ಮರ್ಯಾದೆಗೇಡು ಹತ್ಯೆ ಪ್ರಕರಣ| ಕಾಯ್ದೆ ಲೋಪದೋಷ ತಿದ್ದುಪಡಿಗೆ ಚಿಂತನೆ: ಪರಮೇಶ್ವರ
Law Amendment Debate: ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಪ್ರತ್ಯೇಕ ಕಾಯ್ದೆ ಅಗತ್ಯವಿಲ್ಲದೆ, ಇನ್‌ಹರಿಟೆಡ್ ಕಾನೂನುಗಳಲ್ಲಿ ತಿದ್ದುಪಡಿ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.Last Updated 31 ಡಿಸೆಂಬರ್ 2025, 13:34 IST