ಮುಂಬೈ: ನಟಿ ಕೃತಿಕಾ ಕಮ್ರಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದು, ರಿಲೇಷನ್ಶಿಪ್ನಲ್ಲಿದ್ದಾರೆ ಎಂಬ ಊಹಾಪೋಹಾಗಳಿಗೆ ಇದೀಗ ಪುಷ್ಠಿ ಸಿಕ್ಕಿದೆ.

ಕಳೆದ ಎರಡು ತಿಂಗಳಿನಿಂದ ಜನಪ್ರಿಯ ನಿರೂಪಕ ಗೌರವ್ ಕಪೂರ್ ಅವರೊಂದಿಗೆ ಕೃತಿಕಾ ಕಮ್ರಾ ರಿಲೇಷನ್ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಅವರು ಕಪೂರ್ ಜತೆಗಿನ ಆತ್ಮೀಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
.ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಸಲ್ಮಾನ್ ಖಾನ್.ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕಾರಕ್ಕೆ ಮಾರಿಯಾ ಗೈರು.
ಚಿತ್ರಗಳ ಅಡಿ ಬರಹದಲ್ಲಿ ಬ್ರೇಕ್ ಫಾಸ್ಟ್ ವಿತ್... ಎಂದು ಬರೆದುಕೊಂಡಿದ್ದಾರೆ. ರಿಲೇಷನ್ಶಿಪ್ನಲ್ಲಿ ಇರುವ ಬಗ್ಗೆ ಸುಳಿವು ನೀಡಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಗೌರವ್ ಕಪೂರ್ ಅವರು ಕ್ರಿಕೆಟ್ ಐಕಾನ್ ಜತೆಗಿನ ಸಂಭಾಷಣೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಎಂಬ ಶೋ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.
.ಸುಂದರ ವದನ, ಮೆಷಿನ್ ಗನ್ನಂತಹ ತುಟಿ: ಟ್ರಂಪ್ ಹೊಗಳಿದ ಈ ಚೆಲುವೆ ಯಾರು?.ಸವಣೂರು|ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ.
ಕಮ್ರಾ ಪೋಸ್ಟ್ಗಳಿಗೆ ಅವರ ಅನುಯಾಯಿಗಳು ಸಂತಸ ವ್ಯಕ್ತಪಡಿಸಿದರೆ, ಇದರಲ್ಲಿ ಹೊಸತೇನಿಲ್ಲ ಗೊತ್ತಿರುವ ವಿಷಯವೇ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಆದರೆ ತಮ್ಮ ಸಂಬಂಧ ಕುರಿತು ಕೃತಿಕಾ ಅಥವಾ ಕಪೂರ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
.ಮೋದಿ ಹ್ಯಾಕ್ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್ .ಬೆಳಗಾವಿ: ಅಧಿವೇಶನದ 3ನೇ ದಿನವೂ ಮುಂದುವರಿದ ಧರಣಿಗಳು, ಸರ್ಕಾರದ ವಿರುದ್ಧ ಆಕ್ರೋಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.