ಶನಿವಾರ, 5 ಜುಲೈ 2025
×
ADVERTISEMENT

Rotary club

ADVERTISEMENT

ರೋಟರಿ ಬೆಂಗಳೂರು ಉದ್ಯೋಗ್: ಜೂನ್‌ 22ಕ್ಕೆ ರಜತ ಮಹೋತ್ಸವ ಸಂಭ್ರಮ

ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆಯು ಇದೇ 22ರಂದು ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಜತ ಮಹೋತ್ಸವ ಸಮಾರಂಭ ಹಮ್ಮಿಕೊಂಡಿದೆ.
Last Updated 19 ಜೂನ್ 2025, 15:16 IST
ರೋಟರಿ ಬೆಂಗಳೂರು ಉದ್ಯೋಗ್: ಜೂನ್‌ 22ಕ್ಕೆ ರಜತ ಮಹೋತ್ಸವ ಸಂಭ್ರಮ

ಹಾಸನ: ಸಾಮಾಜಿಕ ಸೇವೆಯಲ್ಲಿ ರೋಟರಿ ಮುಂದೆ

ರೋಟರಿ ಸಂಸ್ಥೆಯಂತಹ ಸಾಮಾಜಿಕ ಸೇವಾ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮತ್ತೊಂದಿಲ್ಲ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೆ ಹರೀಶ್‌ ಅಭಿಪ್ರಾಯಪಟ್ಟರು.
Last Updated 23 ಮೇ 2025, 11:24 IST
ಹಾಸನ: ಸಾಮಾಜಿಕ ಸೇವೆಯಲ್ಲಿ ರೋಟರಿ ಮುಂದೆ

ವೆನ್ಲಾಕ್‌, ಲೇಡಿಗೋಷನ್ ಆಸ್ಪತ್ರೆಗಳಿಗೆ ₹ 2 ಕೋಟಿ ಮೌಲ್ಯದ ಸೌಕರ್ಯ:ವಿಕ್ರಮ್ ದತ್ತ

ಅಂತರ ರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಕೊಡುಗೆ
Last Updated 7 ಮೇ 2025, 13:50 IST
ವೆನ್ಲಾಕ್‌, ಲೇಡಿಗೋಷನ್ ಆಸ್ಪತ್ರೆಗಳಿಗೆ ₹ 2 ಕೋಟಿ ಮೌಲ್ಯದ ಸೌಕರ್ಯ:ವಿಕ್ರಮ್ ದತ್ತ

ರೋಟರಿ: ₹ 9.40 ಲಕ್ಷ ವೆಚ್ಚದ ಸಾಮಾಜಿಕ ಕೊಡುಗೆ

ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್, ಸಂಗಬೆಟ್ಟು ಗ್ರಾಮದ ಕಲ್ಕುರಿ ಪದವಿನ ಶಾಂತಾ ಬಾಲಕೃಷ್ಣ ನಾಯ್ಕ ದಂಪತಿಗೆ ಸುಸಜ್ಜಿತ ಮನೆ ನಿರ್ಮಿಸಲು ನೆರವು, ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ₹ 9.40 ಲಕ್ಷ ಮೊತ್ತದ ವಿವಿಧ ಕೊಡುಗೆ ಸಲ್ಲಿಸಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಹೇಳಿದರು.
Last Updated 19 ಜನವರಿ 2025, 13:31 IST
ರೋಟರಿ: ₹ 9.40 ಲಕ್ಷ ವೆಚ್ಚದ ಸಾಮಾಜಿಕ ಕೊಡುಗೆ

ಸುಬ್ರಹ್ಮಣ್ಯ: ಪಾದಯಾತ್ರೆಗಳಿಗೆ ಉಪಾಹಾರ ವ್ಯವಸ್ಥೆ

ಸುಬ್ರಹ್ಮಣ್ಯ: ರಿಷಿ ಸಂಸ್ಕೃತಿ ವಿದ್ಯಾ ಕೇಂದ್ರ ಸಿದ್ಧ ಸಮಾಧಿ ಯೋಗ ವತಿಯಿಂದ ಡಿ.27, 28, 29 ಸುಬ್ರಹ್ಮಣ್ಯದಲ್ಲಿ ನಡೆಯಲಿರುವ ವಿಶ್ವ ಹೃದಯ ಸಮ್ಮೇಳನ ಅಂಗವಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಬಂದವರಿಗೆ ಏನೆಕಲ್ಲಿನಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬೆಳಗಿನ ಉಪಹಾರ ನೀಡಲಾಯಿತು.
Last Updated 26 ಡಿಸೆಂಬರ್ 2024, 14:08 IST
ಸುಬ್ರಹ್ಮಣ್ಯ: ಪಾದಯಾತ್ರೆಗಳಿಗೆ ಉಪಾಹಾರ ವ್ಯವಸ್ಥೆ

ಮಂಗಳೂರು: ‘ರೋಟರಿ ಚಿಣ್ಣರ ಉತ್ಸವ’ 24ರಂದು

ಮಂಗಳೂರು: ರೋಟರಿ ಕ್ಲಬ್‌ನ ಮಂಗಳೂರು ಸೆಂಟ್ರಲ್ ಘಟಕವು ಇದೇ 24ರಂದು ‘ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟವನ್ನು ಉರ್ವದ ಕೆನರಾ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದೆ.
Last Updated 21 ನವೆಂಬರ್ 2024, 4:08 IST
ಮಂಗಳೂರು: ‘ರೋಟರಿ ಚಿಣ್ಣರ ಉತ್ಸವ’ 24ರಂದು

ದಾಂಡೇಲಿ | ಪರಿಸರ ಸ್ನೇಹಿ ಗಣೇಶ ಬಳಸಿ: ರೋಟರಿ ಕ್ಲಬ್‌ನಿಂದ ಜಾಗೃತಿ ಜಾಥಾ

ರೋಟರಿ ಕ್ಲಬ್, ಪೊಲೀಸ್ ಇಲಾಖೆ ಮತ್ತು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಹಯೋಗದಲ್ಲಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮಣ್ಣಿನ ಗಣಪತಿ ಮೂರ್ತಿ ಪ್ರಚಾರ ಮತ್ತು ಪಿಒಪಿ ಗಣೇಶಮೂರ್ತಿ ಬಳಸದಂತೆ ಜಾಗೃತಿ ಜಾಥಾ ಶನಿವಾರ ನಡೆಯಿತು.
Last Updated 31 ಆಗಸ್ಟ್ 2024, 13:14 IST
ದಾಂಡೇಲಿ | ಪರಿಸರ ಸ್ನೇಹಿ ಗಣೇಶ ಬಳಸಿ: ರೋಟರಿ ಕ್ಲಬ್‌ನಿಂದ ಜಾಗೃತಿ ಜಾಥಾ
ADVERTISEMENT

ಬೀದರ್: ರೋಟರಿ ಕ್ಲಬ್ ಕಲ್ಯಾಣ ವಲಯದಿಂದ ವೃಕ್ಷೋಥಾನ್

ರೋಟರಿ ಕ್ಲಬ್ ಕಲ್ಯಾಣ ವಲಯದಿಂದ ಶನಿವಾರ ಆಯೋಜಿಸಿದ್ದ ವೃಕ್ಷೋಥಾನ್‌ಗೆ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಚಾಲನೆ ನೀಡಿದರು.
Last Updated 24 ಆಗಸ್ಟ್ 2024, 15:31 IST
ಬೀದರ್: ರೋಟರಿ ಕ್ಲಬ್ ಕಲ್ಯಾಣ ವಲಯದಿಂದ ವೃಕ್ಷೋಥಾನ್

ರೋಟರಿ ಕ್ಲಬ್ ಸುಬ್ರಹ್ಮಣ್ಯ: ನಾಳೆ ಪದಗ್ರಹಣ

ರೊಟರಿ ಕ್ಲಬ್ ಸುಬ್ರಹ್ಮಣ್ಯ ಇದರ 2024-25ನೇ ನೂತನ ಪದಾಧಿಕಾರಿಗಳ ಸ್ಥಾಪನೆ ಸಮಾರಂಭ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜು.13ರ ಸಂಜೆ ನಡೆಯಲಿದೆ ಎಂದು ನೂತನ ಅಧ್ಯಕ್ಷ  ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ...
Last Updated 11 ಜುಲೈ 2024, 14:16 IST
fallback

ಮಡಿಕೇರಿ: ರೋಟರಿ ಸಂಸ್ಥೆಯಿಂದ ಅಂಗನವಾಡಿಗಳಿಗೆ ಕಾಯಕಲ್ಪ

ಕೊಡಗು ಜಿಲ್ಲೆಗೆ ಭೇಟಿ ನೀಡಿದ ರೋಟರಿ ಜಿಲ್ಲೆ 3181ನ ಗವರ್ನರ್ ಎಚ್.ಆರ್.ಕೇಶವ್
Last Updated 15 ಫೆಬ್ರುವರಿ 2024, 7:16 IST
fallback
ADVERTISEMENT
ADVERTISEMENT
ADVERTISEMENT