ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

River Ganga

ADVERTISEMENT

ಬಿಹಾರ: ಗಂಗಾ ನದಿಗೆ ಅಡ್ಡಲಾಗಿ 6 ಪಥದ ಸೇತುವೆ ನಿರ್ಮಿಸಲು ಕೇಂದ್ರ ಸಂಪುಟ ಸಮ್ಮತಿ

ಬಿಹಾರದ ಸೋನ್‌ಪುರ– ದೀಘಾ ನಡುವಿನ ಸಂಪರ್ಕಕ್ಕೆ ಗಂಗಾ ನದಿಗೆ ಅಡ್ಡಲಾಗಿ 6 ಪಥದ 4.56 ಕಿ.ಮಿ ಉದ್ದದ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
Last Updated 27 ಡಿಸೆಂಬರ್ 2023, 11:22 IST
ಬಿಹಾರ: ಗಂಗಾ ನದಿಗೆ ಅಡ್ಡಲಾಗಿ 6 ಪಥದ ಸೇತುವೆ ನಿರ್ಮಿಸಲು ಕೇಂದ್ರ ಸಂಪುಟ ಸಮ್ಮತಿ

ಸಂಸ್ಕರಿಸದ ಕೊಳಚೆ ನೀರು ಗಂಗಾ ನದಿ ಸೇರುವುದು ನಿಂತಿಲ್ಲ: ಎನ್‌ಜಿಟಿ ಅಸಮಾಧಾನ

ಕೈಗೊಂಡ ಕ್ರಮದ ಬಗ್ಗೆ ಅ.14ರ ಒಳಗಾಗಿ ವರದಿ ಸಲ್ಲಿಸಲು ಸೂಚನೆ
Last Updated 24 ಜುಲೈ 2022, 11:41 IST
ಸಂಸ್ಕರಿಸದ ಕೊಳಚೆ ನೀರು ಗಂಗಾ ನದಿ ಸೇರುವುದು ನಿಂತಿಲ್ಲ: ಎನ್‌ಜಿಟಿ ಅಸಮಾಧಾನ

ಉತ್ತರ ಪ್ರದೇಶ: ಗಂಗಾನದಿಯಲ್ಲಿ ಮತ್ತೆ ತೇಲಿದ ಮೂರು ಶವಗಳು

‘ಕನೌಜ್‌–ಹರ್ದೊಯಿ ಗಡಿ ಬಳಿ ಗಂಗಾ ನದಿಯಲ್ಲಿ ಮಹಿಳೆ ಸೇರಿದಂತೆ ಮೂರು ಶವಗಳು ಪತ್ತೆಯಾಗಿವೆ’ ಎಂದು ಪೊಲೀಸರು ಭಾನುವಾರ ತಿಳಿಸಿದರು.
Last Updated 13 ಜೂನ್ 2021, 9:16 IST
ಉತ್ತರ ಪ್ರದೇಶ: ಗಂಗಾನದಿಯಲ್ಲಿ ಮತ್ತೆ ತೇಲಿದ ಮೂರು ಶವಗಳು

ವಿಶ್ಲೇಷಣೆ: ಗಂಗೆಯಲ್ಲಿ ತೇಲಿಬಂದ ಶವ, ಅಸ್ಮಿತೆಯ ರಾಜಕಾರಣ

ರಾಜಕೀಯ ಅಧಿಕಾರ, ಆರ್ಥಿಕ– ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳಲ್ಲಿನ ಅಸಮತೋಲನ ಬೃಹತ್‌ ಸಮಸ್ಯೆ ಸೃಷ್ಟಿಸಬಲ್ಲದು
Last Updated 24 ಮೇ 2021, 19:33 IST
ವಿಶ್ಲೇಷಣೆ: ಗಂಗೆಯಲ್ಲಿ ತೇಲಿಬಂದ ಶವ, ಅಸ್ಮಿತೆಯ ರಾಜಕಾರಣ

ಕಾನ್ಪುರ: ಲಾಕ್‌‌ಡೌನ್ ಕಾರಣ ಶುದ್ಧಗೊಳ್ಳುತ್ತಿರುವ ಗಂಗಾ ನದಿ ನೀರು

ಲಾಕ್ ಡೌನ್‌‌ನಿಂದಾಗಿ ಇಲ್ಲಿನ ಗಂಗಾ ನದಿಯ ನೀರು ತಿಳಿಯಾಗುತ್ತಿದ್ದು, ಕಲುಷಿತ ಪ್ರಮಾಣ ಕಡಿಮೆಯಾಗುತ್ತಿದ್ದು, ಶೇ.40ರಿಂದ 50 ರಷ್ಟು ಉತ್ತಮ ಮಟ್ಟಕ್ಕೆ ತಲುಪಿದೆ ಎಂದು ಎಎನ್ಐ ವರದಿ ಮಾಡಿದೆ.
Last Updated 5 ಏಪ್ರಿಲ್ 2020, 4:53 IST
ಕಾನ್ಪುರ: ಲಾಕ್‌‌ಡೌನ್ ಕಾರಣ ಶುದ್ಧಗೊಳ್ಳುತ್ತಿರುವ ಗಂಗಾ ನದಿ ನೀರು

ಗಂಗೆ: ಸಾಧ್ಯವೇ ಸ್ವಾಭಾವಿಕ ಹರಿವು?

ಖಾಸಗಿ ಒಡೆತನದ ಅಣೆಕಟ್ಟುಗಳಿಂದ ಗಂಗಾ ನದಿಯನ್ನು ಕಾಪಾಡಬೇಕಾಗಿದೆ
Last Updated 26 ಜನವರಿ 2020, 19:45 IST
ಗಂಗೆ: ಸಾಧ್ಯವೇ ಸ್ವಾಭಾವಿಕ ಹರಿವು?

ಗಂಗೆಯ ಪುತ್ರ!

ಗಂಗಾ ನದಿಯ ಸ್ವಚ್ಛತೆಗಾಗಿ ಆಗ್ರಹಿಸಿ ಜೂನ್ 22ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜಿ.ಡಿ. ಅಗರ್ವಾಲ್‌ ಅವರು ನಿಧನರಾದ ಸುದ್ದಿ ಓದಿ ತುಂಬ ಬೇಸರವಾಯಿತು.
Last Updated 12 ಅಕ್ಟೋಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT