11 ತಿಂಗಳಿಂದ ಗೌರವಧನ ಸ್ಥಗಿತ: ಮಾಜಿ ಪಾಟೀಲ, ಶಾನುಭೋಗ, ಪಟವಾರರ ಪರದಾಟ
ಜಿಲ್ಲಾಧಿಕಾರಿಗಳಿಗೆ ಎರಡು, ಮೂರು ತಿಂಗಳಿಗೊಮ್ಮೆ ಪತ್ರ ಬರೆಯುತ್ತಿದ್ದರೂ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಇವರು ನಿರಾಶರಾಗಿ ಹಣ ಬರುವ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿದ್ದಾರೆ.Last Updated 9 ನವೆಂಬರ್ 2019, 19:32 IST