ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rhinoceros Poaching

ADVERTISEMENT

ಕಠಿಣ ಕ್ರಮ, ತಂತ್ರಜ್ಞಾನ ಬಳಕೆ: ಘೇಂಡಾಮೃಗ ಬೇಟೆ ಶೂನ್ಯ

ಶಸ್ತ್ರಸಜ್ಜಿತ ಕಮಾಂಡೋಗಳು, ಅರಣ್ಯ ಸಿಬ್ಬಂದಿ ಮತ್ತು ತಂತ್ರಜ್ಞಾನದ ಬಳಕೆಯ ಕಠಿಣ ಕ್ರಮದಿಂದ 2022 ರಲ್ಲಿ ಅಸ್ಸಾಂ ಒಂದು ಕೊಂಬಿನ ಘೇಂಡಾಮೃಗಗಳ ಶೂನ್ಯ ಬೇಟೆಯ ಗುರಿ ಸಾಧಿಸಲು ಸಹಾಯ ಮಾಡಿದೆ. ಇದು ಎರಡು ದಶಕದ ನಂತರ ರಾಜ್ಯ ಸಾಧಿಸಿದ ಸಾಧನೆಯಾಗಿದೆ.
Last Updated 2 ಜನವರಿ 2023, 15:42 IST
ಕಠಿಣ ಕ್ರಮ, ತಂತ್ರಜ್ಞಾನ ಬಳಕೆ: ಘೇಂಡಾಮೃಗ ಬೇಟೆ ಶೂನ್ಯ

ಮೋದಿಯವರನ್ನು ಹೀರೊ ಎಂದ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌

ಘೇಂಡಾಮೃಗ ರಕ್ಷಣೆಯ ಕ್ರಮಗಳಿಗೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಕೆವಿನ್‌ ಪೀಟರ್‌ಸನ್‌ ಕೊಂಡಾಡಿದ್ದಾರೆ. ಮೋದಿ ಅವರನ್ನು ಹೀರೊ ಎಂದೂ ಬಣ್ಣಿಸಿದ್ದಾರೆ.
Last Updated 24 ಸೆಪ್ಟೆಂಬರ್ 2021, 10:32 IST
ಮೋದಿಯವರನ್ನು ಹೀರೊ ಎಂದ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌

ಬೇಟೆಗೆ ಬಲಿಯಾದ ಘೇಂಡಾಮೃಗವನ್ನು ಎಬ್ಬಿಸಲು ಪ್ರಯತ್ನಿಸುವ ಮರಿ:ವಿಡಿಯೊ ವೈರಲ್‌

ಬೇಟೆಗಾರರಿಂದ ಕೊಲ್ಲಲ್ಪಟ್ಟ ಘೇಂಡಾಮೃಗವನ್ನು ಅದರ ಮರಿ ಮೇಲೆಬ್ಬಿಸಲು ಪ್ರಯತ್ನಿಸುತ್ತದೆ. ಒಂದು ಬಾರಿ ಅತ್ತ ಕಡೆ, ಮತ್ತೊಂದು ಬಾರಿ ಇತ್ತ ಕಡೆ ಬಂದು ಮೆಲ್ಲನೆ ತಾಯಿಯನ್ನು ಕೊಂಬಿನಲ್ಲಿ ತಿವಿಯುವ ಮರಿ ನಂತರ ಸುಮ್ಮನಾಗುತ್ತದೆ.
Last Updated 3 ಜುಲೈ 2019, 9:59 IST
ಬೇಟೆಗೆ ಬಲಿಯಾದ ಘೇಂಡಾಮೃಗವನ್ನು ಎಬ್ಬಿಸಲು ಪ್ರಯತ್ನಿಸುವ ಮರಿ:ವಿಡಿಯೊ ವೈರಲ್‌
ADVERTISEMENT
ADVERTISEMENT
ADVERTISEMENT
ADVERTISEMENT