ಗುರುವಾರ, 3 ಜುಲೈ 2025
×
ADVERTISEMENT

reporter

ADVERTISEMENT

ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚಿಸುವುದು ಪತ್ರಿಕಾವೃತ್ತಿ ಎನ್ನಬೇಕಾ?: ಸಿಎಂ

Siddaramaiah ಬೆಂಗಳೂರಿನಲ್ಲಿ ಇಂದು ನಡೆದ 'ಪತ್ರಿಕಾ ದಿನಾಚರಣೆ-2025' ಹಾಗೂ 'ನಿಜ ಸುದ್ದಿಗಾಗಿ ಸಮರ' ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಳ್ಳು ಸುದ್ದಿಗಳು ಹಾಗೂ ಊಹಾ ಪ್ರತಿಕೋದ್ಯವು ಪ್ರತಿಕೋದ್ಯಮ ಮತ್ತು ಸಮಾಜ ಎರಡಕ್ಕೂ ಅಪಾಯ ಎಂದು ಪ್ರತಿಪಾದಿಸಿದ್ದಾರೆ.
Last Updated 1 ಜುಲೈ 2025, 10:27 IST
ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚಿಸುವುದು ಪತ್ರಿಕಾವೃತ್ತಿ ಎನ್ನಬೇಕಾ?: ಸಿಎಂ

ಮೊದಲು ಇಲ್ಲಿಂದ ಎದ್ದು ಹೊರಗೆ ಹೋಗು.. ವರದಿಗಾರನಿಗೆ ದಬಾಯಿಸಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವರದಿಗಾರರೊಬ್ಬರ ಮೇಲೆ ತೀವ್ರವಾಗಿ ಸಿಡಿಮಿಡಿಗೊಂಡ ಘಟನೆ ನಡೆದಿದೆ.
Last Updated 22 ಮೇ 2025, 6:26 IST
ಮೊದಲು ಇಲ್ಲಿಂದ ಎದ್ದು ಹೊರಗೆ ಹೋಗು.. ವರದಿಗಾರನಿಗೆ ದಬಾಯಿಸಿದ ಟ್ರಂಪ್

ಸುದ್ದಿವಾಹಿನಿ ವರದಿಗಾರ ಮೇಲೆ ಹಲ್ಲೆ

ಮಾತನಾಡುವ ನೆಪದಲ್ಲಿ ಸ್ಥಳೀಯ ಸುದ್ದಿ ವಾಹಿನಿಯ ವರದಿಗಾರನನ್ನು ಕರೆಸಿಕೊಂಡಿದ್ದ ಕಿಡಿಗೇಡಿಯೊಬ್ಬ, ಬಳಿಕ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 30 ನವೆಂಬರ್ 2024, 23:54 IST
ಸುದ್ದಿವಾಹಿನಿ ವರದಿಗಾರ ಮೇಲೆ ಹಲ್ಲೆ

ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಅಗತ್ಯವಿದ್ದ ಕಾನೂನು ಪದವಿ ಕಡ್ಡಾಯ ನಿಯಮ ಸಡಿಲಿಕೆ

ಸುಪ್ರೀಂ ಕೋರ್ಟ್‌ನ ವರದಿಗಾರಿಕೆ ಮಾಡುವ ಪತ್ರಕರ್ತರಿಗೆ ಕಾನೂನು ಪದವಿ ಅಗತ್ಯವಿಲ್ಲ ಎಂದು ಸುಪ್ರೀಂ ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ವರದಿಯಾಗಿದೆ.
Last Updated 24 ಅಕ್ಟೋಬರ್ 2024, 12:41 IST
ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಅಗತ್ಯವಿದ್ದ ಕಾನೂನು ಪದವಿ ಕಡ್ಡಾಯ ನಿಯಮ ಸಡಿಲಿಕೆ

ಕೊರೊನಾ ಭಯ: ರೈಲಿಗೆ ತಲೆಕೊಟ್ಟು ಪತ್ರಕರ್ತ ಆತ್ಮಹತ್ಯೆ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಪತ್ರಕರ್ತ ಪರಮೇಶ್ ಅವರು ಅಮರಾವತಿ ಬಳಿ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌‌. ಅವರಿಗೆ ಕೆಲ ದಿನಗಳಿಂದ ಶೀತ, ಜ್ವರ, ಕೆಮ್ಮು ಇದ್ದು, ಕೊರೊನಾ ಭಯದಿಂದ ನಲುಗುತ್ತಿದ್ದರು. ಟೆಸ್ಟ್ ಮಾಡಿಸಿ ಪಾಸಿಟಿವ್ ಬಂದ್ರೆ ಎಲ್ಲಿ ಇರೋದು, ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ.
Last Updated 5 ಮೇ 2021, 9:22 IST
ಕೊರೊನಾ ಭಯ: ರೈಲಿಗೆ ತಲೆಕೊಟ್ಟು ಪತ್ರಕರ್ತ ಆತ್ಮಹತ್ಯೆ

ಪ್ರದೀಶ್ ಎಚ್. ಮರೋಡಿಗೆ ಪ.ಗೋ. ಪ್ರಶಸ್ತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2020ನೇ ಸಾಲಿನ ‘ಪ.ಗೋ.ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ’ಗೆ ‘ಪ್ರಜಾವಾಣಿ’ಯ ಉಪಸಂಪಾದಕ/ವರದಿಗಾರ ಪ್ರದೀಶ್. ಎಚ್.ಮರೋಡಿ ಆಯ್ಕೆಯಾಗಿದ್ದಾರೆ.
Last Updated 26 ಮಾರ್ಚ್ 2021, 16:05 IST
ಪ್ರದೀಶ್ ಎಚ್. ಮರೋಡಿಗೆ ಪ.ಗೋ. ಪ್ರಶಸ್ತಿ

ದೇಶದ ರಹಸ್ಯ ಮಾಹಿತಿ ಸೋರಿಕೆ ಶಂಕೆ: ಚೀನಾ–ಆಸ್ಟ್ರೇಲಿಯನ್ ವರದಿಗಾರ್ತಿ ಬಂಧನ

ದೇಶದ ರಹಸ್ಯ ಮಾಹಿತಿಗಳನ್ನು ವಿದೇಶಗಳಿಗೆ ಸೋರಿಕೆ ಮಾಡುತ್ತಿದ್ದ ಶಂಕೆಯ ಮೇಲೆ ಚೀನಾ ಸೆಂಟ್ರಲ್ ಟೆಲಿವಿಷನ್(ಸಿಸಿಟಿ) ವಾಹಿನಿಯ ಇಂಗ್ಲಿಷ್ ಭಾಷೆಯ ಸಿಜಿಟಿಎನ್‌ಗಾಗಿ ಕೆಲಸ ಮಾಡುತ್ತಿದ್ದ ಆಸ್ಟ್ರೇಲಿಯಾ ಮೂಲದ ಪತ್ರಕರ್ತೆಯನ್ನು ಚೀನಾ ಸರ್ಕಾರ ಔಪಚಾರಿಕವಾಗಿ ಬಂಧಿಸಿದೆ ಎಂದು ಆಸ್ಟ್ರೇಲಿಯಾ ವಿದೇಶಾಂಗ ಸಚಿವರು ಸೋಮವಾರ ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2021, 6:33 IST
ದೇಶದ ರಹಸ್ಯ ಮಾಹಿತಿ ಸೋರಿಕೆ ಶಂಕೆ: ಚೀನಾ–ಆಸ್ಟ್ರೇಲಿಯನ್ ವರದಿಗಾರ್ತಿ ಬಂಧನ
ADVERTISEMENT

PV web exclusive| ಪ್ರತಿ ದಿನ ನಾಯಿಯನ್ನು ಕಚ್ಚುವ ಮನುಷ್ಯ!

ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ಸುದ್ದಿಯಲ್ಲ. ಮನುಷ್ಯ ನಾಯಿಗೆ ಕಚ್ಚಿದರೆ ಅದು ಸುದ್ದಿ ಎಂಬುದು ಪತ್ರಿಕೋದ್ಯಮ ತರಗತಿಯಲ್ಲಿ ಕಲಿಸುವ ಮೊದಲ ಪಾಠ. ಆದರೆ ಈಗ ಪ್ರತಿ ದಿನ ಮನುಷ್ಯನೇ ನಾಯಿಗೆ ಕಚ್ಚುತ್ತಾನೆ. ಆದರೂ ಅದೇ ಸುದ್ದಿಯಾಗುತ್ತಿದೆ.
Last Updated 4 ಅಕ್ಟೋಬರ್ 2020, 2:27 IST
PV web exclusive| ಪ್ರತಿ ದಿನ ನಾಯಿಯನ್ನು ಕಚ್ಚುವ ಮನುಷ್ಯ!

ಲೈವ್‌ ವರದಿ ಮಾಡುವಾಗ ವರದಿಗಾರನ ಕಾಡಿದ ಹಂದಿ: ವೈರಲ್ ವಿಡಿಯೊ

ಪ್ರವಾಹ ಪೀಡಿತ ಸ್ಥಳದಿಂದ ಸುದ್ದಿವಾಹಿನಿಗೆ ವರದಿ ಮಾಡುತ್ತಿದ್ದ ವರದಿಗಾರನ ಹಿಂದೆ ಹಿಂದೆಯೇ ಹೋದ ಹಂದಿ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated 29 ನವೆಂಬರ್ 2019, 9:50 IST
ಲೈವ್‌ ವರದಿ ಮಾಡುವಾಗ ವರದಿಗಾರನ ಕಾಡಿದ ಹಂದಿ: ವೈರಲ್ ವಿಡಿಯೊ
ADVERTISEMENT
ADVERTISEMENT
ADVERTISEMENT