ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Roshan baig

ADVERTISEMENT

ಐಎಂಎ: ರೋಷನ್‌ ಬೇಗ್ ಆಸ್ತಿ ಜಪ್ತಿ ಕೋರಿಕೆ ವಜಾ

ಐ ಮಾನಿಟರಿ ಅಡ್ವೈಸರಿಯ (ಐಎಂಎ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸೇರಿದ ₹ 20 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲು ಕೋರಿ ಸಕ್ಷಮ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
Last Updated 17 ಜನವರಿ 2023, 20:44 IST
ಐಎಂಎ: ರೋಷನ್‌ ಬೇಗ್ ಆಸ್ತಿ ಜಪ್ತಿ ಕೋರಿಕೆ ವಜಾ

ಸಚಿವ ಸಂಪುಟದ ಒಪ್ಪಿಗೆ ಪಡೆದೇ ಬೇಗ್‌ಗೆ ಕ್ರಯಪತ್ರ: ಜೈರಾಜ್‌

‘ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಒಪ್ಪಿಗೆ ಪಡೆದೇ ಆರ್‌.ರೋಷನ್‌ ಬೇಗ್‌ ಮಾಲೀಕತ್ವದ ಡ್ಯಾನಿಷ್‌ ಪಬ್ಲಿಕೇಷನ್‌ ಸಂಸ್ಥೆಗೆ ಬೆಂಗಳೂರಿನಲ್ಲಿ 10 ಸಾವಿರ ಚದರ ಅಡಿ ಜಾಗಕ್ಕೆ ಕ್ರಯಪತ್ರ ಮಾಡಿಕೊಡಲಾಗಿದೆ. ಇದು ನನ್ನೊಬ್ಬನ ತೀರ್ಮಾನ ಅಲ್ಲ’ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಜೈರಾಜ್‌ ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2022, 22:24 IST
ಸಚಿವ ಸಂಪುಟದ ಒಪ್ಪಿಗೆ ಪಡೆದೇ ಬೇಗ್‌ಗೆ ಕ್ರಯಪತ್ರ: ಜೈರಾಜ್‌

ಭೂ ಕಬಳಿಕೆ ಪ್ರಕರಣ: ರೋಷನ್‌ ಬೇಗ್‌ ಅಕ್ರಮಕ್ಕೆ ಜೈರಾಜ್‌ ಸಹಕಾರ!

ಸರ್ಕಾರಕ್ಕೆ ಕೊನೆಗೂ ವರದಿ ಸಲ್ಲಿಸಿದ ಬಿಬಿಎಂಪಿ
Last Updated 3 ಸೆಪ್ಟೆಂಬರ್ 2022, 20:14 IST
ಭೂ ಕಬಳಿಕೆ ಪ್ರಕರಣ: ರೋಷನ್‌ ಬೇಗ್‌ ಅಕ್ರಮಕ್ಕೆ ಜೈರಾಜ್‌ ಸಹಕಾರ!

ರೋಷನ್‌ ಬೇಗ್‌ ಭೂ ಕಬಳಿಕೆ ಪ್ರಕರಣ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು

ಬೇಗ್‌ ಭೂ ಅಕ್ರಮ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡದ ಬಿಬಿಎಂಪಿ ಆಯುಕ್ತರು
Last Updated 25 ಆಗಸ್ಟ್ 2022, 21:25 IST
ರೋಷನ್‌ ಬೇಗ್‌ ಭೂ ಕಬಳಿಕೆ ಪ್ರಕರಣ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು

ರೋಷನ್‌ ಬೇಗ್‌ರಿಂದ ₹50 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂ ಅಕ್ರಮ: ಇ.ಡಿ

ಪ್ರಭಾವ ಬಳಸಿ ಮೂರು ಕಡೆ ಭೂ ಮಂಜೂರಾತಿ: ಇ.ಡಿ. ತನಿಖೆಯಿಂದ ಪತ್ತೆ
Last Updated 24 ಆಗಸ್ಟ್ 2022, 20:54 IST
ರೋಷನ್‌ ಬೇಗ್‌ರಿಂದ ₹50 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂ ಅಕ್ರಮ: ಇ.ಡಿ

ರೋಷನ್ ಬೇಗ್ ಅರ್ಜಿ: ಸಿಬಿಐಗೆ ಹೈಕೋರ್ಟ್ ನೋಟಿಸ್

ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮಾಜಿ ಸಚಿವ ಆರ್.ರೋಷನ್ ಬೇಗ್ ವಿರುದ್ಧದ ವಿಚಾರಣೆಗೆ ತಡೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 18 ಜುಲೈ 2022, 19:22 IST
ರೋಷನ್ ಬೇಗ್ ಅರ್ಜಿ: ಸಿಬಿಐಗೆ ಹೈಕೋರ್ಟ್ ನೋಟಿಸ್

ಜಮೀರ್‌ ವಿಲಾಸಿ ಬಂಗಲೆ: ಇ.ಡಿ ಕೆಂಗಣ್ಣು

23 ಗಂಟೆಗಳ ಶೋಧ ಮುಗಿಸಿದ ಇ.ಡಿ ಅಧಿಕಾರಿಗಳು
Last Updated 6 ಆಗಸ್ಟ್ 2021, 20:39 IST
ಜಮೀರ್‌ ವಿಲಾಸಿ ಬಂಗಲೆ: ಇ.ಡಿ ಕೆಂಗಣ್ಣು
ADVERTISEMENT

ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳಿ ಕಾಲಹರಣ ಮಾಡಿದರು: ಇ.ಡಿ ದಾಳಿ ಬಗ್ಗೆ ಬೇಗ್‌

ಮಾಜಿ ಸಚಿವ ರೋಷನ್‌ ಬೇಗ್‌ ಮತ್ತುಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ನಡೆಸಿದ್ದ ದಾಳಿ ಶುಕ್ರವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ.
Last Updated 6 ಆಗಸ್ಟ್ 2021, 6:14 IST
ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳಿ ಕಾಲಹರಣ ಮಾಡಿದರು: ಇ.ಡಿ ದಾಳಿ ಬಗ್ಗೆ ಬೇಗ್‌

ಮನೆ ನಿರ್ಮಾಣದ ಬಗ್ಗೆ ಯಾರೋ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಇ.ಡಿ ದಾಳಿ: ಜಮೀರ್

ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ರೋಷನ್‌ ಬೇಗ್‌ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ನಡೆಸಿದ್ದ ದಾಳಿ ಶುಕ್ರವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ.
Last Updated 6 ಆಗಸ್ಟ್ 2021, 5:58 IST
ಮನೆ ನಿರ್ಮಾಣದ ಬಗ್ಗೆ ಯಾರೋ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಇ.ಡಿ ದಾಳಿ: ಜಮೀರ್

ಕಾಂಗ್ರೆಸ್ ಶಾಸಕ ಜಮೀರ್, ಬೇಗ್‌ಗೆ ಇ.ಡಿ ಕಂಟಕ

ಆಪ್ತರು, ಸಂಬಂಧಿಕರ ಮನೆಗಳ ಮೇಲೂ ದಾಳಿ: ಮುಂದುವರಿದ ಶೋಧ
Last Updated 5 ಆಗಸ್ಟ್ 2021, 22:08 IST
ಕಾಂಗ್ರೆಸ್ ಶಾಸಕ ಜಮೀರ್,  ಬೇಗ್‌ಗೆ ಇ.ಡಿ ಕಂಟಕ
ADVERTISEMENT
ADVERTISEMENT
ADVERTISEMENT