ಗಿಗ್ ಕಾರ್ಮಿಕರ, ಸಣ್ಣ ವ್ಯಾಪಾರಿಗಳ ಬದುಕು ಹಸನಾಗಿಸಿದ ಮಹಾಕುಂಭ ಮೇಳ
ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಮಹಾಕುಂಭ ಮೇಳದಲ್ಲಿ ಕೊಟ್ಯಂತರ ಭಕ್ತರು ಪಾಲ್ಗೊಂಡು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪಾಪ –ಪುಣ್ಯಗಳ ಲೆಕ್ಕಾಚಾರ ಹಾಕುತ್ತಿದ್ದರೆ, ಸಾವಿರಾರು ಗಿಗ್ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರದಿಂದ ಬದುಕನ್ನು ಹಸನಾಗಿಸಿಕೊಂಡಿದ್ದಾರೆ.Last Updated 27 ಫೆಬ್ರುವರಿ 2025, 13:22 IST