ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rice Mill

ADVERTISEMENT

ಅಸ್ಸಾಂ | ಪ್ಯಾಡ್‌ವುಮೆನ್‌ ಆಗಿ ಬದಲಾದ ಮಾಜಿ ಭಯೋತ್ಪಾದಕಿಯರು

ಒಂದು ಕಾಲದಲ್ಲಿ ಯುವಕರ ಕೈಯಲ್ಲಿ ಬಂದೂಕು ಕೊಟ್ಟು ಗುರಿ ಇಡುವುದನ್ನು ಹೇಳಿಕೊಡುತ್ತಿದ್ದ ಕೈಗಳು ಈಗ ಸ್ಯಾನಿಟರಿ ಪ್ಯಾಡ್‌ಗಳನ್ನು ಸಿದ್ಧಪಡಿಸುತ್ತಿವೆ. ಪ್ರತಿಭಟನೆ ನಡೆಸಲು ಪ್ರೇರೇಪಿಸುತ್ತಿದ್ದವರು ಈಗ ಅಕ್ಕಿ ಗಿರಣಿಯನ್ನು ನಡೆಸುತ್ತಿದ್ದಾರೆ.
Last Updated 16 ಡಿಸೆಂಬರ್ 2023, 14:42 IST
ಅಸ್ಸಾಂ | ಪ್ಯಾಡ್‌ವುಮೆನ್‌ ಆಗಿ ಬದಲಾದ ಮಾಜಿ ಭಯೋತ್ಪಾದಕಿಯರು

ಚಂಡೀಗಢದಲ್ಲಿ ಅಕ್ಕಿ ಗಿರಣಿ ಕಟ್ಟಡ ಕುಸಿತ; 4 ಕಾರ್ಮಿಕರ ಸಾವು, 20 ಜನರಿಗೆ ಗಾಯ

ಹರಿಯಾಣದ ಕರ್ನಲ್‌ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಅಕ್ಕಿ ಗಿರಣಿ ಕಟ್ಟಡದ ಒಂದು ಭಾಗವು ಕುಸಿದು ಬಿದ್ದಿದ್ದು ನಾಲ್ವರು ಕಾರ್ಮಿಕರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಏಪ್ರಿಲ್ 2023, 4:45 IST
ಚಂಡೀಗಢದಲ್ಲಿ ಅಕ್ಕಿ ಗಿರಣಿ ಕಟ್ಟಡ ಕುಸಿತ; 4 ಕಾರ್ಮಿಕರ ಸಾವು, 20 ಜನರಿಗೆ ಗಾಯ

ಧರೆಗುರುಳಿದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್

ಶರಾವತಿ ಕಣಿವೆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯ ರಭಸಕ್ಕೆ ಕಾರ್ಗಲ್ ಪಟ್ಟಣದ ಶರಾವತಿ ನದಿ ತೀರದಲ್ಲಿದ್ದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್ ಭಾನುವಾರ ಧರೆಗುರುಳಿದೆ.
Last Updated 11 ಜುಲೈ 2022, 2:37 IST
ಧರೆಗುರುಳಿದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್

ರಾಯಚೂರು: ಅಕ್ಕಿ ಮೂಟೆ ಉರುಳಿ ಇಬ್ಬರು‌ ಕಾರ್ಮಿಕರು ಸಾವು

ರಾಶಿಹಾಕಿದ್ದ ಅಕ್ಕಿಮೂಟೆಗಳು ಉರುಳಿದ್ದರಿಂದ ಅದರಡಿಗೆ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಗರದ ಮನ್ಸಲಾಪುರ ಮಾರ್ಗದ ಮದರ್ ಡೈರಿ ರೈಸ್ ಮಿಲ್ ನಲ್ಲಿ ಸೋಮವಾರ ನಡೆದಿದೆ.‌
Last Updated 27 ಜೂನ್ 2022, 6:47 IST
ರಾಯಚೂರು: ಅಕ್ಕಿ ಮೂಟೆ ಉರುಳಿ ಇಬ್ಬರು‌ ಕಾರ್ಮಿಕರು ಸಾವು

ಸರ್ಕಾರದಿಂದ ಸಿಗದ ಉತ್ತೇಜನ: ಬಾಗಿಲು ಮುಚ್ಚುತ್ತಿವೆ ಅಕ್ಕಿ ಗಿರಣಿಗಳು

ಜಿಎಸ್‌ಟಿ ಜಾರಿ, ನೋಟು ರದ್ದತಿ
Last Updated 26 ಅಕ್ಟೋಬರ್ 2019, 19:30 IST
ಸರ್ಕಾರದಿಂದ ಸಿಗದ ಉತ್ತೇಜನ: ಬಾಗಿಲು ಮುಚ್ಚುತ್ತಿವೆ ಅಕ್ಕಿ ಗಿರಣಿಗಳು

ಭತ್ತದ ಗಿರಣಿಗೆ ಸೂರ್ಯನೇ ಶಕ್ತಿ!

ದೇಸಿ ಭತ್ತದ ತಳಿಗಳನ್ನು ಸಂಸ್ಕರಿಸಲು ಮಿಲ್‌ಗಳದ್ದೇ ಕೊರತೆ. ಈಗಿರುವ ಬೃಹತ್ ಗಿರಣಿಗಳಲ್ಲಿ ಸಂಸ್ಕರಿಸಿದರೆ, ರಾಸಾಯನಿಕ ವಿಧಾನದಲ್ಲಿ ಬೆಳೆದ ಇತರ ಅಕ್ಕಿ ಕಲಬೆರಕೆಯಾಗುವ ಸಾಧ್ಯತೆ ಇದೆ. ಸೌರಶಕ್ತಿಯನ್ನು ಬಳಸಿಕೊಂಡು ಕಿರುಪ್ರಮಾಣದ ಭತ್ತದ ಗಿರಣಿ ನಿರ್ವಹಿಸುವ ಕೈಲಾಸಮೂರ್ತಿ ಅವರ ಮಾದರಿಯು, ರೈತ ಸಮುದಾಯಗಳಿಗೆ ಹೊಸ ದಾರಿ ತೋರುವಂತಿದೆ.
Last Updated 8 ಏಪ್ರಿಲ್ 2019, 19:30 IST
ಭತ್ತದ ಗಿರಣಿಗೆ ಸೂರ್ಯನೇ ಶಕ್ತಿ!

13 ವರ್ಷದಿಂದ ತೆರಿಗೆ ಕಟ್ಟದ ರೈಸ್ ಮಿಲ್ ಮಾಲೀಕರು: ಬಾಕಿ ವಸೂಲಿಗೆ ಡಿಸಿ ಆದೇಶ

13 ವರ್ಷಗಳಿಂದ ಜಿಲ್ಲೆಯ ಗಂಗಾವತಿ ನಗರಸಭೆಗೆ ಆಸ್ತಿ ತೆರಿಗೆ ಕಟ್ಟದ 18 ಮಾಲೀಕರ ಆಸ್ತಿ ಜಪ್ತಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
Last Updated 13 ಅಕ್ಟೋಬರ್ 2018, 20:00 IST
13 ವರ್ಷದಿಂದ ತೆರಿಗೆ ಕಟ್ಟದ ರೈಸ್ ಮಿಲ್ ಮಾಲೀಕರು: ಬಾಕಿ ವಸೂಲಿಗೆ ಡಿಸಿ ಆದೇಶ
ADVERTISEMENT

ಅನಾಥವಾಗಿದೆ ಐತಿಹಾಸಿಕ ಭತ್ತದ ಕಣಜ

ಡಾ.ಬಾಬು ಜಗಜೀವನರಾಂ ಉದ್ಘಾಟಿಸಿದ್ದ ಇಂಡೋ– ಜಪಾನ್‌ ತಂತ್ರಜ್ಞಾನದ ಘಟಕ
Last Updated 8 ಜುಲೈ 2018, 20:20 IST
ಅನಾಥವಾಗಿದೆ ಐತಿಹಾಸಿಕ ಭತ್ತದ ಕಣಜ
ADVERTISEMENT
ADVERTISEMENT
ADVERTISEMENT