ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Relationship

ADVERTISEMENT

ವಿಶ್ಲೇಷಣೆ: ದಾಂಪತ್ಯ ಮತ್ತು ಕಲಹದ ಸಾಂಗತ್ಯ!

ರಚನಾತ್ಮಕವಾದ ಜಗಳದಿಂದ ಸಂಬಂಧ ಸುಧಾರಣೆ ಸಾಧ್ಯ ಎನ್ನುತ್ತದೆ ಅಧ್ಯಯನ
Last Updated 21 ಜೂನ್ 2024, 23:30 IST
ವಿಶ್ಲೇಷಣೆ: ದಾಂಪತ್ಯ ಮತ್ತು ಕಲಹದ ಸಾಂಗತ್ಯ!

ಭಾರತ– ಅಮೆರಿಕ ಸಂಬಂಧ ಹಿಂದೆಂದಿಗಿಂತಲೂ ಬಲವಾಗಿದೆ– ಪೆಂಟಗನ್‌

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದು ಅಮೆರಿಕದ ಉನ್ನತ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
Last Updated 21 ಮಾರ್ಚ್ 2024, 4:52 IST
ಭಾರತ– ಅಮೆರಿಕ ಸಂಬಂಧ ಹಿಂದೆಂದಿಗಿಂತಲೂ ಬಲವಾಗಿದೆ– ಪೆಂಟಗನ್‌

ಸಮ್ಮತಿಯ ಸಂಬಂಧ: ಎಫ್‌ಐಆರ್‌ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ರಾಜ್‌ಕುಮಾರ್‌ ಎನ್ನುವವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಮಾಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ‘ಪುರುಷ ಹಾಗೂ ಮಹಿಳೆಯ ನಡುವೆ ಸಮ್ಮತಿಯೊಂದಿಗೆ ಆರಂಭವಾದ ಸಂಬಂಧವು, ಮುಂದೆ ಎಲ್ಲ ಸಂದರ್ಭಗಳಲ್ಲಿಯೂ ಸಮ್ಮತಿಯ ಸಂಬಂಧವಾಗಿಯೇ ಉಳಿದಿರುತ್ತದೆ ಎನ್ನಲಾಗದು’ ಎಂದು ಹೇಳಿದೆ.
Last Updated 9 ಮಾರ್ಚ್ 2024, 14:46 IST
ಸಮ್ಮತಿಯ ಸಂಬಂಧ: ಎಫ್‌ಐಆರ್‌ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ವಿಶ್ಲೇಷಣೆ: ಪ್ರೀತಿ ಎಂದರೇನು? ಅರಿತಿರುವೆವೇ?

ಒಲುಮೆಯ ಮಾಧುರ್ಯವನ್ನು ಸವಿಯಲು ಹೊಸ ಮಾದರಿಯನ್ನು ಹುಟ್ಟುಹಾಕಬೇಕಾಗಿದೆ
Last Updated 30 ಜನವರಿ 2024, 23:30 IST
ವಿಶ್ಲೇಷಣೆ: ಪ್ರೀತಿ ಎಂದರೇನು? ಅರಿತಿರುವೆವೇ?

ಪತಿ–ಪತ್ನಿ ಸಂಬಂಧ: ಹೈಕೋರ್ಟ್ ಆದೇಶದಲ್ಲಿ ಧಾರ್ಮಿಕ ಪುಸ್ತಕ ಉಲ್ಲೇಖ

ಪತ್ನಿಯೊಬ್ಬಳು ಪತಿಯಿಂದ ಜೀವನಾಂಶ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದ ಆದೇಶ ನೀಡುವಾಗ ಜಾರ್ಖಂಡ್‌ ಹೈಕೋರ್ಟ್‌ ಧಾರ್ಮಿಕ ಪುಸ್ತಕಗಳಲ್ಲಿ ಇರುವ ಅಂಶಗಳನ್ನು ಉಲ್ಲೇಖಿಸಿದೆ.
Last Updated 25 ಜನವರಿ 2024, 14:15 IST
ಪತಿ–ಪತ್ನಿ ಸಂಬಂಧ: ಹೈಕೋರ್ಟ್ ಆದೇಶದಲ್ಲಿ ಧಾರ್ಮಿಕ ಪುಸ್ತಕ ಉಲ್ಲೇಖ

ಸ್ಪಂದನ | ರಕ್ತಸಂಬಂಧದಲ್ಲಿ ಮದುವೆ ಏನಾದರೂ ತೊಂದರೆ ಇದೆಯೇ?

ರಕ್ತ ಸಂಬಂಧಗಳಲ್ಲಿ ಮದುವೆಯಾದರೆ ಆಗುವ ಅನುಕೂಲಗಳು ಮತ್ತು ಅನಾನಕೂಲಗಳ ಬಗ್ಗೆ ತಿಳಿಸಿ. ಮದುವೆಯಾಗಲು ವಯಸ್ಸಿನ ಅಂತರ ಎಷ್ಟಿರಬೇಕು ತಿಳಿಸಿ.
Last Updated 24 ನವೆಂಬರ್ 2023, 23:30 IST
ಸ್ಪಂದನ | ರಕ್ತಸಂಬಂಧದಲ್ಲಿ ಮದುವೆ ಏನಾದರೂ ತೊಂದರೆ ಇದೆಯೇ?

ಸ್ಪಂದನ ಅಂಕಣ | ಗಂಡನಿಂದ ಲೈಂಗಿಕ‌ತೃಪ್ತಿ ಸಿಗುತ್ತಿಲ್ಲ; ಪರಿಹಾರವೇನು?

ನಿಮ್ಮಿಬ್ಬರಲ್ಲಿ 10 ವರ್ಷಕ್ಕೂ ಹೆಚ್ಚು ಅಂತರವಿದೆಯಾದರೂ ಅದರಿಂದ ಲೈಂಗಿಕ ಕ್ರಿಯೆ ಹಾಗೂ ತೃಪ್ತಿಗೆ ಏನೂ ತೊಂದರೆ ಆಗಲಾರದು. ಆರೋಗ್ಯವಂತ ಪುರುಷರಲ್ಲಿ ಲೈಂಗಿಕಕ್ರಿಯೆ ನಡೆಸುವ ಸಾಮರ್ಥ್ಯ 55ರಿಂದ 60 ವರ್ಷದವರೆಗೂ ಚೆನ್ನಾಗಿರುತ್ತದೆ.
Last Updated 6 ಅಕ್ಟೋಬರ್ 2023, 23:30 IST
ಸ್ಪಂದನ ಅಂಕಣ | ಗಂಡನಿಂದ ಲೈಂಗಿಕ‌ತೃಪ್ತಿ ಸಿಗುತ್ತಿಲ್ಲ; ಪರಿಹಾರವೇನು?
ADVERTISEMENT

ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವಲ್ಲ: ಅಲಹಾಬಾದ್‌ ಹೈಕೋರ್ಟ್

ಪ್ರೀತಿಸುವ ಸಂದರ್ಭದಲ್ಲಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಅನಂತರ ಯಾವುದೋ ಕಾರಣಕ್ಕಾಗಿ ಪ್ರೇಮಿ ಆಕೆಯನ್ನು ವಿವಾಹವಾಗಲು ನಿರಾಕರಿಸಿದರೆ, ಈ ಹಿಂದಿನ ದೈಹಿಕ ಸಂಬಂಧವನ್ನು ಅತ್ಯಾಚಾರ ಎನ್ನಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
Last Updated 20 ಸೆಪ್ಟೆಂಬರ್ 2023, 15:46 IST
ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವಲ್ಲ: ಅಲಹಾಬಾದ್‌ ಹೈಕೋರ್ಟ್

ಸ್ಪಂದನ | ಇನ್ನು ಮುಟ್ಟಾಗಿಲ್ಲ ಏನು ಮಾಡಲಿ?

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
Last Updated 1 ಜುಲೈ 2023, 0:01 IST
ಸ್ಪಂದನ | ಇನ್ನು ಮುಟ್ಟಾಗಿಲ್ಲ ಏನು ಮಾಡಲಿ?

ರಾಷ್ಟ್ರೀಯ ಸಹೋದರತ್ವ ದಿನಾಚರಣೆ

ʼರಾಷ್ಟ್ರೀಯ ಸಹೋದರತ್ವ ದಿನ ಆಚರಣೆʼ
Last Updated 24 ಮೇ 2023, 12:44 IST
ರಾಷ್ಟ್ರೀಯ ಸಹೋದರತ್ವ ದಿನಾಚರಣೆ
ADVERTISEMENT
ADVERTISEMENT
ADVERTISEMENT