ಭಾನುವಾರ, 7 ಡಿಸೆಂಬರ್ 2025
×
ADVERTISEMENT

Rename

ADVERTISEMENT

ಮಹಾರಾಷ್ಟ್ರ: ಇಸ್ಲಾಂಪುರ ಪಟ್ಟಣಕ್ಕೆ ಈಶ್ವರಪುರ ಎಂದು ಮರುನಾಮಕರಣ

ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ಪಟ್ಟಣವನ್ನು ಈಶ್ವರಪುರವನ್ನಾಗಿ ಮಹಾರಾಷ್ಟ್ರ ಸರ್ಕಾರ ಮರುನಾಮಕರಣ ಮಾಡಿದೆ. ಈ ಕುರಿತು ಗೆಜೆಟ್ ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದ್ದು, ಕೇಂದ್ರ ಗೃಹ ಇಲಾಖೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
Last Updated 4 ನವೆಂಬರ್ 2025, 15:56 IST
ಮಹಾರಾಷ್ಟ್ರ: ಇಸ್ಲಾಂಪುರ ಪಟ್ಟಣಕ್ಕೆ ಈಶ್ವರಪುರ ಎಂದು ಮರುನಾಮಕರಣ

ಉತ್ತರಪ್ರದೇಶದ ಮುಸ್ತಾಫಾಬಾದ್ ಇನ್ನುಮುಂದೆ ಕಬೀರ್‌ಧಾಮ್: ಯೋಗಿ ಸರ್ಕಾರ ಮರುನಾಮಕರಣ

UP Government Decision: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮುಸ್ತಫಾಬಾದ್‌ ಗ್ರಾಮವನ್ನು ಕಬೀರ್‌ಧಾಮ್‌ ಎಂದು ಮರುನಾಮಕರಣ ಮಾಡುವ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಸಂತ ಕಬೀರ್‌ ಅವರ ಸಾಂಸ್ಕೃತಿಕ ಗುರುತಿಗೆ ಗೌರವ ಸಲ್ಲಿಸಿದೆ.
Last Updated 27 ಅಕ್ಟೋಬರ್ 2025, 10:07 IST
ಉತ್ತರಪ್ರದೇಶದ ಮುಸ್ತಾಫಾಬಾದ್ ಇನ್ನುಮುಂದೆ ಕಬೀರ್‌ಧಾಮ್: ಯೋಗಿ ಸರ್ಕಾರ ಮರುನಾಮಕರಣ

ಕಂಪನಿಯ ಹೆಸರು ‘ಎಟರ್ನಲ್’ ಎಂದು ಬದಲಿಸಲು ಜೊಮ್ಯಾಟೊ ಷೇರುದಾರರ ಒಪ್ಪಿಗೆ

ಸಂಸ್ಥೆಯ ಹೆಸರನ್ನು ‘ಎಟರ್ನಲ್’ ಎಂದು ಬದಲಾಯಿಸುವ ವಿಶೇಷ ನಿರ್ಣಯಕ್ಕೆ ಕಂಪನಿಯ ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ
Last Updated 10 ಮಾರ್ಚ್ 2025, 10:23 IST
ಕಂಪನಿಯ ಹೆಸರು ‘ಎಟರ್ನಲ್’ ಎಂದು ಬದಲಿಸಲು ಜೊಮ್ಯಾಟೊ ಷೇರುದಾರರ ಒಪ್ಪಿಗೆ

ನಜಾಫಗಢವನ್ನು ನಹಾರ್‌ಗಢವಾಗಿ ಬದಲಿಸುತ್ತೇವೆ: ದೆಹಲಿ ಬಿಜೆಪಿ ಶಾಸಕ

ನೈರುತ್ಯ ದೆಹಲಿಯಲ್ಲಿರುವ ನಜಾಫಗಢವನ್ನು ನಹಾರ್‌ಗಢವನ್ನಾಗಿ ಬದಲಿಸುವ ಪ್ರಸ್ತಾಪವನ್ನು ಬಿಜೆಪಿ ಶಾಸಕ ನೀಲಂ ಪಹಲ್ವಾನ್ ಗುರುವಾರ ಮುಂದಿಟ್ಟಿದ್ದಾರೆ.
Last Updated 27 ಫೆಬ್ರುವರಿ 2025, 10:26 IST
ನಜಾಫಗಢವನ್ನು ನಹಾರ್‌ಗಢವಾಗಿ ಬದಲಿಸುತ್ತೇವೆ: ದೆಹಲಿ ಬಿಜೆಪಿ ಶಾಸಕ

ಪೋರ್ಟ್‌ ಬ್ಲೇರ್ ಇನ್ನು ಮುಂದೆ ಶ್ರೀ ವಿಜಯಪುರಂ: ಅಮಿತ್ ಶಾ ಘೋಷಣೆ

ಅಂಡಮಾನ್ ಹಾಗೂ ನಿಕೋಬಾರ್‌ ದ್ವೀಪ ಸಮೂಹಗಳ ರಾಜಧಾನಿ ಪೋರ್ಟ್ ಬ್ಲೇರ್‌ ಅನ್ನು ‘ಶ್ರೀ ವಿಜಯಪುರಂ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2024, 13:01 IST
ಪೋರ್ಟ್‌ ಬ್ಲೇರ್ ಇನ್ನು ಮುಂದೆ ಶ್ರೀ ವಿಜಯಪುರಂ: ಅಮಿತ್ ಶಾ ಘೋಷಣೆ

ರಾಷ್ಟ್ರಪತಿ ಭವನದ ‘ದರ್ಬಾರ್‌ ಹಾಲ್‌’ ಈಗ ‘ಗಣತಂತ್ರ ಮಂಟಪ’

‘ಅಶೋಕ ಹಾಲ್‌’ಗೆ ‘ಅಶೋಕ ಮಂಟಪ’ ಎಂದು ಮರುನಾಮಕರಣ
Last Updated 25 ಜುಲೈ 2024, 14:14 IST
ರಾಷ್ಟ್ರಪತಿ ಭವನದ ‘ದರ್ಬಾರ್‌ ಹಾಲ್‌’ ಈಗ ‘ಗಣತಂತ್ರ ಮಂಟಪ’

ಮಹಾರಾಷ್ಟ್ರದ ಅಹಮದ್‌ನಗರಕ್ಕೆ ಪುಣ್ಯಶ್ಲೋಕ ಅಹಿಲ್ಯಾದೇವಿ ಹೆಸರು

ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಹೆಸರನ್ನು ಬದಲಿಸಿ ಮಹಾರಾಷ್ಟ್ರ ಸರ್ಕಾರ ಇಂದು ತೀರ್ಮಾನ ತೆಗೆದುಕೊಂಡಿದೆ.
Last Updated 13 ಮಾರ್ಚ್ 2024, 15:50 IST
ಮಹಾರಾಷ್ಟ್ರದ ಅಹಮದ್‌ನಗರಕ್ಕೆ ಪುಣ್ಯಶ್ಲೋಕ ಅಹಿಲ್ಯಾದೇವಿ ಹೆಸರು
ADVERTISEMENT

ಔರಂಗಾಬಾದ್‌ ಮರುನಾಮಕರಣ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮಹಾರಾಷ್ಟ್ರದ ಔರಂಗಾಬಾದ್‌ ನಗರವನ್ನು ‘ಛತ್ರಪತಿ ಸಂಭಾಜಿ ನಗರ’ ಎಂದು ಮರುನಾಮಕರಣ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
Last Updated 24 ಮಾರ್ಚ್ 2023, 12:53 IST
ಔರಂಗಾಬಾದ್‌ ಮರುನಾಮಕರಣ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಹೆಸರುಗಳ ಮರುನಾಮಕರಣದಿಂದ ಸಮಸ್ಯೆ ನಿವಾರಣೆಯಾಗುತ್ತದೆಯೇ? -ಮಾಯಾವತಿ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಹೆಸರುಗಳನ್ನು ಬದಲಾಯಿಸುವ ಮೂಲಕ ದೇಶದ ಮತ್ತು ಜನರ ಸಮಸ್ಯೆಗಳು ನಿವಾರಣೆಯಾಗುತ್ತವೆಯೇ’ ಎಂದು ಪ್ರಶ್ನಿಸಿದ್ದಾರೆ.
Last Updated 29 ಜನವರಿ 2023, 12:35 IST
ಹೆಸರುಗಳ ಮರುನಾಮಕರಣದಿಂದ ಸಮಸ್ಯೆ ನಿವಾರಣೆಯಾಗುತ್ತದೆಯೇ? -ಮಾಯಾವತಿ

ಸುಲ್ತಾನಪುರ ಜಿಲ್ಲೆಗೆ ಕುಶ ಭವನಪುರವೆಂದು ಮರುನಾಮಕರಣ: ಯೋಗಿ ಸರ್ಕಾರ ಸಿದ್ಧತೆ

ಉತ್ತರ ಪ್ರದೇಶ ಸರ್ಕಾರವು ಸುಲ್ತಾನಪುರ ಜಿಲ್ಲೆಗೆ ಕುಶ ಭವನಪುರ ಎಂದು ಮರುನಾಮಕರಣ ಮಾಡಲು ಸಿದ್ಧತೆ ನಡೆಸಿದೆ ಎಂದು ಸುಲ್ತಾನಪುರದ ನಗರಸಭೆ ಅಧ್ಯಕ್ಷೆ ಬಬಿತಾ ಜೈಸ್ವಾಲ್ ಅವರು ಶುಕ್ರವಾರ ತಿಳಿಸಿದ್ದಾರೆ.
Last Updated 28 ಆಗಸ್ಟ್ 2021, 2:22 IST
ಸುಲ್ತಾನಪುರ ಜಿಲ್ಲೆಗೆ ಕುಶ ಭವನಪುರವೆಂದು ಮರುನಾಮಕರಣ: ಯೋಗಿ ಸರ್ಕಾರ ಸಿದ್ಧತೆ
ADVERTISEMENT
ADVERTISEMENT
ADVERTISEMENT