ಸೋಮವಾರ, 18 ಆಗಸ್ಟ್ 2025
×
ADVERTISEMENT

Reuters

ADVERTISEMENT

ಭಾರತದಲ್ಲಿ ರಾಯಿಟರ್ಸ್‌ ಸುದ್ದಿಸಂಸ್ಥೆಯ ‘ಎಕ್ಸ್‌’ ಖಾತೆ ಕೆಲಕಾಲ ಸ್ಥಗಿತ

ಭಾರತದಲ್ಲಿ ರಾಯಿಟರ್ಸ್‌ನ ‘ಎಕ್ಸ್‌’ ಖಾತೆ ಸರ್ಕಾರದ ಮಧ್ಯಪ್ರವೇಶದೊಂದಿಗೆ ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು, ನಂತರ ಪುನರಾರಂಭವಾಯಿತು.
Last Updated 6 ಜುಲೈ 2025, 16:11 IST
ಭಾರತದಲ್ಲಿ ರಾಯಿಟರ್ಸ್‌ ಸುದ್ದಿಸಂಸ್ಥೆಯ ‘ಎಕ್ಸ್‌’ ಖಾತೆ ಕೆಲಕಾಲ ಸ್ಥಗಿತ

ಭಾರತದಲ್ಲಿ ರಾಯಿಟರ್ಸ್‌ ಎಕ್ಸ್ ಖಾತೆಗೆ ನಿರ್ಬಂಧ: ಕೇಂದ್ರ ಸರ್ಕಾರ ಹೇಳಿದ್ದೇನು?

Reuters X Account Ban: ಭಾರತದಲ್ಲಿ ಕಾನೂನು ಪ್ರಕ್ರಿಯೆಯ ಭಾಗವಾಗಿ ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್‌ನ ಎಕ್ಸ್ (ಟ್ವಿಟರ್) ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ.
Last Updated 6 ಜುಲೈ 2025, 9:09 IST
ಭಾರತದಲ್ಲಿ ರಾಯಿಟರ್ಸ್‌ ಎಕ್ಸ್ ಖಾತೆಗೆ ನಿರ್ಬಂಧ: ಕೇಂದ್ರ ಸರ್ಕಾರ ಹೇಳಿದ್ದೇನು?

ಟ್ರಂಪ್ ಆಡಳಿತ ನೀತಿ ಕುರಿತು ಅಮೆರಿಕನ್ನರ ಭಯ: ರಾಯಿಟರ್ಸ್ ಸಮೀಕ್ಷೆ ಹೇಳಿದ್ದೇನು?

ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಸುಂಕದ ಸಮರ ಸಾರುವ ಬೆದರಿಕೆ ಒಡ್ಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಅಮೆರಿಕದ ಆರ್ಥಿಕತೆಯು ಸಾಗುತ್ತಿರುವ ಹಾದಿ ಕುರಿತು ಅಲ್ಲಿನ ನಾಗರಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2025, 13:47 IST
ಟ್ರಂಪ್ ಆಡಳಿತ ನೀತಿ ಕುರಿತು ಅಮೆರಿಕನ್ನರ ಭಯ: ರಾಯಿಟರ್ಸ್ ಸಮೀಕ್ಷೆ ಹೇಳಿದ್ದೇನು?

ದ್ವೇಷ, ಸುಳ್ಳು ಸುದ್ದಿಗಳನ್ನು ತಡೆಯದಿರುವ ಬಗ್ಗೆ ಫೇಸ್‌ಬುಕ್‌ಗೆ ಗೊತ್ತಿದೆ: ವರದಿ

ವಾಷಿಂಗ್ಟನ್‌: ದ್ವೇಷ, ಸುಳ್ಳು ಸುದ್ದಿಗಳ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಪ್ರಮಾಣದ ಉದ್ಯೋಗಿಗಳನ್ನು ನೇಮಿಸಿಕೊಂಡಿಲ್ಲ ಎಂಬುದು ಫೇಸ್‌ಬುಕ್‌ಗೆ ಗೊತ್ತಿತ್ತು ಎಂಬುದು ದಾಖಲೆಗಳ ಮೂಲಕ ಬಹಿರಂಗವಾಗಿದೆ.
Last Updated 26 ಅಕ್ಟೋಬರ್ 2021, 6:51 IST
ದ್ವೇಷ, ಸುಳ್ಳು ಸುದ್ದಿಗಳನ್ನು ತಡೆಯದಿರುವ ಬಗ್ಗೆ ಫೇಸ್‌ಬುಕ್‌ಗೆ ಗೊತ್ತಿದೆ: ವರದಿ

ಜಾಮೀಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಷ್‌ ಸಮಾಧಿ

‘ತಾಲಿಬಾನ್ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾದ ಭಾರತೀಯ ಪತ್ರಿಕಾ ಛಾಯಾಗ್ರಾಹಕ ಡ್ಯಾನಿಷ್‌ ಸಿದ್ಧಿಕಿ ಅವರ ಸಮಾಧಿಯನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸ್ಮಶಾನದಲ್ಲಿ ಮಾಡಲಾಗುವುದು’ ಎಂದು ಭಾನುವಾರ ಪ್ರಕಟಣೆಯೊಂದು ತಿಳಿಸಿದೆ.
Last Updated 18 ಜುಲೈ 2021, 17:15 IST
ಜಾಮೀಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಷ್‌ ಸಮಾಧಿ

‘ಆತ ಭಾವನಾತ್ಮಕ ವ್ಯಕ್ತಿ’: ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌‌ರನ್ನು ಕೊಂಡಾಡಿದ ತಂದೆ

‘ಆತ ಅತ್ಯಂತ ಭಾವನಾತ್ಮಕ ವ್ಯಕ್ತಿತ್ವದವನು’ ಎಂದು ಮೊಹಮ್ಮದ್ ಅಖ್ತರ್ ಸಿದ್ದಿಕಿ ಅವರು ತಮ್ಮ ಪುತ್ರ, ಫೋಟೊ ಜರ್ನಲಿಸ್ಟ್ ಡ್ಯಾನಿಷ್‌ ಸಿದ್ದಿಕಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಂತೆ ಹೆಮ್ಮೆಯ ಭಾವದಿಂದ ಕೂಡಿದ ಗದ್ಗದಿತ ಧ್ವನಿ ಹೊರಡಿತು.
Last Updated 17 ಜುಲೈ 2021, 11:55 IST
‘ಆತ ಭಾವನಾತ್ಮಕ ವ್ಯಕ್ತಿ’: ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌‌ರನ್ನು ಕೊಂಡಾಡಿದ ತಂದೆ

ಕಾಶ್ಮೀರ: ಬಿಬಿಸಿ,ಅಲ್ ಜಜೀರ, ರಾಯಿಟರ್ಸ್‌ನಲ್ಲಿ ತಪ್ಪು ಸುದ್ದಿ ಪ್ರಕಟವಾಗಿತ್ತೇ?

ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದಕ್ಕಾಗಿ ಶ್ರೀನಗರದ ಸೌರಾದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಬಿಬಿಸಿ ನ್ಯೂಸ್ ಪ್ರಕಟಿಸಿದ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 14 ಆಗಸ್ಟ್ 2019, 16:39 IST
ಕಾಶ್ಮೀರ: ಬಿಬಿಸಿ,ಅಲ್ ಜಜೀರ, ರಾಯಿಟರ್ಸ್‌ನಲ್ಲಿ ತಪ್ಪು ಸುದ್ದಿ ಪ್ರಕಟವಾಗಿತ್ತೇ?
ADVERTISEMENT
ADVERTISEMENT
ADVERTISEMENT
ADVERTISEMENT