ಭಾನುವಾರ, 1 ಫೆಬ್ರುವರಿ 2026
×
ADVERTISEMENT

Rent House

ADVERTISEMENT

ಆಳ-ಅಗಲ| ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ: ಸಮಸ್ಯೆ ಬಗೆಹರಿಸುವುದೇ ಕಾಯ್ದೆ?

ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ–2025 ಅಂಗೀಕಾರ: ಜೈಲುಶಿಕ್ಷೆ ರದ್ದು, ದಂಡ ಹೆಚ್ಚಳ ಪ್ರಸ್ತಾವ
Last Updated 19 ಡಿಸೆಂಬರ್ 2025, 0:30 IST
ಆಳ-ಅಗಲ| ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ: ಸಮಸ್ಯೆ ಬಗೆಹರಿಸುವುದೇ ಕಾಯ್ದೆ?

ಮನೆ ಬಾಡಿಗೆ ಮಸೂದೆಗೆ ವಿಧಾನಸಭೆ ಅಸ್ತು: ದಂಡ ಪ್ರಮಾಣ ಹೆಚ್ಚಳ, ಜೈಲುಶಿಕ್ಷೆ ರದ್ದು

Karnataka Rent Amendment: ಜೈಲು ಶಿಕ್ಷೆಯನ್ನು ರದ್ದುಗೊಳಿಸಿ ದಂಡದ ಪ್ರಮಾಣವನ್ನು ಹೆಚ್ಚಿಸುವ ಕರ್ನಾಟಕ ಬಾಡಿಗೆ ತಿದ್ದುಪಡಿ ಮಸೂದೆಗೆ ವಿಧಾನಸಭೆ ಮಂಗಳವಾರ ಅಸ್ತು ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 19:49 IST
ಮನೆ ಬಾಡಿಗೆ ಮಸೂದೆಗೆ ವಿಧಾನಸಭೆ ಅಸ್ತು: ದಂಡ ಪ್ರಮಾಣ ಹೆಚ್ಚಳ, ಜೈಲುಶಿಕ್ಷೆ ರದ್ದು

ಭದ್ರತಾ ಠೇವಣಿಗೆ ಮಿತಿ: ಹೊಸ ನಿಯಮದಲ್ಲಿ ಬಾಡಿಗೆದಾರರಿಗೆ ಹಲವು ಅನುಕೂಲಗಳು

New Rent Policy: ಮುಂದಿನ ವರ್ಷದಿಂದ ಜಾರಿಯಲ್ಲಿರುವ ಬಾಡಿಗೆ ನಿಯಮಗಳಲ್ಲಿ ಭದ್ರತಾ ಠೇವಣಿ ಮಿತಿ, ಆನ್‌ಲೈನ್ ನೋಂದಣಿ ಕಡ್ಡಾಯ, ನಿರ್ಬಂಧಿತ ಬಾಡಿಗೆ ಹೆಚ್ಚಳ ಹಾಗೂ ಬಾಡಿಗೆದಾರರ ಹಕ್ಕುಗಳ ಬಗ್ಗೆ ಹೊಸ ನಿಯಮಗಳು ಸ್ಪಷ್ಟವಾಗಿದೆ.
Last Updated 4 ಡಿಸೆಂಬರ್ 2025, 10:11 IST
ಭದ್ರತಾ ಠೇವಣಿಗೆ ಮಿತಿ: ಹೊಸ ನಿಯಮದಲ್ಲಿ ಬಾಡಿಗೆದಾರರಿಗೆ ಹಲವು ಅನುಕೂಲಗಳು

ಅಮಿತಾಭ್ ಬಚ್ಚನ್ ಬಂಗಲೆಯನ್ನು ಬಾಡಿಗೆಗೆ ಪಡೆದ ನಟಿ ಕೃತಿ ಸನೊನ್

ನಟಿ ಕೃತಿ ಸನೊನ್ ಹೊಸ ಬಂಗಲೆಗೆ ತೆರಳಿದ್ದಾರೆ..
Last Updated 16 ಡಿಸೆಂಬರ್ 2021, 6:09 IST
ಅಮಿತಾಭ್ ಬಚ್ಚನ್ ಬಂಗಲೆಯನ್ನು ಬಾಡಿಗೆಗೆ ಪಡೆದ ನಟಿ ಕೃತಿ ಸನೊನ್

ಸಲಹೆ: ಮನೆ ಬದಲಿಸಿಹೊರಡುವ ಮುನ್ನ...

ಒಂದೂರಿನಿಂದ ಇನ್ನೊಂದೂರಿಗೆ ಹೊರಡುವುದು ಖುಷಿಯ ವಿಚಾರ. ಆದರೆ ಮನೆ ಬದಲಿಸಿ ಹೋಗುವುದು ಸುಲಭದ ಮಾತಲ್ಲ. ಹೊರಡುವ ತಿಂಗಳ ಮುಂಚೆಯೇ ತಯಾರಿ ಮಾಡುವುದು ಉತ್ತಮ. ಕೊನೆಯ ಕ್ಷಣದ ಗಡಿಬಿಡಿಯ ತಯಾರಿ ಬೇಡ.
Last Updated 12 ನವೆಂಬರ್ 2021, 19:30 IST
ಸಲಹೆ: ಮನೆ ಬದಲಿಸಿಹೊರಡುವ ಮುನ್ನ...

ಬೆಂಗಳೂರಲ್ಲಿ ಬಾಡಿಗೆ ಮನೆ–ಮಳಿಗೆ ಖಾಲಿ ಖಾಲಿ

ಎರಡು ತಿಂಗಳ ಬಾಡಿಗೆಯಷ್ಟು ಮುಂಗಡ ಮಾತ್ರ ಕೊಡಿ ಎಂದರೂ ಬರುತ್ತಿಲ್ಲ ಬಾಡಿಗೆದಾರರು
Last Updated 19 ಜೂನ್ 2021, 19:31 IST
ಬೆಂಗಳೂರಲ್ಲಿ ಬಾಡಿಗೆ ಮನೆ–ಮಳಿಗೆ ಖಾಲಿ ಖಾಲಿ

ಬಾಡಿಗೆ ಫ್ಲ್ಯಾಟ್‌ ಭೋಗ್ಯಕ್ಕೆ ಕೊಟ್ಟು ವಂಚನೆ

ಬೆಂಗಳೂರು: ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್ ಅನ್ನೇ ಬೇರೆಯವರಿಗೆ ಭೋಗ್ಯಕ್ಕೆ ಕೊಟ್ಟು ₹ 17 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಎಚ್‌ಆರ್‌ಬಿಆರ್ ಲೇಔಟ್ ನಿವಾಸಿ ಕಿರಣ್‌ಕುಮಾರ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ರಂಜನ್ ದವಮಣಿ (40), ಮನೋಹರ್ (45) ಹಾಗೂ ಅವರ ಪತ್ನಿ ಶೀತಲ್ (40) ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಬಾಣಸವಾಡಿ ಪೊಲೀಸರು ತಿಳಿಸಿದರು.
Last Updated 29 ನವೆಂಬರ್ 2020, 22:01 IST
fallback
ADVERTISEMENT

ಮನೆ ಬಾಡಿಗೆ ಪಾವತಿಸಲು ಪರದಾಟ: ಮಾಲೀಕರಿಗೆ ಸಾಲ ಮರುಪಾವತಿ ಸಂಕಟ

ಮನೆ ಬಾಡಿಗೆಗೆ ಇದೆ
Last Updated 10 ಅಕ್ಟೋಬರ್ 2020, 20:30 IST
ಮನೆ ಬಾಡಿಗೆ ಪಾವತಿಸಲು ಪರದಾಟ: ಮಾಲೀಕರಿಗೆ ಸಾಲ ಮರುಪಾವತಿ ಸಂಕಟ

ಬಾಡಿಗೆ: ಅಗ್ರಿಮೆಂಟ್‌ ಜಾಗದಲ್ಲಿ ಅಡ್ಜಸ್ಟ್‌ಮೆಂಟ್

ಕಲಬುರ್ಗಿ ನಗರದ ಖೂಬಾ ಲೇಔಟ್, ಗೋದುತಾಯಿ ಕಾಲೊನಿ, ವೆಂಕಟೇಶ ನಗರ, ಜೇವರ್ಗಿ ಕಾಲೊನಿ, ಐವಾನ್–ಇ–ಶಾಹಿಯಲ್ಲಿ ಡಬಲ್ ಬೆಡ್‌ರೂಮ್ ಮನೆಗೆಗಳನ್ನು ಕೋವಿಡ್‌ಗೂ ಮುನ್ನ ₹8 ಸಾವಿರದಿಂದ ₹10 ಸಾವಿರ ಬಾಡಿಗೆಗೆ ನೀಡಲಾಗುತ್ತಿತ್ತು. ಇತ್ತೀಚಿಗೆ ಅದನ್ನು ₹6 ಸಾವಿರದಿಂದ ₹7 ಸಾವಿರಕ್ಕೆ ಇಳಿಸಲಾಗಿದೆ.
Last Updated 10 ಅಕ್ಟೋಬರ್ 2020, 20:30 IST
ಬಾಡಿಗೆ: ಅಗ್ರಿಮೆಂಟ್‌ ಜಾಗದಲ್ಲಿ ಅಡ್ಜಸ್ಟ್‌ಮೆಂಟ್

ಕೋವಿಡ್‌ ಆರ್ಥಿಕ ಸಂಕಷ್ಟ ಪರಿಹಾರ: ಬಡವರಿಗೆ ಕಡಿಮೆ ಬಾಡಿಗೆಗೆ ಮನೆ

₹20 ಲಕ್ಷ ಕೋಟಿ ಪ್ಯಾಕೇಜ್‌ನ ವಿವಿಧ ಯೋಜನೆಗಳಿಗೆ ಕೇಂದ್ರ ಸಂಪುಟ ಒಪ್ಪಿಗೆ
Last Updated 8 ಜುಲೈ 2020, 21:23 IST
ಕೋವಿಡ್‌ ಆರ್ಥಿಕ ಸಂಕಷ್ಟ ಪರಿಹಾರ: ಬಡವರಿಗೆ ಕಡಿಮೆ ಬಾಡಿಗೆಗೆ ಮನೆ
ADVERTISEMENT
ADVERTISEMENT
ADVERTISEMENT