ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಶೇ 26ರಷ್ಟು ಏರಿಕೆ: ದೇಶದಲ್ಲೇ ಹೆಚ್ಚು
ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಶೇ 26ರಷ್ಟು ಏರಿಕೆಯಾಗಿದೆ, ಇದು ಭಾರತದಲ್ಲೇ ಅತಿ ಹೆಚ್ಚು ಎಂದು ರಿಯಲ್ ಎಸ್ಟೇಟ್ ಕಂಪನಿ ಅನಾರಕ್ (Anarock) ತಿಳಿಸಿದೆ. Last Updated 14 ಫೆಬ್ರುವರಿ 2025, 10:43 IST