ಚಾಮರಾಜನಗರ | ಕತ್ತಲಲ್ಲಿ ಮುಳುಗಿದ ನಗರ: ಬೆಳಕಿಲ್ಲದ ಹೆದ್ದಾರಿಗಳು, ಸಂಚಾರ ದುಸ್ತರ
Urban Infrastructure Failure: ಚಾಮರಾಜನಗರ ನಗರ ಹಾಗೂ ಹೆದ್ದಾರಿಗಳಲ್ಲಿ ಬೀದಿದೀಪಗಳ ಕೊರತೆಯಿಂದ ಅಪಘಾತಗಳು ಹೆಚ್ಚಾಗಿದ್ದು, ಸಾರ್ವಜನಿಕರು ಭಯಭೀತರಲ್ಲಿ ರಸ್ತೆ ಸಂಚಾರ ನಡೆಸುತ್ತಿದ್ದಾರೆ.Last Updated 6 ಅಕ್ಟೋಬರ್ 2025, 5:59 IST