ಗುರುವಾರ, 3 ಜುಲೈ 2025
×
ADVERTISEMENT

Roti

ADVERTISEMENT

ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...

ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...
Last Updated 10 ಮೇ 2025, 23:30 IST
ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...

VIDEO | ಕಲಬುರಗಿ: ರೊಟ್ಟಿ ತಟ್ಟಿ ಬದುಕು ಕಟ್ಟಿದ ಗಟ್ಟಿಗಿತ್ತಿ

ಕಲಬುರಗಿಯ ಮಹಾದೇವಿ ನಂದಿಕೋಲಮಠ 33 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದ್ದರು. ಹಸಿವು ತಾಳಲಾರದೆ ತಾವು ಕೆಲಸ ಮಾಡುತ್ತಿದ್ದ ಮನೆಯಿಂದ ಒಂದು ರೊಟ್ಟಿಯನ್ನು ತೆಗೆದುಕೊಂಡಾಗ, ಕಳ್ಳಿ ಎಂಬ ಆರೋಪವನ್ನೂ ಅವರ ಮೇಲೆ ಹೊರಿಸಲಾಯಿತು.
Last Updated 18 ಜುಲೈ 2024, 11:06 IST
VIDEO | ಕಲಬುರಗಿ: ರೊಟ್ಟಿ ತಟ್ಟಿ ಬದುಕು ಕಟ್ಟಿದ ಗಟ್ಟಿಗಿತ್ತಿ

14 ರಾಜ್ಯಗಳಲ್ಲಿ 100 ಕೇಂದ್ರ ತೆರೆದ ‘ಇಂಡಿಯನ್ ರೋಟಿ ಬ್ಯಾಂಕ್‌’

ಕೆಲ ಸಂದರ್ಭಗಳೇ ಹೀಗೆ ನೋಡಿ... ನಾವು ಒಮ್ಮೆ ಮಾಡಿದ ಸಹಕಾರ ನಮ್ಮನ್ನು ಇನ್ನೆಲ್ಲೋ ತಂದು ನಿಲ್ಲಿಸುತ್ತದೆ ಎಂಬುದಕ್ಕೆ ಭಾರತದ ‘ಇಂಡಿಯನ್ ರೋಟಿ ಬ್ಯಾಂಕ್‌’ (ಐಆರ್‌ಬಿ) ಸಾಕ್ಷಿಯಾಗಿ ನಿಂತಿದೆ.
Last Updated 12 ಫೆಬ್ರುವರಿ 2023, 12:55 IST
14 ರಾಜ್ಯಗಳಲ್ಲಿ 100 ಕೇಂದ್ರ ತೆರೆದ ‘ಇಂಡಿಯನ್ ರೋಟಿ ಬ್ಯಾಂಕ್‌’

ಕಾಸರಗೋಡು: ದರ್ಗಾ ಶರೀಫ್‌ಗೆ ಪುಟಾಣಿ ರೊಟ್ಟಿ ಸೇವೆ

ಕುಂಬಳೆ ಕಣ್ಣೂರು ಜುಮ್ಮಾ ಮಸೀದಿ ಅಧೀನದಲ್ಲಿರುವ ಸೀದಿ ವಲಿಯಲ್ಲಾಹಿ ದರ್ಗಾ ಶರೀಫ್‌ಗೆ ಭಕ್ತರು ರೊಟ್ಟಿ ಸಹಿತ ಬಂದಿದ್ದರು. ಕೋಟಿಕುಳಂ ಅಕ್ಕರ ಕುಟುಂಬದ ಪ್ರತಿನಿಧಿಗಳು ರೊಟ್ಟಿ ಹಂಚಿದರು.
Last Updated 28 ಏಪ್ರಿಲ್ 2022, 15:54 IST
ಕಾಸರಗೋಡು: ದರ್ಗಾ ಶರೀಫ್‌ಗೆ ಪುಟಾಣಿ ರೊಟ್ಟಿ ಸೇವೆ

ಬಿಸಿಲಿಗೆ ತತ್ತರಿಸಿದ ಒಡಿಶಾ: ಕಾರಿನ ಬಾನೆಟ್ ಮೇಲೆ ರೊಟ್ಟಿ ತಯಾರಿ, ವಿಡಿಯೊ ವೈರಲ್

ಕಳೆದ ಒಂದು ತಿಂಗಳಿನಿಂದ ಒಡಿಶಾ ರಾಜ್ಯದಾದ್ಯಂತ ಸೂರ್ಯದೇವ ರಣ ಭೀಕರ ಬಿಸಿಲು ನೀಡುತ್ತಿದ್ದಾನೆ. ಬಿರು ಬಿಸಿಲಿನ ಅಬ್ಬರಕ್ಕೆ ನಾಗರಿಕರು ತತ್ತರಿಸಿ ಹೋಗಿದ್ದಾರೆ.
Last Updated 28 ಏಪ್ರಿಲ್ 2022, 10:02 IST
ಬಿಸಿಲಿಗೆ ತತ್ತರಿಸಿದ ಒಡಿಶಾ: ಕಾರಿನ ಬಾನೆಟ್ ಮೇಲೆ ರೊಟ್ಟಿ ತಯಾರಿ, ವಿಡಿಯೊ ವೈರಲ್

ದಾಸೋಹಕ್ಕೆ ತಂದ ರೊಟ್ಟಿಗಳು

ಕೊಪ್ಪಳದ ಗವಿಮಠದ ದಾಸೋಹಕ್ಕೆ ಬಂದಿರುವ 10 ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನು ಮಹಾದಾಸೋಹ ಮಂಟಪದಲ್ಲಿ ಸಂಗ್ರಹಿಸುತ್ತಿರುವ ಭಕ್ತರು– ಪ್ರಜಾವಾಣಿ ಚಿತ್ರ
Last Updated 20 ಜನವರಿ 2019, 17:57 IST
ದಾಸೋಹಕ್ಕೆ ತಂದ ರೊಟ್ಟಿಗಳು
err
ADVERTISEMENT
ADVERTISEMENT
ADVERTISEMENT
ADVERTISEMENT