧ ದೂರು

ಶಬರಿಮಲೆ ದೇಗುಲಪ್ರವೇಶಿಸಲು ಯತ್ನಿಸಿದ್ದ ಎರ್ನಾಕುಳಂ ಮೂಲದ ಸಾಮಾಜಿಕ ಕಾರ್ಯಕರ್ತೆ ಮತ್ತು ರೆಹಾನಾ ಫಾತಿಮಾ ವಿರುದ್ಧ ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 22 ಅಕ್ಟೋಬರ್ 2018, 5:43 IST
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ರೆಹಾನಾ ಫಾತಿಮಾ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT
ADVERTISEMENT