ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

RehanaFathima

ADVERTISEMENT

ರೆಹನಾ ಫಾತಿಮಾ ಅವರನ್ನು ವಜಾಗೊಳಿಸಿದ ಬಿಎಸ್‌ಎನ್‌ಎಲ್‌

ರೆಹನಾ ಫಾತಿಮಾ ಅವರನ್ನು ಪತ್ತನಂತಿಟ್ಟ ಪೊಲೀಸರು ಬಂಧಿಸಿದ ಬೆನ್ನಲ್ಲೆ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಬಿಎಸ್‌ಎನ್‌ಎಲ್‌ ವಕ್ತಾರರು ತಿಳಿಸಿದ್ದಾರೆ.
Last Updated 28 ನವೆಂಬರ್ 2018, 5:02 IST
ರೆಹನಾ ಫಾತಿಮಾ ಅವರನ್ನು ವಜಾಗೊಳಿಸಿದ ಬಿಎಸ್‌ಎನ್‌ಎಲ್‌

ರೆಹಾನಾ ಫಾತಿಮಾಳಿಗೆ ವರ್ಗಾವಣೆ: ಇದು ಅಯ್ಯಪ್ಪನ ಅನುಗ್ರಹ ಎಂದ ರೆಹಾನಾ

ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತೆ, ಬಿಎಸ್‌ಎನ್ಎಲ್ ಉದ್ಯೋಗಿ ರೆಹನಾ ಫಾತಿಮಾಳನ್ನು ಸಂಸ್ಥೆ ವರ್ಗಾವಣೆ ಮಾಡಿದೆ.
Last Updated 22 ಅಕ್ಟೋಬರ್ 2018, 10:44 IST
ರೆಹಾನಾ ಫಾತಿಮಾಳಿಗೆ ವರ್ಗಾವಣೆ: ಇದು ಅಯ್ಯಪ್ಪನ ಅನುಗ್ರಹ ಎಂದ ರೆಹಾನಾ

ಶಬರಿಮಲೆ ದೇಗುಲ ಪ್ರವೇಶಿಸುವ ದಿಟ್ಟತನ ಮೆರೆದ ಮಹಿಳೆಯರು ಯಾರು?

ಶಬರಿಮಲೆಯ ಅಯ್ಯಪ್ಪನ ದೇಗುಲ ಪ್ರವೇಶಿಸುವ ವಿಚಾರದಲ್ಲಿ ಇಬ್ಬರು ಮಹಿಳೆಯರ ಧೈರ್ಯ, ಆತ್ಮವಿಶ್ವಾಸ, ಮೂಢತೆಯನ್ನು ಮುರಿಯುವ ಅವರ ಪ್ರಯತ್ನ ಮುನ್ನೆಲೆಗೆ ಬರುತ್ತಿದೆ. ಜೊತೆ ಜೊತೆಗೆ ಈ ದಿಟ್ಟತನ ಮೆರೆದ ಇಬ್ಬರು ಮಹಿಳೆಯರು ಎಂಬ ಕುತೂಹಲವು ಹುಟ್ಟಿದೆ.
Last Updated 19 ಅಕ್ಟೋಬರ್ 2018, 16:15 IST
ಶಬರಿಮಲೆ ದೇಗುಲ ಪ್ರವೇಶಿಸುವ ದಿಟ್ಟತನ ಮೆರೆದ ಮಹಿಳೆಯರು ಯಾರು?

3ನೇ ದಿನವೂ ಅಯ್ಯಪ್ಪ ದರ್ಶನ ಇಲ್ಲ: ವ್ಯರ್ಥವಾದ ಕವಿತಾ, ಫಾತಿಮಾ ಪ್ರಯತ್ನ

ಅಯ್ಯಪ್ಪಸ್ವಾಮಿ ಭಕ್ತರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ದೇವಾಲಯ ಪ್ರವೇಶಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ದೇವರ ದರ್ಶನ ಮಾಡದೇ ಪೊಲೀಸ್‌ ಭದ್ರತೆಯಲ್ಲಿ ವಾಪಾಸು ಮರಳಿದ್ದಾರೆ.
Last Updated 19 ಅಕ್ಟೋಬರ್ 2018, 6:20 IST
3ನೇ ದಿನವೂ ಅಯ್ಯಪ್ಪ ದರ್ಶನ ಇಲ್ಲ: ವ್ಯರ್ಥವಾದ ಕವಿತಾ, ಫಾತಿಮಾ ಪ್ರಯತ್ನ
ADVERTISEMENT
ADVERTISEMENT
ADVERTISEMENT
ADVERTISEMENT