ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

results

ADVERTISEMENT

ರಾಯಚೂರು: ನೀಟ್ ಪರೀಕ್ಷೆಯ ಅಕ್ರಮದ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ

ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿರುವ ನೀಟ್ (ಯುಜಿ) ಪರೀಕ್ಷೆಯ ಫಲಿತಾಂಶದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Last Updated 11 ಜೂನ್ 2024, 14:20 IST
ರಾಯಚೂರು: ನೀಟ್ ಪರೀಕ್ಷೆಯ ಅಕ್ರಮದ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ

ವಿಶ್ಲೇಷಣೆ: ‘ನೀಟ್’ ಎಂಬ ಕನಸಿನ ಹಿಂದೆ...

ಸಮಾಜ ಆಯ್ದುಕೊಳ್ಳುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಬರೀ ‘ಬೌದ್ಧಿಕ ವೈದ್ಯ’ರಾದರೆ ಸಾಕೆ?
Last Updated 7 ಜೂನ್ 2024, 23:42 IST
ವಿಶ್ಲೇಷಣೆ: ‘ನೀಟ್’ ಎಂಬ ಕನಸಿನ ಹಿಂದೆ...

ಗೊಂದಲದ ಗೂಡಾದ ನೀಟ್‌: ತನಿಖೆಗೆ ಅಭ್ಯರ್ಥಿಗಳ ಆಗ್ರಹ

ಫಲಿತಾಂಶದಲ್ಲಿನ ದೋಷಗಳ ಕುರಿತು ಆಕಾಂಕ್ಷಿಗಳ ಪ್ರಶ್ನೆ * ಪರೀಕ್ಷಾ ಸಮಯದ ನಷ್ಟ ಪರಿಹಾರ, ಕೀ ಉತ್ತರದ ಲೋಪದಿಂದ ಕೆಲವರಿಗೆ ಗರಿಷ್ಠ ಅಂಕ
Last Updated 7 ಜೂನ್ 2024, 23:33 IST
ಗೊಂದಲದ ಗೂಡಾದ ನೀಟ್‌: ತನಿಖೆಗೆ ಅಭ್ಯರ್ಥಿಗಳ ಆಗ್ರಹ

ನೀಟ್‌ನಲ್ಲಿ ಕಡಿಮೆ ಅಂಕ: 9ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

‘ನೀಟ್‌’ನಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ನೊಂದಿದ್ದಳು ಎನ್ನಲಾದ 18 ವರ್ಷದ ವಿದ್ಯಾರ್ಥಿನಿ, ಇಲ್ಲಿನ ಕಟ್ಟಡವೊಂದರ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 7 ಜೂನ್ 2024, 0:15 IST
ನೀಟ್‌ನಲ್ಲಿ ಕಡಿಮೆ ಅಂಕ: 9ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ನೀಟ್‌ | ಕೆಲವರಿಗೆ ಹೆಚ್ಚು ಅಂಕ: ಆಕಾಂಕ್ಷಿಗಳಲ್ಲಿ ಅನುಮಾನ

ವೈದ್ಯಕೀಯ ಕೋರ್ಸ್‌ನ ಪ್ರವೇಶಕ್ಕೆ ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ ಕೆಲವರಿಗೆ ಹೆಚ್ಚು ಅಂಕಗಳು ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹಲವು ನೀಟ್‌ ಆಕಾಂಕ್ಷಿಗಳು ಆರೋಪಿಸಿದ್ದಾರೆ.
Last Updated 7 ಜೂನ್ 2024, 0:14 IST
ನೀಟ್‌ | ಕೆಲವರಿಗೆ ಹೆಚ್ಚು ಅಂಕ: ಆಕಾಂಕ್ಷಿಗಳಲ್ಲಿ ಅನುಮಾನ

Andhra Pradesh Elections Results: 133 ಸ್ಥಾನಗಳಲ್ಲಿ ಗೆದ್ದ ಟಿಡಿಪಿ

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಟಿಡಿಪಿ, ಜನಸೇನಾ, ಬಿಜೆಪಿ ಮೈತ್ರಿಕೂಟ ಬಹುಮತದತ್ತ ದಾಪುಗಾಲಿಟ್ಟಿದೆ.
Last Updated 4 ಜೂನ್ 2024, 16:46 IST
Andhra Pradesh Elections Results: 133 ಸ್ಥಾನಗಳಲ್ಲಿ ಗೆದ್ದ ಟಿಡಿಪಿ

ಕೆ–ಸೆಟ್‌ ಫಲಿತಾಂಶ ಪ್ರಕಟ: 6,675 ಅಭ್ಯರ್ಥಿಗಳು ಅರ್ಹ

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್‌) ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದ್ದು, 6,675 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
Last Updated 28 ಮೇ 2024, 16:16 IST
ಕೆ–ಸೆಟ್‌ ಫಲಿತಾಂಶ ಪ್ರಕಟ: 6,675 ಅಭ್ಯರ್ಥಿಗಳು ಅರ್ಹ
ADVERTISEMENT

ವಿಜಯಪುರ | ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ವೇದಾಂತ ನಾವಿ ಪ್ರಥಮ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ ವಿಭಾಗ(ಕನ್ನಡ ಮಾಧ್ಯಮ)ದಲ್ಲಿ ವಿಜಯಪುರ ನಗರದ ಎಸ್‌.ಎಸ್‌ ಪಿ.ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ 596 ಅಂಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
Last Updated 10 ಏಪ್ರಿಲ್ 2024, 10:55 IST
ವಿಜಯಪುರ | ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ವೇದಾಂತ ನಾವಿ ಪ್ರಥಮ

ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ

ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ
Last Updated 9 ಜನವರಿ 2024, 19:28 IST
ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ

PUC Results: ದ್ವಿತೀಯ ಪಿಯು ಫಲಿತಾಂಶ ಪ್ರಕಟ– ಈ ಸಾರಿ ದಾಖಲೆ

2022-23ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಇದೇ ಮೊದಲ ಬಾರಿ ಶೇ 74.67 ಫಲಿತಾಂಶ ಲಭ್ಯವಾಗಿದೆ.
Last Updated 21 ಏಪ್ರಿಲ್ 2023, 6:16 IST
PUC Results: ದ್ವಿತೀಯ ಪಿಯು ಫಲಿತಾಂಶ ಪ್ರಕಟ– ಈ ಸಾರಿ ದಾಖಲೆ
ADVERTISEMENT
ADVERTISEMENT
ADVERTISEMENT