ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Resignation letter

ADVERTISEMENT

ಸಾರ್ವತ್ರಿಕ ವರ್ಗಾವಣೆ; ಮನನೊಂದು ಸ್ವಯಂ ನಿವೃತ್ತಿಗೆ ಹೆಡ್‌ ಕಾನ್‌ಸ್ಟೆಬಲ್‌ ಮೊರೆ

ವರ್ಗಾವಣೆ ಮಾಡಿದ್ದಕ್ಕೆ ಮನನೊಂದು ಆಳ್ನಾವರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಆರ್‌.ಎನ್‌.ಗೊರಗುದ್ದಿ ಅವರು ಸ್ವಯ ನಿವೃತ್ತಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Last Updated 23 ಜೂನ್ 2023, 22:30 IST
ಸಾರ್ವತ್ರಿಕ ವರ್ಗಾವಣೆ; ಮನನೊಂದು ಸ್ವಯಂ ನಿವೃತ್ತಿಗೆ ಹೆಡ್‌ ಕಾನ್‌ಸ್ಟೆಬಲ್‌ ಮೊರೆ

ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟು: ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಬಿಜೆಪಿ ಪಟ್ಟು

ಮುಖ್ಯ ಮಂತ್ರಿ ಆಯ್ಕೆ ಮಾಡುವ ವಿಚಾರದಲ್ಲಿ ಉಂಟಾದ ಬಿಕ್ಕಟ್ಟಿನಿಂದ ಗೆಹಲೋತ್‌ ಬಣದ ಕಾಂಗ್ರೆಸ್‌ ಶಾಸಕ ಮತ್ತು ಸಚಿವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿಧಾನಸಭಾ ಸ್ಪೀಕರ್‌ ಸಿಪಿ ಜೋಶಿ ಅವರಿಗೆ ರಾಜ್ಯ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.
Last Updated 18 ಅಕ್ಟೋಬರ್ 2022, 7:48 IST
ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟು: ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಬಿಜೆಪಿ ಪಟ್ಟು

ನಿರ್ಲಕ್ಷ್ಯದ ಆರೋಪ: ಯುಪಿಯ ಇಬ್ಬರು ಕಾಂಗ್ರೆಸ್ ನಾಯಕರ ರಾಜೀನಾಮೆ

ಹಳೆಯ ಮತ್ತು ನಿಷ್ಠಾವಂತ ನಾಯಕರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಇಬ್ಬರು ಹಿರಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 30 ಆಗಸ್ಟ್ 2021, 10:31 IST
ನಿರ್ಲಕ್ಷ್ಯದ ಆರೋಪ: ಯುಪಿಯ ಇಬ್ಬರು ಕಾಂಗ್ರೆಸ್ ನಾಯಕರ ರಾಜೀನಾಮೆ

ಜೆಎನ್‌ಯು ಹಾಸ್ಟೆಲ್ ವಾರ್ಡನ್ ರಾಜೀನಾಮೆ: ಭದ್ರತೆ ಒದಗಿಸಲು ಆಗಲಿಲ್ಲ ಎಂಬ ಬೇಸರ

ಸಬರಮತಿ ಹಾಸ್ಟೆಲ್‌ನ ಹಿರಿಯ ವಾರ್ಡನ್ ಹುದ್ದೆಗೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಯಾಕೆಂದರೆ ದಾಳಿ ಸಂದರ್ಭದಲ್ಲಿ ಭದ್ರತೆಯನ್ನು ಒದಗಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
Last Updated 6 ಜನವರಿ 2020, 8:14 IST
ಜೆಎನ್‌ಯು ಹಾಸ್ಟೆಲ್ ವಾರ್ಡನ್ ರಾಜೀನಾಮೆ: ಭದ್ರತೆ ಒದಗಿಸಲು ಆಗಲಿಲ್ಲ ಎಂಬ ಬೇಸರ

ವಿಶ್ವಾಸಮತ | ಸಿಎಂ ಕುಮಾರಸ್ವಾಮಿ ರಾಜೀನಾಮೆ ಪತ್ರ ನಕಲಿ? ಚರ್ಚೆಗೆ ಗ್ರಾಸ

‘ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ’ ಎಂಬ ಪತ್ರ ವ್ಯಾಪಕವಾಗಿ ಹರಿದಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 23 ಜುಲೈ 2019, 3:53 IST
ವಿಶ್ವಾಸಮತ | ಸಿಎಂ ಕುಮಾರಸ್ವಾಮಿ ರಾಜೀನಾಮೆ ಪತ್ರ ನಕಲಿ? ಚರ್ಚೆಗೆ ಗ್ರಾಸ

ಅಂಗೀಕಾರವಾಗಬೇಕಾದರೆ ಶಾಸಕರ ರಾಜೀನಾಮೆ ಪತ್ರ ಹೇಗಿರಬೇಕು?

ಶಾಸಕರು ನೀಡಿದ ರಾಜೀನಾಮೆ ಅಂಗೀಕಾರವಾಗಬೇಕಾದರೆ ಆ ಪತ್ರ ಹೇಗಿರಬೇಕು, ತಿರಸ್ಕೃತವಾದರೆ ಕಾರಣವೇನು ಎಂಬ ಕುತೂಹಲದ ಚರ್ಚೆ ಎಲ್ಲೆಡೆ ನಡೆದಿದೆ.
Last Updated 10 ಜುಲೈ 2019, 4:32 IST
ಅಂಗೀಕಾರವಾಗಬೇಕಾದರೆ ಶಾಸಕರ ರಾಜೀನಾಮೆ ಪತ್ರ ಹೇಗಿರಬೇಕು?
ADVERTISEMENT
ADVERTISEMENT
ADVERTISEMENT
ADVERTISEMENT