ನಿವೃತ್ತಿ ಜೀವನಕ್ಕಿರಲಿ ವಿಸ್ತರಿತ ಪಿಂಚಣಿ
ಇಳಿಕೆಯಾಗುತ್ತಿರುವ ಬಡ್ಡಿ ದರದ ಜೊತೆಗೆ, ದೀರ್ಘವಾಗುತ್ತಿರುವ ಜೀವಿತಾವಧಿಯು ನಿವೃತ್ತಿಯ ನಂತರದ ಜೀವನದ ಆರ್ಥಿಕ ಭದ್ರತೆಯ ಅತಿ ದೊಡ್ಡ ಸವಾಲುಗಳಾಗಿವೆ. ಇವುಗಳನ್ನು ಎದುರಿಸಲು ಕೆಲವು ವಿಮಾ ಸಂಸ್ಥೆಗಳು ಪರಿಚಯಿಸಿರುವ ‘ವಿಸ್ತರಿತ ಪಿಂಚಣಿ’ ಯೋಜನೆಯ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.Last Updated 2 ಜುಲೈ 2019, 19:30 IST