ಗುರುವಾರ, 18 ಡಿಸೆಂಬರ್ 2025
×
ADVERTISEMENT

Rocking Star Yash

ADVERTISEMENT

ನನ್ನ ಹುಡ್ಗ ಬಂದ್ರೂ ಯಶ್‌ ಸರ್‌ ನನ್ನ ಹೃದಯದಲ್ಲೇ ಇರ್ತಾರೆ; ನಟಿ ಮನಸ್ವಿ

Actress Manasvi Interview: ಡಿ.8ರಿಂದ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುವ 'ಜೈ ಲಲಿತಾ' ಧಾರಾವಾಹಿಯಲ್ಲಿ ನಟಿಸುತ್ತಿರುವ ಮನಸ್ವಿ, ರಾಕಿಂಗ್‌ ಸ್ಟಾರ್ ಯಶ್‌ ಅವರ ಭಕ್ತರಾಗಿ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.
Last Updated 3 ಡಿಸೆಂಬರ್ 2025, 12:46 IST
ನನ್ನ ಹುಡ್ಗ ಬಂದ್ರೂ ಯಶ್‌ ಸರ್‌ ನನ್ನ ಹೃದಯದಲ್ಲೇ ಇರ್ತಾರೆ; ನಟಿ ಮನಸ್ವಿ

ಕಾಂತಾರ ಅಧ್ಯಾಯ–1 ಯಶಸ್ಸು: ಅಭಿಮಾನಿಗಳ ಮನದಾಳದ ಮಾತು ಹಂಚಿಕೊಂಡ ಚಿತ್ರ ತಂಡ

Indian Cinema: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1 ಚಿತ್ರಕ್ಕೆ ಯಶ್, ಪ್ರಕಾಶ್ ರಾಜ್, ರೇಖಾ ಗುಪ್ತಾ ಹಾಗೂ ಜೂನಿಯರ್ ಎನ್ ಟಿ ಆರ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದಿದ್ದಾರೆ.
Last Updated 10 ಅಕ್ಟೋಬರ್ 2025, 7:26 IST
ಕಾಂತಾರ ಅಧ್ಯಾಯ–1 ಯಶಸ್ಸು: ಅಭಿಮಾನಿಗಳ ಮನದಾಳದ ಮಾತು ಹಂಚಿಕೊಂಡ ಚಿತ್ರ ತಂಡ

ಕಾಂತಾರ ಚಾಪ್ಟರ್–1 ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು : ನಟ ಯಶ್

Yash on Kantara: ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ ಚಾಪ್ಟರ್–1 ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದ ಯಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟರು ಹಾಗೂ ತಾಂತ್ರಿಕ ತಂಡದ ಕೆಲಸವನ್ನು ಅವರು ಶ್ಲಾಘಿಸಿದ್ದಾರೆ.
Last Updated 3 ಅಕ್ಟೋಬರ್ 2025, 10:28 IST
ಕಾಂತಾರ ಚಾಪ್ಟರ್–1 ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು : ನಟ ಯಶ್

ನಟ ಯಶ್‌ಗೆ 39ನೇ ಜನ್ಮದಿನದ ಸಂಭ್ರಮ: ಭುವನಹಳ್ಳಿಯ ನವೀನ್ ಈಗ ರಾಕಿಂಗ್ ಸ್ಟಾರ್!

ಯಶ್‌ಗೆ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ
Last Updated 8 ಜನವರಿ 2025, 5:56 IST
ನಟ ಯಶ್‌ಗೆ 39ನೇ ಜನ್ಮದಿನದ ಸಂಭ್ರಮ: ಭುವನಹಳ್ಳಿಯ ನವೀನ್ ಈಗ ರಾಕಿಂಗ್ ಸ್ಟಾರ್!

ಬದಲಾದ ಹೇರ್‌ಸ್ಟೈಲ್‌ನೊಂದಿಗೆ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ನಟ ಯಶ್

ಮುಂಬೈನಲ್ಲಿ ಶುಕ್ರವಾರ ನಡೆದ ಅನಂತ್ ಅಂಬಾನಿ–ರಾಧಿಕಾ ಮರ್ಚಂಟ್ ವಿವಾಹ ಸಮಾರಂಭದಲ್ಲಿ ನಟ ಯಶ್ ಪಾಲ್ಗೊಂಡಿದ್ದರು.
Last Updated 13 ಜುಲೈ 2024, 7:30 IST
ಬದಲಾದ ಹೇರ್‌ಸ್ಟೈಲ್‌ನೊಂದಿಗೆ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ನಟ ಯಶ್

ಬರ್ತ್‌ಡೇ ಬಂದಾಗಲೆಲ್ಲ ಭಯವಾಗುತ್ತಿದೆ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯಶ್

ನಟ ಯಶ್‌ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಕಟೌಟ್‌ ನಿಲ್ಲಿಸಲು ಸಿದ್ಧತೆ ನಡೆಸಿದ್ದ ವೇಳೆ ವಿದ್ಯುತ್‌ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಘಟನೆ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
Last Updated 8 ಜನವರಿ 2024, 15:33 IST
ಬರ್ತ್‌ಡೇ ಬಂದಾಗಲೆಲ್ಲ ಭಯವಾಗುತ್ತಿದೆ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯಶ್

ನಟ ಯಶ್‌ ಫ್ಲೆಕ್ಸ್ ಕಟ್ಟುವಾಗ ಯುವಕರ ಸಾವು: ಸರ್ಕಾರದಿಂದ ತಲಾ ₹2 ಲಕ್ಷ ಪರಿಹಾರ

ನಟ ಯಶ್ ಜನ್ಮದಿನದ ಅಂಗವಾಗಿ ಬೃಹತ್ ಕಟೌಟ್ ನಿಲ್ಲಿಸುವಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂವರು ಯುವಕರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹2 ಲಕ್ಷ ಪರಿಹಾರ ಘೋಷಿಸಿದೆ.
Last Updated 8 ಜನವರಿ 2024, 10:49 IST
ನಟ ಯಶ್‌ ಫ್ಲೆಕ್ಸ್ ಕಟ್ಟುವಾಗ ಯುವಕರ ಸಾವು: ಸರ್ಕಾರದಿಂದ ತಲಾ ₹2 ಲಕ್ಷ ಪರಿಹಾರ
ADVERTISEMENT

ಹುಟ್ಟುಹಬ್ಬದಂದು ನಿಮ್ಮೊಂದಿಗೆ ಇರಲಾರೆ: ಅಭಿಮಾನಿಗಳಿಗೆ ಯಶ್ ಸಂದೇಶ

ಸಿನಿಮಾ ಕೆಲಸದಿಂದಾಗಿ ಬಿಡುವಿಲ್ಲದಂತಾಗಿದೆ. ಈ ಬಾರಿಯ ಹುಟ್ಟುಹಬ್ಬದ ದಿನ ಅಭಿಮಾನಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಕಿಂಗ್‌ ಸ್ಟಾರ್‌ ಯಶ್‌ ತಿಳಿಸಿದ್ದಾರೆ.
Last Updated 4 ಜನವರಿ 2024, 14:10 IST
ಹುಟ್ಟುಹಬ್ಬದಂದು ನಿಮ್ಮೊಂದಿಗೆ ಇರಲಾರೆ: ಅಭಿಮಾನಿಗಳಿಗೆ ಯಶ್ ಸಂದೇಶ

TOXIC: ಯಶ್ 19ನೇ ಚಿತ್ರ ಟಾಕ್ಸಿಕ್ ನಿರ್ದೇಶಿಸುತ್ತಿರುವ ಗೀತು ಮೋಹನ್‌ದಾಸ್ ಯಾರು?

ಯಶ್ ಅವರ ಜೊತೆ 'ಟಾಕ್ಸಿಕ್' ಚಿತ್ರ ಹೊರಬೀಳುತ್ತಿದ್ದಂತೆಯೇ ಇನ್‌ಸ್ಟಾಗ್ರಾಂನಲ್ಲಿ ಗೀತು ಮೋಹನ್‌ದಾಸ್ ಅವರಿಗೆ ಫಾಲೋವರ್‌ಗಳ ದಂಡೇ ಹರಿದು ಬರುತ್ತಿದೆ.
Last Updated 8 ಡಿಸೆಂಬರ್ 2023, 11:09 IST
TOXIC: ಯಶ್ 19ನೇ ಚಿತ್ರ ಟಾಕ್ಸಿಕ್ ನಿರ್ದೇಶಿಸುತ್ತಿರುವ ಗೀತು ಮೋಹನ್‌ದಾಸ್ ಯಾರು?

ಡಿ.8ರಂದು ಹೊಸ ಸಿನಿಮಾ ಶೀರ್ಷಿಕೆ ಅನೌನ್ಸ್ ಮಾಡ್ತೀವಿ: ರಾಕಿಂಗ್ ಸ್ಟಾರ್ ಯಶ್

ನಟ, ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹೊಸ ಸಿನಿಮಾ ಕುರಿತು ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.
Last Updated 4 ಡಿಸೆಂಬರ್ 2023, 6:29 IST
ಡಿ.8ರಂದು ಹೊಸ ಸಿನಿಮಾ ಶೀರ್ಷಿಕೆ ಅನೌನ್ಸ್ ಮಾಡ್ತೀವಿ: ರಾಕಿಂಗ್ ಸ್ಟಾರ್ ಯಶ್
ADVERTISEMENT
ADVERTISEMENT
ADVERTISEMENT