ಉಗ್ರ ಸಂಘಟನೆ ಜತೆ ಸಂಪರ್ಕ: ಕಾಸರಗೋಡಿನಲ್ಲಿ ರಿಯಾಜ್ ಬಂಧನ
ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜತೆ ಸಂಪರ್ಕ ಹೊಂದಿದ್ದು ಭಾರತದಲ್ಲಿಉಗ್ರ ಕೃತ್ಯಕ್ಕೆ ಸಂಚು ಹೂಡಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ರಿಯಾಜ್ ಅಬೂಬಕ್ಕರ್ (29) ಎಂಬಾತನನ್ನು ಕಾಸರಗೋಡಿನಲ್ಲಿ ಬಂಧಿಸಿದೆ.Last Updated 30 ಏಪ್ರಿಲ್ 2019, 10:04 IST