ಬಹು ಬಗೆಯ ಕಲಾ ಕಮ್ಮಟ ‘ರೋಸ್ಸೆ’
ಮಹಿಳೆಯರು, ಮಹಿಳೆಯರಿಗಾಗಿ, ಮಹಿಳೆಯರಿಂದ ಕಲಾ ಕಮ್ಮಟವೊಂದನ್ನು ವಿಶಿಷ್ಟವಾಗಿ ಆಯೋಜಿಸಿದ್ದಾರೆ.ಈ ವಾರಾಂತ್ಯ ನಡೆಯುವ ಈ ಕಮ್ಮಟದ ಹೆಸರು ‘ರೋಸ್ಸೆ’. ಆಯೋಜಿಸಿರುವ ಸಂಘಟನೆಯ ಹೆಸರೂ ಅದುವೇ. ಇದೇ ಶನಿವಾರ, ಕೋರಮಂಗಲದ ಹೌಸ್ ಆಫ್ ಸಬ್ಕಲ್ಚರ್– ಫಾಕ್ಸ್ಟ್ರಾಟ್ನಲ್ಲಿ ಕಾರ್ಯಕ್ರಮ ನಡೆಯಲಿದೆ.Last Updated 19 ಏಪ್ರಿಲ್ 2019, 19:46 IST